RT @pradeepgowdas@twitter.com
@Kanagalogy@twitter.com @BSBommai@twitter.com ಸಮಾಜದ್ರೋಹಿಗಳ ಪಿತೂರಿಗಳಿಂದ ವಿಮುಕ್ತರಾಗದಿದ್ದರೆ ನಿಮ್ಮನ್ನು ನೀವೆ ನಾಶ ಮಾಡಿಕೊಂಡನ್ತೆ
- #ಅಂಬೇಡ್ಕರ್
ಪುಣ್ಯಾತ್ಮ ಅಂದೇ ಹೇಳಿದ್ದಾರೆ ಈ ಸಂಘೀಗಳ ಬಗ್ಗೆ
#RSSTerror
#SanghiTerror
🐦🔗: https://twitter.com/pradeepgowdas/status/1562832799593549835
#ಅಂಬೇಡಕರ #RSSTerror #SanghiTerror
RT @ayaz9166@twitter.com
ಇವತ್ತು ಸಾವರ್ಕರ್ ಬಗ್ಗೆ ಚರ್ಚೆ ಅಗೊದಿಕ್ಕೆ ಒಂದೆ ಕಾರಣ ಅದು ಜಾತಿ ಚಿತ್ಪವನ್ ಬ್ರಾಹ್ಮಣ ಅನ್ನೋ ಕಾರಣಕ್ಕೆ ಗಣೇಶನ ಪಕ್ಕ ಪ್ರತಿಷ್ಟಪನೆ ಮಾಡ್ತಿದ್ದಾರೆ ಇಷ್ಟು ಸೊ ಕಾಲ್ಡ್ ವಾಗ್ಮಿಗಳು ಚಿಂತಕರಿಗೆ ಕರೆದು ವೇದಿಕೆ ಕೊಡ್ತಿರೋ ಮಾಧ್ಯಮಗಳು ಎಂದದ್ರು #ಅಂಬೇಡ್ಕರ್ ಅವರ ಬಗ್ಗೆ ಅವರ ಚಿಂತನೆಗಳ ಬಗ್ಗೆ ಇಷ್ಟು ಸುದೀರ್ಘ ಚಿಂತೆ ಚರ್ಚೆ ಮಾಡಿದ್ದಾರ?