Prathap Kanagal · @Kanagalogy
35 followers · 48041 posts · Server mastodon.social

RT @gnan007@twitter.com

💥❤💛 👌 ಆಗಸ್ಟ್ 9 ಮನೆ ಮನೆ ಗಳಲ್ಲಿ ಬಾವುಟ ಹಾರಿಸುವ ಅಭಿಯಾನಕ್ಕೆ ಹಾರೈಕೆ, ಆರೈಕೆ, ಕರೆ, ಶಕ್ತಿ ಎಲ್ಲಾ ಕೊಟ್ಟಿದ್ದಾರೆ ಹಿರಿ ಕನ್ನಡ ಪರ ಹೋರಾಟಗಾರರಾದ ಮಾನ್ಯ ಶ್ರೀ ಸಾರಾ ಗೋವಿಂದು ಅವರು. ಅದ್ಭುತವಾಗಿ ಮಾತನಾಡಿದ್ದಾರೆ.
ರಿಪೋಸ್ಟ್ ಮಾಡಿ, ಶೇರ್ ಮಾಡಿ.


🐦🔗: twitter.com/gnan007/status/155

#ಮನೆಮನೆಗಳಮೇಲೆಕನನಡಬಾವುಟ #ಅಗಸಟ9ರಿಂದ14 #ಆಗಸಟ9

Last updated 2 years ago