RT @hd_kumaraswamy@twitter.com
ಆಯುಧ ಪೂಜೆ ಮತ್ತು ಮಹಾನವಮಿ ಹಬ್ಬದ ನಿಮಿತ್ತ ಬಿಡದಿಯ ಕೇತಿಗಾನಹಳ್ಳಿಯ ನನ್ನ ತೋಟದಲ್ಲಿ ಆಯುಧ ಪೂಜೆ ನೆರವೇರಿಸಿದೆ. 1/3
#ಆಯುಧಪೂಜೆ
🐦🔗: https://twitter.com/hd_kumaraswamy/status/1577230130501799939
RT @hd_kumaraswamy@twitter.com
ನಾಡಿನ ಸಮಸ್ತ ಜನತೆಗೆ ಆಯುಧಪೂಜೆ ಮತ್ತು ಮಹಾನವಮಿ ಹಬ್ಬದ ಶುಭಾಶಯಗಳು.
ಆ ತಾಯಿ ಜಗನ್ಮಾತೆ ಎಲ್ಲರಿಗೂ ಒಳ್ಳೆಯದು ಮಾಡಿ, ಸುಖ-ಸಂತೋಷ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಪಾರಂಪರಿಕವಾಗಿ ನಾವೆಲ್ಲರೂ ಆಚರಿಸುವ ಆಯುಧಪೂಜೆಯಿಂದ ಎಲ್ಲರ ಮನೆಗಳಲ್ಲಿ ಸುಖ, ಸಮೃದ್ಧಿ ನೆಲೆಸಲಿ ಎಂದು ಆಶಿಸುತ್ತೇನೆ.
#ಆಯುಧಪೂಜೆ
🐦🔗: https://twitter.com/hd_kumaraswamy/status/1577127156911513601
RT @iPrajwalRevanna@twitter.com
ರಾಜ್ಯದ ಸಮಸ್ತ ಜನತೆಗೆ ಆಯುಧ ಪೂಜೆಯ ಶುಭಾಶಯಗಳು.
ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಸುಖ, ಶಾಂತಿ, ಸಂತೋಷ, ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
#AyudhaPooja #ಆಯುಧಪೂಜೆ
🐦🔗: https://twitter.com/iPrajwalRevanna/status/1577124705286643712