Prathap Kanagal · @Kanagalogy
35 followers · 48041 posts · Server mastodon.social

RT @hd_revanna@twitter.com

ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಕನ್ನಡ ಬಾವುಟ ಹಾರಿಸುವ ಮೂಲಕ ಮಾಜಿ ಪ್ರಧಾನಿ ಶ್ರೀ @H_D_Devegowda@twitter.com ಅವರು ಕನ್ನಡ ರಾಜ್ಯೋತ್ಸವ ಆಚರಿಸಿದರು. ಹಾಗೂ ಅಭಿಯಾನಕ್ಕೆ ಚಾಲನೆ ನೀಡಿ ವಿಶ್ವದೆಲ್ಲೆಡೆ ಇರುವ ಕನ್ನಡಿಗರಿಗೆ 'ಕ್ಕೆ ಶುಭ ಕೋರಿದರು.

🐦🔗: twitter.com/hd_revanna/status/

#ಮನೆಮನೆಮೇಲೆಕನನಡಬಾವುಟ #ಕರನಾಟಕರಾಜಯೋತಸವ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @Najeeb_Manchi@twitter.com

ನಾಡಿನ ಸಮಸ್ತ ಜನತೆಗೆ
ಹಬ್ಬದ ಶುಭಾಶಯಗಳು❤️💛

ಕರ್ನಾಟಕ ರಾಜ್ಯೋತ್ಸವಕ್ಕೆ ಶುಭಾಶಯ ಸಲ್ಲಿಸಿದ ಮಂಗಳೂರಿನ ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜಿನ ವಿವಿಧ ರಾಜ್ಯದ ವಿದ್ಯಾರ್ಥಿಗಳು, ಭಾಷೆ-ನಾಡು-ನುಡಿ-ಸಂಸ್ಕೃತಿಯನ್ನು ಗೌರವಿಸುವ ಎಲ್ಲಾ ಕನ್ನಡೇತರ ಹೃದಯಗಳಿಗೆ ಧನ್ಯವಾದಗಳು

@Kanagalogy@twitter.com @ajavgal@twitter.com @hd_kumaraswamy@twitter.com

🐦🔗: twitter.com/Najeeb_Manchi/stat

#ಕರನಾಟಕರಾಜಯೋತಸವ

Last updated 2 years ago