WebHubUpdate · @webhubupdate
6 followers · 174 posts · Server convo.casa
Kiran J. Holla · @kiranjholla
14 followers · 56 posts · Server mastodon.social

This is a thought provoking article about the movie , and how it showcases the importance of folklore and indigenous knowledge.

"Modern science has made us question everything (which is of course not bad!), but it made us question so much that it made us arrogant, robbed us of the sense of respect, made us egoist and to believe that if it is not the modern science way, there cannot be any other way."

countercurrents.org/2022/11/ka

#kantara #mastindia #ಕನನಡ #ಕಾಂತಾರ

Last updated 2 years ago

Hello all! I’m Ashwini a.k.a. crazy chipkali (mad gecko) , a Marie S Curie Postdoc at the Natural History Museum London. I study genomes & morphometrics in tetrapods. My research interests are in evolutionary biology & ecology in general but a lot more topics as we zoom into these sciences! I’m here to banter not just about , but also about & more.

#science #diversity #equity #GenderEquity #womenInSTEM #immigration #casteism #Kannada #ಕನನಡ #introduction

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @Ramegowda4Malur@twitter.com

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ೧ರಂದು ಮನೆ ಮನೆಗಳ ಮೇಲೂ ಕನ್ನಡ ಬಾವುಟ ಹಾರಿಸುವುದರ ಮೂಲಕ "ಬಾರಿಸು ಕನ್ನಡ ಡಿಂಡಿಮವ ಹಾರಿಸು ಕನ್ನಡ ಬಾವುಟವ" ಅಭಿಯಾನಕ್ಕೆ ಸಹಕರಿಸಬೇಕಾಗಿ ತಮ್ಮಲ್ಲಿ ವಿನಂತಿ ಮಾಡುತ್ತೇನೆ.

🐦🔗: twitter.com/Ramegowda4Malur/st

#ಮಾಲೂರು #Malur #JanataDalSecular #ಕನನಡ #ಕನನಡ_ರಾಜಯೋತಸವ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @VoicefKarnataka@twitter.com

ಇವತ್ತು ಇಂಡಿಯನ್ ಗ್ಯಾಸ್ 18002333555 ಗೆ ಕರೆ ಮಾಡಿದ್ದೆ ಕನ್ನಡ ಸೆಲೆಕ್ಟ್ ಮಾಡಿದಕ್ಕೆ ದೂರವಾಣಿಯಲ್ಲಿ ಹಿಂದಿ ಇಂಗ್ಲೀಷ್ ತೆಲುಗು ಬಲ್ಲ ಗ್ರಾಹಕ ಪ್ರತಿನಿಧಿ ಕರೆಗೆ ಬಂದರೂ ನನಗೆ ತೆಲುಗು ಬಂದರು ನಾನು ಇಂಗ್ಲಿಷ್ ಸೆಲೆಕ್ಟ್ ಮಾಡಿದೆ .ಕನ್ನಡದವರಿಗೆ ಕನೆಕ್ಟ್ ಮಾಡಿ ಅಂದ್ರೆ ಕನ್ನಡ ಇಲ್ಲ ಅಂತ ಉತ್ತರಿಸಿದರು

🐦🔗: twitter.com/VoicefKarnataka/st

#ಕನನಡ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @JanataDal_S@twitter.com

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ೧ರಂದು ಮನೆ ಮನೆಗಳ ಮೇಲೂ ಕನ್ನಡ ಬಾವುಟ ಹಾರಿಸುವುದರ ಮೂಲಕ "ಬಾರಿಸು ಕನ್ನಡ ಡಿಂಡಿಮವ ಹಾರಿಸು ಕನ್ನಡ ಬಾವುಟವ" ಅಭಿಯಾನಕ್ಕೆ ಸಹಕರಿಸಬೇಕಾಗಿ ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ವಿನಂತಿ.

