RT @Karnatanjaneya@twitter.com
ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವ ಮಾಡಲು ಸರ್ಕಾರ ಹಣ ನೀಡಿಲ್ಲ! ಕನ್ನಡ ಹಬ್ಬ ಮಾಡಲು ಕೂಡ ಕನ್ನಡಿಗರು ಸ್ವಂತ ಹಣವ ಕೂಡಿಟ್ಟು ಮಾಡಬೇಕೇ? ಸರ್ಕಾರ ಅಂತ ಇರೋದು ಯಾಕೆ?
ಕನ್ನಡ ನೆಲದಲ್ಲಿಯೇ ಕನ್ನಡಿಗರಿಗೆ ಇಂತಹ ದುಸ್ಥಿತಿ ಬಂದಿರುವುದು ಪಾಪದ ವಿಷಯ.
#ಕನ್ನಡರಾಜ್ಯೋತ್ಸವ
🐦🔗: https://twitter.com/Karnatanjaneya/status/1589459530400030720
RT @TThimmeGowdaJDS@twitter.com
ನಮ್ಮ ಬೆಂಗಳೂರನ್ನು ಸ್ವಚ್ಛ ಹಾಗೂ ಸುಂದರವಾಗಿಡಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಪೌರ ಕಾರ್ಮಿಕರೊಡನೆ ಕನ್ನಡ ರಾಜ್ಯೋತ್ಸವ ಆಚರಿಸಿದ ಸುಂದರ ಕ್ಷಣಗಳು.
💛❤️
🐦🔗: https://twitter.com/TThimmeGowdaJDS/status/1587687781970882560
RT @dcthammanna17@twitter.com
ಎಲ್ಲಾ ಕನ್ನಡಿಗರಿಗೂ ನಮ್ಮ ನಾಡ ಹಬ್ಬ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಇಂದು ನನ್ನ ಮನೆಯ ಮೇಲೆ ಕನ್ನಡ ಬಾವುಟವನ್ನ ಹಾರಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದೆ.
#ಮನೆಮನೆಗಳಮೇಲೆಕನ್ನಡಬಾವುಟ
#ಕನ್ನಡರಾಜ್ಯೋತ್ಸವ
🐦🔗: https://twitter.com/dcthammanna17/status/1587382366493810688
#ಮನೆಮನೆಗಳಮೇಲೆಕನನಡಬಾವುಟ #ಕನನಡರಾಜಯೋತಸವ
RT @satyaNholla@twitter.com
ಉಡುಪಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಹತ್ತನೇ ತರಗತಿ ವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ ಆಕೆಗೆ ಈಗ software ಉದ್ಯೋಗ.
ನಮ್ಮ ಮನೆಗೆ ಬಂದಾಗ ಕನ್ನಡ ದಿನ ಪತ್ರಿಕೆ ನೋಡಿ ನನಗೆ ಕನ್ನಡ ಓದುವುದು ಕಷ್ಟ ಅಂತ ಹೇಳ್ತಾರೆ. ಇದು ನಮ್ಮ ಭಾಷೆಯ ಬಗ್ಗೆ ಇರೋ ಕೀಳರಿಮೆ ಅಷ್ಟೇ ಅಲ್ವಾ
🐦🔗: https://twitter.com/satyaNholla/status/1587396339104591872
RT @jdsitwing134@twitter.com
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಜಾತ್ಯಾತೀತ ಜನತಾದಳದ ಯುವಕರು ಕೊರಟಗೆರೆ ಪಟ್ಟಣದ ಗಂಗಾಧರೇಶ್ವರ ಬೆಟ್ಟದ ಮೇಲೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜನಪ್ರಿಯ ಮಾಜಿ ಶಾಸಕರಾದ ಪಿ.ಆರ್.ಸುಧಾಕರ್ ಲಾಲ್ ರವರು ಕನ್ನಡ ಬಾವುಟ ಹಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು..
#ಕನ್ನಡರಾಜ್ಯೋತ್ಸವ #ಜನತಾದಳ
🐦🔗: https://twitter.com/jdsitwing134/status/1587398993268461569
RT @JDS_Bengaluru@twitter.com
ಯುವ ಜನತಾ ದಳ(@YouthwingJDS@twitter.com) ರಾಜ್ಯಾಧ್ಯಕ್ಷರಾದ @Nikhil_Kumar_k@twitter.com ಅವರು ತಮ್ಮ ನಿವಾಸದ ಮೇಲೆ ಕನ್ನಡ ಬಾವುಟವನ್ನ ಹಾರಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದರು.
#ಮನೆಮನೆಗಳಮೇಲೆಕನ್ನಡಬಾವುಟ |
#ಕನ್ನಡರಾಜ್ಯೋತ್ಸವ
🐦🔗: https://twitter.com/JDS_Bengaluru/status/1587321706724872192
#ಮನೆಮನೆಗಳಮೇಲೆಕನನಡಬಾವುಟ #ಕನನಡರಾಜಯೋತಸವ
RT @JDS_Bengaluru@twitter.com
ಮಾಜಿ ಪ್ರಧಾನಿ ಶ್ರೀ @H_D_Devegowda@twitter.com ಅವರು ಪದ್ಮನಾಭನಗರದ ತಮ್ಮ ನಿವಾಸದ ಮೇಲೆ ಕನ್ನಡ ಬಾವುಟವನ್ನ ಹಾರಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದರು.
