RT @AaladaMara@twitter.com
ಕನ್ನಡದ ಬಾವುಟ ಹಾರಿಸುವುದು "ಸಂಕುಚಿತ ಭಾವನೆ" ಅಂತೇ😡😡 ಹಾಗಾಗಿ ಸರ್ಕಾರೀ ಸಮಾರಂಭಗಳಲ್ಲಿ ಕನ್ನಡ ಬಾವುಟ ಹಾರಿಸುವ ಅವಕಾಶವಿರುವುದಿಲ್ಲ !!!
#ಕನ್ನಡ_ರಾಜ್ಯೋತ್ಸವ ದಂದು ಎಲ್ಲರೂ ರಾಷ್ಟ್ರೀಯ ಧ್ವಜವನ್ನ ಕಡ್ಡಾಯವಾಗಿ ಹಾರಿಸಬೇಕಂತೆ 😡
ಯಾವುದು ಇದು ರಾಷ್ಟ್ರ ?
ಯಾವುದು ಇದು ರಾಷ್ಟ್ರೀಯತೆ ?
🐦🔗: https://twitter.com/AaladaMara/status/1587295587107426304
RT @JanataDal_S@twitter.com
ನಾಡಿನ ಸಮಸ್ತ ಜನತೆಗೆ ೬೭ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು..
ಮನೆ ಮನೆಗಳ ಮೇಲೂ ಕನ್ನಡ ಬಾವುಟ ಹಾರಿಸುವ ಮೂಲಕ ಕನ್ನಡಾಭಿಮಾನ ಮೆರೆಯೋಣ.
🐦🔗: https://twitter.com/JanataDal_S/status/1587300112904044544
RT @hd_kumaraswamy@twitter.com
ಸಿರಿಗನ್ನಡಂ ಗೆಲ್ಗೆ,
ಸಿರಿಗನ್ನಡಂ ಬಾಳ್ಗೆ
ನಾಡಿನ ಸಮಸ್ತ ಜನತೆಗೆ ೬೭ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಕನ್ನಡ ನೆಲ, ಜಲ, ನುಡಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಕರ್ನಾಟಕದಲ್ಲಿ ಕನ್ನಡವೇ ಮೊದಲು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ನುಡಿ ತಾಯಿ ಕನ್ನಡಮ್ಮನಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು.
🐦🔗: https://twitter.com/hd_kumaraswamy/status/1587275133710143489
RT @Ramegowda4Malur@twitter.com
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ೧ರಂದು ಮನೆ ಮನೆಗಳ ಮೇಲೂ ಕನ್ನಡ ಬಾವುಟ ಹಾರಿಸುವುದರ ಮೂಲಕ "ಬಾರಿಸು ಕನ್ನಡ ಡಿಂಡಿಮವ ಹಾರಿಸು ಕನ್ನಡ ಬಾವುಟವ" ಅಭಿಯಾನಕ್ಕೆ ಸಹಕರಿಸಬೇಕಾಗಿ ತಮ್ಮಲ್ಲಿ ವಿನಂತಿ ಮಾಡುತ್ತೇನೆ.
#ಮಾಲೂರು #Malur #JanataDalSecular #ಕನ್ನಡ #ಕನ್ನಡ_ರಾಜ್ಯೋತ್ಸವ
🐦🔗: https://twitter.com/Ramegowda4Malur/status/1587067199973376000
#ಮಾಲೂರು #Malur #JanataDalSecular #ಕನನಡ #ಕನನಡ_ರಾಜಯೋತಸವ
RT @Rmanjunath_mla@twitter.com
ನವೆಂಬರ್ 1
ಮನ, ಮನೆಯಲ್ಲಿ ಹಾರಿಸೋಣ ಕನ್ನಡದ ಬಾವುಟ..
#ಕನ್ನಡ_ರಾಜ್ಯೋತ್ಸವ #kannada #kannadarajyothsava
🐦🔗: https://twitter.com/Rmanjunath_mla/status/1583420060147671041
#ಕನನಡ_ರಾಜಯೋತಸವ #kannada #kannadarajyothsava