This is a thought provoking article about the movie #Kantara, and how it showcases the importance of folklore and indigenous knowledge.
"Modern science has made us question everything (which is of course not bad!), but it made us question so much that it made us arrogant, robbed us of the sense of respect, made us egoist and to believe that if it is not the modern science way, there cannot be any other way."
https://countercurrents.org/2022/11/kantara-a-triumph-for-indigenous-knowledge-system/
#kantara #mastindia #ಕನನಡ #ಕಾಂತಾರ
RT @kodlady@twitter.com
ಕಳೆದ 45 ವರ್ಷದ ನಮ್ಮ ದಾಂಪತ್ಯ ಜೀವನದಲ್ಲಿ ಇದು ನಮ್ಮ ಮೊದಲ ಸಿನಿಮಾ!
76 ವರ್ಷದ ನಮ್ಮಮ್ಮ ಮೊದಲ ಬಾರಿಗೆ ಥಿಯೇಟರ್ ಗೆ ಬಂದ್ರು!
58 ವರ್ಷದ ನಾನು ಲಾಸ್ಟ್ ಮೂವಿ ನೋಡಿದ್ದು ನನ್ನ ಮೆಚ್ಚಿನ ಟೈಗರ್ ಪ್ರಭಾಕರ್ ಅವರ ಸೇಡಿನ ಹಕ್ಕಿ!
ಕರಾವಳಿಯಲ್ಲಿ ಕೇಳಿದ ಮಾತುಗಳು.
What a remarkable feat @shetty_rishab@twitter.com 👏 👏 #ಕಾಂತಾರ
ಹೋಗಿ #Kantara ಚಿತ್ರ ವಿರೋಧಿಸಿದವರಿಗೆ ಕೇಳು.
#ಕಾಂತಾರ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟನೆ ಮಾಡಿರೋ ಕಾರಣ ಇಡೀ ಭಕ್ತ ಸಮೂಹವೇ ವಿರೋಧ ಮಾಡಿದರು, ಅದ್ಯಾವಾಗ ಕಾಂಗ್ರೇಸ್ ಅವರು ನಿರ್ದೇಶಕ ರಾಹುಲ್ & ಮೋದಿ ಕುರಿತ ಹೇಳಿಕೆ ಕೇಳಿ ಅದನ್ನ ಟೀಕೆ ಮಾಡೋಕೆ ಶುರು ಮಾಡಿದ್ರೋ ಆಗ ಸಂಘದವರು ಕಾಂತರ ಬೆಂಬಲಿಸೋಕೆ ಶುರುಮಾಡಿದ್ರು.
RT @SajithGowda@twitter.com
@shetty_rishab@twitter.com @ChetanAhimsa@twitter.com
🐦🔗: https://twitter.com/SajithGowda/status/1583109474151469056
RT @iPrajwalRevanna@twitter.com
#ಕಾಂತಾರ ಚಿತ್ರತಂಡದವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಜೊತೆಗೆ ಚಿತ್ರ ಇನ್ನಷ್ಟು ಯಶಸ್ಸು ಕಂಡು ಜನರ ಮನ್ನಣೆಯನ್ನು ಗಳಿಸಲಿ ಎಂದು ಹಾರೈಸುತ್ತೇನೆ. 4/4
🐦🔗: https://twitter.com/iPrajwalRevanna/status/1580071282024275968
RT @iPrajwalRevanna@twitter.com
ಕನ್ನಡದ #ಕಾಂತಾರ ಚಿತ್ರವನ್ನು ವೀಕ್ಷಿಸಿದೆ, @shetty_rishab@twitter.com ಅವರು ಅದ್ಬುತವಾಗಿ ನಟಿಸಿದ್ದಾರೆ, ಕಾಡಿನ ಜನರ ಅಳಿವು ಉಳಿವಿನ ಹೋರಾಟ ಒಂದೆಡೆಯಾದರೆ, ನಾಡಿನ ಬಂಡವಾಳಶಾಹಿಗಳ ಕರಾಳತೆ ಮತ್ತೊಂದೆಡೆ ಇವೆಲ್ಲವನ್ನೂ ನಿರ್ದೇಶಕರು ಅದ್ಭುತವಾಗಿ ಚಿತ್ರಿಸಿದ್ದಾರೆ. 1/4
🐦🔗: https://twitter.com/iPrajwalRevanna/status/1580071269919502336