🐦🔗: twitter.com/JanataDal_S/status

#ಕನನಡ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @VoicefKarnataka@twitter.com

ಕರ್ನಾಟಕ ಸರ್ಕಾರದ ರಾಷ್ಟ್ರ ಪತಿಯವರ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಕನ್ನಡ‌ ಬಳಸಿದ್ದರೆ ಅತಿಥಿಗಳು ಬರುತ್ತಿರಲಿಲ್ಲವೇ @ajavgal@twitter.com @karave_KRV@twitter.com.@hd_kumaraswamy@twitter.com.@GCC_MP@twitter.com @Kanagalogy@twitter.com

🐦🔗: twitter.com/VoicefKarnataka/st

#ಕನನಡ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @kul_guru@twitter.com

ಅಲ್ಪ-ಮಹಾಪ್ರಾಣ, ಹ-ಅಕಾರ, ಇತ್ಯಾದಿ ತಪ್ಪು ಮಾಡುವ ಸಹ-ಕನ್ನಡಿಗರನ್ನು ಗೇಲಿ ಮಾಡುವ ಮಡಿವಂತರು, ದಲ್ಲಿ "ಸಬ್ಕಾ ವಿಕಾಸ" , "ಆಜಾದಿ ಕಾ" ಇತ್ಯಾದಿ ಮಾಲಿನ್ಯಕ್ಕೆ ಯಾಕೆ ಸುಮ್ಮನಿರುತ್ತಾರೆ?

🐦🔗: twitter.com/kul_guru/status/15

#ಕನನಡ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @HameedK03322957@twitter.com

@SujithRaj_Meena@twitter.com @Kanagalogy@twitter.com ಕರ್ನಾಟಕದ ಶಾಲೆಲಿ ಕನ್ನಡ ಕಡ್ಡಾಯ ಸಲ್ಲದು ಅಂತ ಕೊರ್ಟಿಗೆ ಹೋದ ಜನ ಉರ್ದು ತಾಯ್ನುಡಿ ಉಳ್ಳವರ ಕನ್ನಡತೆ ಪ್ರಶ್ನಿಸೋ ಕಾಲ ಬಂತು ನೋಡಿ.

ಸಂಸ್ಕೃತದ ವಕಾಲತ್ತು ವಹಿಸೋಕೆ ಕನ್ನಡ ಲಿಪಿ ಬಳಸೋ ಜನಕ್ಕೆ, ನಮ್ ಕನ್ನಡತೆ ತೋರ್ಪಡಿಸೋ ಅವಶ್ಯಕತೆ ಇನ್ನೂ ಇಲ್ಲ. ಮೊದಲು ತಮ್ಮ ಕನ್ನಡ ಭಕ್ತಿ ತೋರಿಸಿ ನಂತರ ಕನ್ನಡ ಸಾಬರನ್ನ ಪ್ರಶ್ನಿಸುವಿರಂತೆ.

🐦🔗: twitter.com/HameedK03322957/st

#ಕನನಡ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @VKkarthik169@twitter.com

ಇನ್ನು ಅಧಿಕಾರಕ್ಕೆ ಬಂದೆ ಇಲ್ಲ ಆಗಲೇ ಮಾಡ್ತಾ ಇದ್ದೀರಾ ನಿಮಗೆ ಕನ್ನಡಿಗರ ಬೆಂಬಲ ಸಿಗೋಲ್ಲ ಇದು ಎಚ್ಚರಿಕೆ!

ಕರ್ನಾಟಕದ ಆಡಳಿತ ನುಡಿ ನಿಮ್ಮ ನುಡಿ ನಿಮ್ಮ ನಾಡಲ್ಲೆ ಇಟ್ಟಿಕೊಳ್ಳಿ
@AAPBangalore@twitter.com @aapkaprithvi@twitter.com @AamAadmiParty@twitter.com

🐦🔗: twitter.com/VKkarthik169/statu

#ಹಿಂದಿ_ಹೇರಿಕೆ #ಕನನಡ #stophindiimposition #ServeInMyLanguage

Last updated 2 years ago

Prathap Kanagal · @Kanagalogy
35 followers · 48041 posts · Server mastodon.social
Prathap Kanagal · @Kanagalogy
35 followers · 48041 posts · Server mastodon.social

RT @vishy0709@twitter.com

ಸ್ವಲ್ಪ ತಂಪಾದ ಮಜ್ಜಿಗೆ ತಗೋಳಿ, ಎಲ್ಲ ತಣ್ಣಗೆ ಆಗುತ್ತೆ, ಕುಮಾರಣ್ಣನ ಒಂದು ಪತ್ರ ಚೆನ್ನಾಗಿ ಬೆಂಕಿ ಅಚ್ಚಿದೆ.