#ಮನೆಮನೆಗಳಮೇಲೆಕನ್ನಡಬಾವುಟ |
#ಕನ್ನಡರಾಜ್ಯೋತ್ಸವ
🐦🔗: https://twitter.com/JDS_Bengaluru/status/1587319047435472896
#ಮನೆಮನೆಗಳಮೇಲೆಕನನಡಬಾವುಟ #ಕನನಡರಾಜಯೋತಸವ
RT @TThimmeGowdaJDS@twitter.com
ಹಸಿರಾಗಲಿ ಕರ್ನಾಟಕ,
ಉಸಿರಾಗಲಿ ಕನ್ನಡ,
ತಾಯಿ ಕನ್ನಡಾಂಬೆಗೆ ಜಯವಾಗಲಿ.
ನಮ್ಮ ಬಸವನಗುಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ #ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ಕನ್ನಡಾಭಿಮಾನಿಗಳ ಜತೆಗೂಡಿ ತಾಯಿ ಭುವನೇಶ್ವರಿಗೆ ನಮನ ಸಲ್ಲಿಸಿದೆ.
🐦🔗: https://twitter.com/TThimmeGowdaJDS/status/1587341590724419587
#ಕನನಡರಾಜಯೋತಸವ #KannadaRajyotsava
RT @JDS_Bengaluru@twitter.com
ಪಕ್ಷದ ಕೇಂದ್ರ ಕಚೇರಿಯಾದ ಜೆ.ಪಿ ಭವನದಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಸಂಭ್ರಮಿಸಲಾಯಿತು.
#ಕನ್ನಡರಾಜ್ಯೋತ್ಸವ
🐦🔗: https://twitter.com/JDS_Bengaluru/status/1587322777899761664
RT @DeepakR__Gowda@twitter.com
🔥🔥🔥
#ಕನ್ನಡರಾಜ್ಯೋತ್ಸವ || @Nikhil_Kumar_k@twitter.com
🐦🔗: https://twitter.com/DeepakR__Gowda/status/1587329608718110720
RT @iPrajwalRevanna@twitter.com
ವಿಶ್ವದ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ವಿವಿಧತೆಯಲ್ಲಿ ಏಕತೆಯ ಸಂಸ್ಕೃತಿ ಹೊಂದಿರುವ ನಾಡು ನಮ್ಮದು, ಸರ್ವ ಜನಾಂಗದ ಶಾಂತಿಯ ತೋಟ ಎಂದು ರಾಷ್ಟ್ರಕವಿ ಕುವೆಂಪು ರವರು ಬಣ್ಣಿಸಿದಂತೆ ಶಾಂತಿ, ಸಹಬಾಳ್ವೆ, ಸೌಹಾರ್ದದಿಂದ ನಳನಳಿಸುವ ನಾಡು ಇದು. 1/2
#ಕನ್ನಡರಾಜ್ಯೋತ್ಸವ
#ಮನೆಮನೆಮೇಲೆಕನ್ನಡಬಾವುಟ
🐦🔗: https://twitter.com/iPrajwalRevanna/status/1587289055846600704
#ಕನನಡರಾಜಯೋತಸವ #ಮನೆಮನೆಮೇಲೆಕನನಡಬಾವುಟ
ಎಲ್ಲಾ ಕನ್ನಡ ಹೃದಯಗಳಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
#ಕನ್ನಡರಾಜ್ಯೋತ್ಸವ
#ಮನೆಮನೆಮೇಲೆಕನ್ನಡಬಾವುಟ
#ಕನನಡರಾಜಯೋತಸವ #ಮನೆಮನೆಮೇಲೆಕನನಡಬಾವುಟ
RT @AaladaMara@twitter.com
ನವೆಂಬರ್ ೧ ಕ್ಕೆ :
ಜೆಡಿಎಸ್ #ಮನೆಮನೆಮೇಲೆಕರ್ನಾಟಕಬಾವುಟ ಹಮ್ಮುಗೆಗೆ ಬೆಂಬಲ ಸೂಚಿಸಿದೆ 👍
ಬಿಜೆಪಿ, ಈ ಬಾರಿ ಅಚ್ಚರಿಯಂತೆ #ಕೋಟಿ_ಕಂಠ_ಗಾಯನ ಅನ್ನುವ ಹಮ್ಮುಗೆ ಮಾಡಿ, ದೊಡ್ಡ ಮಟ್ಟದಲ್ಲಿ #ಕನ್ನಡರಾಜ್ಯೋತ್ಸವ ಆಚರಣೆ ಮಾಡುವತ್ತ ಹೆಜ್ಜೆ ಹಾಕಿದೆ 👍
ಕಾಂಗ್ರೆಸ್ ಈ ಬಾರಿ #ಕನ್ನಡರಾಜ್ಯೋತ್ಸವ ದ ಬಗ್ಗೆ ಏನಾದ್ರು ಹಮ್ಮುಗೆ ಮಾಡಿದೀಯ??
🐦🔗: https://twitter.com/AaladaMara/status/1586802339691737090
#ಮನೆಮನೆಮೇಲೆಕರನಾಟಕಬಾವುಟ #ಕೋಟಿ_ಕಂಠ_ಗಾಯನ #ಕನನಡರಾಜಯೋತಸವ