Prathap Kanagal · @Kanagalogy
35 followers · 48041 posts · Server mastodon.social

RT @pradeepgowdas@twitter.com

ನವೆಂಬರ್ ೧ರಂದು ಬಾನಲಿ ಹಾರಲಿ ಸಾರಲಿ ದ ಹೆಮ್ಮುಗೆಯ ರೂಪಕ💛❤

ನಾವಲ್ಲದಿದ್ದರೆ ಮತ್ತಿನ್ಯಾರು ಹಾರಿಸಾರು ನಮ್ಮಿ ನಲ್ಮೆಯ ಕನ್ನಡದ ಬಾವುಟವ, ನಮ್ಮಿಂದಲೇ ಶುರುವಾಗಲಿ

ಬಾರಿಸು ಕನ್ನಡ ಡಿಂಡಿಮವ,
ಹಾರಿಸು ಕನ್ನಡ ಬಾವುಟವ

🐦🔗: twitter.com/pradeepgowdas/stat

#ಕನನಡ_ಕನನಡಿಗ_ಕರನಾಟಕ #ಮನೆ_ಮನೆ_ಕನನಡ_ಬಾವುಟ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @yuvircb@twitter.com

ಈ ವಿಷಯವಾಗಿ ಬೆಳಕು ಚೆಲ್ಲಿದ @ajavgal@twitter.com ಸರ್ ಅವರಿಗೆ ಅಭಿನಂದನೆಗಳು 🙏🏻💐
ಕಾಲೆಳೆಯುವವರು ಅದೇ ಮಾಡುತ್ತಿರಲಿ, ನಿಮ್ಮ ಕನ್ನಡಪರ ಕೆಲಸ ಮುಂದುವರೆಸಿ ಸರ್ .
ಧನ್ಯವಾದಗಳು @hd_kumaraswamy@twitter.com
twitter.com/hd_kumaraswamy/sta

🐦🔗: twitter.com/yuvircb/status/157

#ಕನನಡ_ಕನನಡಿಗ_ಕರನಾಟಕ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @pradeepgowdas@twitter.com

ಪರ ಕೂಗೆತ್ತಲು ಈ ಮಣ್ಣಿನ ಮಕ್ಕಳೇ ಬರಬೇಕು.

ನಮ್ಮ ನಾಡಿನ ಹಿತ ಕಾಯಲು ಪಕ್ಷಗಳು ಅತ್ಯವಶ್ಯಕ. ಇನ್ನು ಹೆಚ್ಚೆಚ್ಚು ಪ್ರಾದೇಶಿಕ ಪಕ್ಷಗಳು ಹೊರ ಹೊಮ್ಮ ಬೇಕು ಬಲಗೊಳ್ಳ ಬೇಕು, ನಮ್ಮದೇ ಪಕ್ಷಗಳು ನಮ್ಮ ನಾಡನ್ನು ಆಳ್ವಿಕೆ ನಡೆಸಬೇಕು
@JanataDal_S@twitter.com
@hd_kumaraswamy@twitter.com twitter.com/hd_kumaraswamy/sta

🐦🔗: twitter.com/pradeepgowdas/stat

#ಕನನಡ_ಕನನಡಿಗ_ಕರನಾಟಕ #ಪರಾದೇಶಿಕ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @SamrudhiManjun1@twitter.com

ನಮ್ಮ ಮುಳಬಾಗಿಲಿನಲ್ಲಿ ನೂತನವಾಗಿ ನಿರ್ಮಿಸುತ್ತಿರುವ ನಮ್ಮ ಮನೆಯ ಮೇಲೆ ಕನ್ನಡ ಭಾವುಟವನ್ನು ಹಾರಿಸಿ,
ಮನೆಮನೆಗಳಲ್ಲೂ ಕನ್ನಡಭಾವುಟ ಅಭಿಯಾನಕ್ಕೆ ಕೈ ಜೋಡಿಸಲಾಯಿತು.

🐦🔗: twitter.com/SamrudhiManjun1/st

#ಮನೆಮನೆಯಲಲೂ_ಕನನಡ_ಬಾವುಟ #ಕನನಡ_ಕನನಡಿಗ_ಕರನಾಟಕ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @pradeepgowdas@twitter.com

ಕರ್ನಾಟಕದ ಯುವ ರಾಜಕಾರಣಿಗಳಲ್ಲಿ ಪರವಾಗಿ ಮೊದಲಿಗರಾಗಿ ನಿಂತು ಮಂದಿಯ ಧನಿಯಾಗಿರುವ @iPrajwalRevanna@twitter.com ಅವರಿಗೆ ಹುಟ್ಟು ಹಬ್ಬದ ನಲ್ಮೆಯ ಆರೈಕೆಗಳು.

🐦🔗: twitter.com/pradeepgowdas/stat

#ಕನನಡ_ಕನನಡಿಗ_ಕರನಾಟಕ #ಜನತಾನಾಯಕ #happybirthday_prajwalrevanna

Last updated 2 years ago