RT @shivu7272@twitter.com
ಜಾತ್ಯಾತೀತ ಜನತಾದಳದ ಸರ್ಕಾರ ಇದ್ದಾಗ ಎಲ್ಲಾ ವರ್ಗದ ಜನರು ಸಹ ಸಂತುಷ್ಟವಾಗಿದ್ದರು,
ಯಾವಾಗಲೂ ಜಾತಿ ಜಾತಿ ಎಂದು ವಿಷ ಬೀಜ ಬಿತ್ತುವ ರಾಷ್ಟ್ರೀಯ ಪಕ್ಷ ಗಳನ್ನು ದೂರ ತಳ್ಳಿ,
ಒಂದು ಬಾರಿ ಪ್ರಾದೇಶಿಕ ಪಕ್ಷ #ಜಾತ್ಯಾತೀತಜನತಾದಳ ವನ್ನು ಅಧಿಕಾರಕ್ಕೆ ತಂದು ನೋಡಿ, ಅಭಿವೃದ್ಧಿ ಪರ್ವವನ್ನು.
#ಜಾತ್ಯಾತೀತಜನತಾಸರಕಾರ2023
#HDK #ಕುಮಾರಣ್ಣ2023
🐦🔗: https://twitter.com/shivu7272/status/1562750305326219265
#ಜಾತಯಾತೀತಜನತಾದಳ #ಜಾತಯಾತೀತಜನತಾಸರಕಾರ2023 #hdk #ಕುಮಾರಣಣ2023