RT @pradeepgowdas@twitter.com
ಬರೀ TA DA COFFEE ತಿಂಡಿ ಕುಡಿದು ತಿಂದು ತೇಗಿ ಹೊಗಲು ಬರಲ್ಲ ಸದನಕ್ಕೆ @drashwathcn@twitter.com. ಬಂದ್ರೆ ವಿರೋಧಿಗಳ ನಡ ಹಿಡಿಯೋ ಹಾಗೆ ದಾಖಲೆ ಸಮೇತ ಅಕ್ರಮ ಅನ್ಯಾಯಗಳ ಪ್ರಶ್ನೆ ಮಾಡೊ #ಜನತಾನಾಯಕ ಕುಮಾರಣ್ಣ #hdkumaraswamy https://twitter.com/dharni_hgowda/status/1572933629155495936
🐦🔗: https://twitter.com/pradeepgowdas/status/1572960930501369860
RT @pradeepgowdas@twitter.com
ಕುಟುಂಬ ರಾಜಕಾರಣ ಕುಟುಂಬ ರಾಜಕಾರಣ ಅಂತ ಬೊಬ್ಬೆ ಹೊಡೆಯುವ ಬಿಜೆಪಿಗರು ಮತ್ತು ಅವರ ಬೆಂಬಲಿಗರು.
ರಾಜ್ಯದ ಜನತೆಯ ಸುಂಕನ ದುರುಪಯೋಗ ಪಡಿಸಿ ಕೊಳ್ಳುತ್ತಿರುವ ಈ #BJP ಯ #50percentcommisiongovt ಗಿನ್ನ ಸಾವಿರ ಪಾಲು ವಾಸಿ @JanataDal_S@twitter.com ದ #ಜನತಾನಾಯಕ ರ ಆಡಳಿತ.
🐦🔗: https://twitter.com/pradeepgowdas/status/1562779143150129153
#bjp #50percentcommisiongovt #ಜನತಾನಾಯಕ
RT @pradeepgowdas@twitter.com
ಕೇವಲ ಅಧಿಕಾರ ಇದ್ದರಷ್ಟೆ ಜನ ನಾಯಕನಲ್ಲ,
ಅದಿಕಾರ ಇಲ್ಲದಿದ್ದರೂ ಮಂದಿ ಬದುಕ ಕಟ್ಟುವ, ಕಷ್ಟಕ್ಕೆ ಮಿಡಿಯುವ, ಕೂಡಿಸಿ ಕರೆದೊಯ್ಯುವ ಗುಣವುಳ್ಳವನು ನಿಜವಾದ #ಜನತಾನಾಯಕ #HDKumaraswamy
#ಜನತಾಕಾರ್ಯ https://twitter.com/hd_kumaraswamy/status/1561777295471558656
🐦🔗: https://twitter.com/pradeepgowdas/status/1562116325341663232
#ಜನತಾನಾಯಕ #HDKumaraswamy #ಜನತಾಕಾರಯ
RT @pradeepgowdas@twitter.com
ಕರ್ನಾಟಕದ ಯುವ ರಾಜಕಾರಣಿಗಳಲ್ಲಿ #ಕನ್ನಡ_ಕನ್ನಡಿಗ_ಕರ್ನಾಟಕ ಪರವಾಗಿ ಮೊದಲಿಗರಾಗಿ ನಿಂತು ಮಂದಿಯ ಧನಿಯಾಗಿರುವ #ಜನತಾನಾಯಕ @iPrajwalRevanna@twitter.com ಅವರಿಗೆ ಹುಟ್ಟು ಹಬ್ಬದ ನಲ್ಮೆಯ ಆರೈಕೆಗಳು.
#HappyBirthday_PrajwalRevanna
🐦🔗: https://twitter.com/pradeepgowdas/status/1555477138307829760
#ಕನನಡ_ಕನನಡಿಗ_ಕರನಾಟಕ #ಜನತಾನಾಯಕ #happybirthday_prajwalrevanna
RT @pradeepgowdas@twitter.com
" #ಸರ್ವಜನಾಂಗದ_ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ"
ರಾಜಕೀಯವಾಗಿ ಪ್ರಜಾಪ್ರಭುತ್ವದ ಸಿದ್ದಾಂತಗಳ ರೂಡಿಸಿ ನಡೆಯುವ #ಜನತಾನಾಯಕ @hd_kumaraswamy@twitter.com
#2023_ಕರ್ನಾಟಕರಾಜ್ಯ_ಜನತಾರಾಜ್ಯ
🐦🔗: https://twitter.com/pradeepgowdas/status/1554106277566898176
#ಸರವಜನಾಂಗದ_ಶಾಂತಿಯ #ಜನತಾನಾಯಕ #2023_ಕರನಾಟಕರಾಜಯ_ಜನತಾರಾಜಯ