twitter.com/sanand1405/status/

🐦🔗: twitter.com/vishy0709/status/1

#ಕರನಾಟಕ #ಕನನಡ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @karnatadesha@twitter.com

Straight to the point.
ಕನ್ನಡಿಗರೆ ಈ ವಿಷಯದ ಮೇಲೆ ಯಾರೂ ಒತ್ತು ನೀಡುತ್ತಾರೆ ಅವರಿಗೆ ಮತ ಚಲಾಯಿಸಿದು ಒಳಿತು twitter.com/Kanagalogy/status/

🐦🔗: twitter.com/karnatadesha/statu

#ಕನನಡ_ಕರುನಾಡು #ಕನನಡ #ಕನನಡಿಗ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @dcthammanna17@twitter.com

ಕನ್ನಡ ಬಾವುಟವನ್ನು ಹಾರಿಸಿದ್ದೇವೆ.

ಮನೆ ಮನೆಯಲ್ಲೂ ಕನ್ನಡ ಭಾವುಟ ರಾರಾಜಿಸಲಿ, ಮನ ಮನದಲ್ಲಿಯೂ ಪ್ರಾದೇಶಿಕತೆಯ ಭಾವ ಮೂಡಲಿ.

🐦🔗: twitter.com/dcthammanna17/stat

#ಕನನಡ #ಕರನಾಟಕ #ಮಂಡಯ #Maddur

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @BNRaviofficial@twitter.com

ಇಂದು ಮೈಸೂರು ಸಂಸ್ಥಾನದ ಅರಸರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮ ದಿನ ಹಾಗೂ ಮೈಸೂರು ಸಂಸ್ಥಾನ ಭಾರತ ಒಕ್ಕೂಟಕ್ಕೆ ಸೇರ್ಪಡೆಯಾದ ಐತಿಹಾಸಿಕ ದಿನ.

ಅನೇಕ ಕನ್ನಡ ಪರ ಸಂಘಟನೆಗಳು ಹಮ್ಮಿಕೊಂಡಿರುವ "ಮನೆ ಮನೆಯಲ್ಲೂ ಕನ್ನಡ ಭಾವುಟ" ಅಭಿಯಾನವನ್ನು ಬೆಂಬಲಿಸಿ ನಮ್ಮ ಮನೆಯ ಮೇಲೂ ಸಹ ಕನ್ನಡ ಬಾವುಟವನ್ನು ಹಾರಿಸಿದ್ದೇವೆ.

🐦🔗: twitter.com/BNRaviofficial/sta

#ಕನನಡ #ಕರನಾಟಕ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @hd_kumaraswamy@twitter.com

ಇಂದು (ಅಗಸ್ಟ್ ೯) ಮೈಸೂರು ಸಂಸ್ಥಾನದ ಅಧಿಕೃತ ಕೊನೆಯ ಅರಸರಾದ ಶ್ರೀ ಶ್ರೀ ಶ್ರೀ ಜಯಚಾಮರಾಜ ಒಡೆಯರ್ ಅವರ ಜನ್ಮದಿನ, ಮತ್ತೂ ಭಾರತದ ಒಕ್ಕೂಟಕ್ಕೆ ಮೈಸೂರು ಸಂಸ್ಥಾನ ಸೇರ್ಪಡೆಯಾದ ಐತಿಹಾಸಿಕ ದಿನ.1/2

🐦🔗: twitter.com/hd_kumaraswamy/sta

#ಕನನಡ #ಕರನಾಟಕ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @anantmahajan1@twitter.com

Unfortunately this is the situation in KA. We have to beg for services to b provided in Kannada in railways.


@ajavgal@twitter.com @ganeshchetan@twitter.com @Kanagalogy@twitter.com @LavanyaBallal@twitter.com @BSBommai@twitter.com @hd_kumaraswamy@twitter.com @DKShivakumar@twitter.com @GauthamMachaiah@twitter.com @RajbShettyOMK@twitter.com @shetty_rishab@twitter.com

🐦🔗: twitter.com/anantmahajan1/stat

#ServeInMyLanguage #ಕನನಡ

Last updated 2 years ago