RT @hd_kumaraswamy@twitter.com
ಕರ್ನಾಟಕದ ಹುದ್ದೆಗಳಿಗೆ ಕನ್ನಡಿಗರ ನೇಮಕವಾದರೆ, ಕರ್ನಾಟಕದ ಜನರಿಗೆ ಕನ್ನಡದಲ್ಲಿ ಸೇವೆ ದೊರೆಯುತ್ತದೆ. ತಪ್ಪಿದರೆ, ಕೇಂದ್ರವು ಕನ್ನಡಿಗರ ಆಗ್ರಹಕ್ಕೆ ಗುರಿಯಾಗಬೇಕಾಗುತ್ತದೆ. 5/5
🐦🔗: https://twitter.com/hd_kumaraswamy/status/1578224865634836481
RT @hd_kumaraswamy@twitter.com
ಹಿಂದಿ ಹೆಸರಿನಲ್ಲಿ ಅಭಿಜಾತ ಭಾಷೆ ಕನ್ನಡದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಖಂಡಿಸಿ, ʼಹಿಂದಿ ದಿವಸʼ ಆಚರಣೆ ವಿರೋಧಿಸಿ ವಿಧಾನಸೌಧದ ಬಳಿಯ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು. 1/3
#ಕರ್ನಾಟಕದಲ್ಲಿ_ಕನ್ನಡವೇ_ಮೊದಲು
#ಬೇಡ_ಹಿಂದಿ_ದಿವಸ
#StopHindiimpostion
🐦🔗: https://twitter.com/hd_kumaraswamy/status/1570074801905209347
#ಕರನಾಟಕದಲಲಿ_ಕನನಡವೇ_ಮೊದಲು #ಬೇಡ_ಹಿಂದಿ_ದಿವಸ #Stophindiimpostion