RT @VRNadagouda_MLA@twitter.com
"ಕನ್ನಡ ನಾಡು ನುಡಿಗೆ -ನಮ್ಮ ನಡಿಗೆ " ಮತ್ತು "ಮನೆಗೊಂದು ಕನ್ನಡ ಬಾವುಟ" ಎಂಬ ಕನ್ನಡ ನಾಡು ನುಡಿ,ನೆಲ ಜಲದ ಕುರಿತು ಯುವಜನರಲ್ಲಿ ಸ್ವಾಭಿಮಾನದ ಜಾಗೃತಿಯ ಸಂದೇಶದೊಂದಿಗೆ, ಕಲಾ ತಂಡದೊಂದಿಗೆ "ತಾಯಿ ಭುವನೇಶ್ವರಿ ದೇವಿಯ" ಭಾವಚಿತ್ರ ಮೆರವಣಿಗೆ ಹಾಗೂ ಜಾಥಾ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
#kannada_rajyotsava #janatadalsecular
🐦🔗: https://twitter.com/VRNadagouda_MLA/status/1587014241944756227
#kannada_rajyotsava #JanataDalSecular