Prathap Kanagal · @Kanagalogy
35 followers · 48041 posts · Server mastodon.social

RT @vishy0709@twitter.com

ಸ್ವಲ್ಪ ತಂಪಾದ ಮಜ್ಜಿಗೆ ತಗೋಳಿ, ಎಲ್ಲ ತಣ್ಣಗೆ ಆಗುತ್ತೆ, ಕುಮಾರಣ್ಣನ ಒಂದು ಪತ್ರ ಚೆನ್ನಾಗಿ ಬೆಂಕಿ ಅಚ್ಚಿದೆ.

twitter.com/sanand1405/status/

🐦🔗: twitter.com/vishy0709/status/1

#ಕರನಾಟಕ #ಕನನಡ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @nesarabettaliya@twitter.com

ಜೊತೆಗೆ

✅ ಕನ್ನಡದಲ್ಲಿ ಎಲ್ಲ ಹಂತದ ಕಲಿಕೆ ಕಟ್ಟುವುದು
✅ ಎಲ್ಲ ತಿಳಿವಳಿಕೆ ಕನ್ನಡದಲ್ಲಿ ಸಿಗುವುದು
✅ ಕರ್ನಾಟಕದಲ್ಲಿ ಎಲ್ಲ ಆಡಳಿತ ಕನ್ನಡದಲ್ಲಿರುವುದು
✅ ಕನ್ನಡ ಒಕ್ಕೂಟ ಆಳ್ವಿಕೆ ಆಡಳಿತ ನುಡಿಯಾಗುವುದು
✅ ಕರ್ನಾಟಕ ರಾಜ್ಯಕ್ಕೆ ಬೇಕು ರಾಜಕೀಯ ತನ್ನಾಳ್ವಿಕೆ
✅ ಗ್ರಾಹಕ ಸೇವೆಯಲಿ ತಿಳಿವು, ಸೇವೆ ಕನ್ನಡದಲ್ಲೇ ಇರವುದು

twitter.com/Kanagalogy/status/

🐦🔗: twitter.com/nesarabettaliya/st

#ಕರನಾಟಕ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @dcthammanna17@twitter.com

ಕನ್ನಡ ಬಾವುಟವನ್ನು ಹಾರಿಸಿದ್ದೇವೆ.

ಮನೆ ಮನೆಯಲ್ಲೂ ಕನ್ನಡ ಭಾವುಟ ರಾರಾಜಿಸಲಿ, ಮನ ಮನದಲ್ಲಿಯೂ ಪ್ರಾದೇಶಿಕತೆಯ ಭಾವ ಮೂಡಲಿ.

🐦🔗: twitter.com/dcthammanna17/stat

#ಕನನಡ #ಕರನಾಟಕ #ಮಂಡಯ #Maddur

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @BNRaviofficial@twitter.com

ಇಂದು ಮೈಸೂರು ಸಂಸ್ಥಾನದ ಅರಸರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮ ದಿನ ಹಾಗೂ ಮೈಸೂರು ಸಂಸ್ಥಾನ ಭಾರತ ಒಕ್ಕೂಟಕ್ಕೆ ಸೇರ್ಪಡೆಯಾದ ಐತಿಹಾಸಿಕ ದಿನ.

ಅನೇಕ ಕನ್ನಡ ಪರ ಸಂಘಟನೆಗಳು ಹಮ್ಮಿಕೊಂಡಿರುವ "ಮನೆ ಮನೆಯಲ್ಲೂ ಕನ್ನಡ ಭಾವುಟ" ಅಭಿಯಾನವನ್ನು ಬೆಂಬಲಿಸಿ ನಮ್ಮ ಮನೆಯ ಮೇಲೂ ಸಹ ಕನ್ನಡ ಬಾವುಟವನ್ನು ಹಾರಿಸಿದ್ದೇವೆ.

🐦🔗: twitter.com/BNRaviofficial/sta

#ಕನನಡ #ಕರನಾಟಕ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @hd_kumaraswamy@twitter.com

ಇಂದು (ಅಗಸ್ಟ್ ೯) ಮೈಸೂರು ಸಂಸ್ಥಾನದ ಅಧಿಕೃತ ಕೊನೆಯ ಅರಸರಾದ ಶ್ರೀ ಶ್ರೀ ಶ್ರೀ ಜಯಚಾಮರಾಜ ಒಡೆಯರ್ ಅವರ ಜನ್ಮದಿನ, ಮತ್ತೂ ಭಾರತದ ಒಕ್ಕೂಟಕ್ಕೆ ಮೈಸೂರು ಸಂಸ್ಥಾನ ಸೇರ್ಪಡೆಯಾದ ಐತಿಹಾಸಿಕ ದಿನ.1/2

🐦🔗: twitter.com/hd_kumaraswamy/sta

#ಕನನಡ #ಕರನಾಟಕ

Last updated 2 years ago