RT @Amrutha_P_B@twitter.com
#ಬಿಜೆಪಿ ಒಂದ್ರಿಂದಾನೆ #ಕಾಂಗ್ರೆಸ್ ಈ ಸ್ತಿತಿಗೆ ಬಂದಿಲ್ಲ. ಒಕ್ಕೂಟದ ಉದ್ದಗಲಕ್ಕೂ ಪ್ರಾದೇಶಿಕ ಪಕ್ಶದ ನಾಯಕರನ್ನ ಇನ್ನಿಲ್ಲದಂತೆ ಕಡೆಗಣಿಸಿ, ತೀರಾ ಕೆಳಮಟ್ಟದ ವ್ಯಂಗ್ಯ ಮಾಡಿ, ದುರಹಂಕಾರ ತೋರಿದ್ರಿಂದಾನೆ, ಈ ಗತಿ ತಲುಪಿರೋದು #ಕಾಂಗ್ರೆಸ್ ಇಂದು https://twitter.com/Kanagalogy/status/1542743605944938497
🐦🔗: https://twitter.com/Amrutha_P_B/status/1542767534545313792