Prathap Kanagal · @Kanagalogy
35 followers · 48041 posts · Server mastodon.social

RT @malenadaPandi@twitter.com

@KGirishGowdaJDS@twitter.com @Kanagalogy@twitter.com @hd_kumaraswamy@twitter.com ಅದ್ಭುತ ಕೆಲಸ, ಈ ಕನ್ನಡತನ ಕೆಲಸಗಳಿಗೆ ಸಂಗೀಗಳು ಮತ್ತು ಕೋಡಂಗಿಗಳು ಮೇಲೆ ಎಗರಾಡುತ್ತಿವೆ. ಬಿಜೆಪಿಯವರು ಕನ್ನಡತನ ಮಾಡಿದ್ದು ನೋಡಿದ್ದವಲ್ಲ "ಬೋಲೋ ಕರ್ನಾಟಕ ಮಾತಾಕೀ". ರಾಷ್ಟ್ರೀಯ ಪಕ್ಷಗಳನ್ನು ಸೋಲಿಸಿ

🐦🔗: twitter.com/malenadaPandi/stat

#ಜೆಡಿಎಸ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @KCShekhargowda@twitter.com

ಪ್ರಾದೇಶಿಕ ಪಕ್ಷ ಪ್ರಾರಂಭಿಸುತ್ತಿದೆ ಕಳೆದ 3 ವರ್ಷಗಳಿಂದ ಬಿಜೆಪಿ ಕರ್ನಾಟಕದ ಗುರುತು ಅರಿಶಿನ ಕುಂಕುಮ ಬಣ್ಣದ ಬಾವುಟವನ್ನು ಹಾರಿಸಲು ಬಿಡಲಿಲ್ಲ. ಈ ಬಾರಿ ಕರ್ನಾಟಕ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲು ಟೊಂಕ ಕಟ್ಟಿದೆ. ಹೊಡಿರೋ ತಮಟೆ ಡೋಳು; ಹಾಕೋ ಎರಡು ಸ್ಟೆಪ್ @JanataDal_S@twitter.com @hd_kumaraswamy@twitter.com

🐦🔗: twitter.com/KCShekhargowda/sta

#ಮನೆಮನೆಗಳಮೇಲೆಕರನಾಟಕಬಾವುಟ #ಜೆಡಿಎಸ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @shivu7272@twitter.com

ಈ ರಾಷ್ಟ್ರೀಯ ಪಕ್ಷಗಳನ್ನು ನಮ್ಮ ಕರ್ನಾಟಕದ ಅಭಿವೃದ್ಧಿಗೆ ಮಾರಕ
ಈಗಲೂ ಜನರು ಎಚ್ಚೆತ್ತುಕೊಂಡು ಬುದ್ಧಿ ಕಲಿಸಿ ಇಲ್ಲದಿದ್ದರೆ ಕರ್ನಾಟಕದ ಯುವಕರಿಗೆ ಚಿಪ್ಪೇ ಗತಿ,
ಇದಕ್ಕೆಲ್ಲ ಪರಿಹಾರ ಒಂದೇ ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳವನ್ನು ಒಂದು ಬಾರಿ ಅಧಿಕಾರ ಕೊಟ್ಟ ನೋಡಿ.

🐦🔗: twitter.com/shivu7272/status/1

#ಜೆಡಿಎಸ #hdk #jds #2023electionsjdsgovernment

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @KCShekhargowda@twitter.com

@Kanagalogy@twitter.com @JanataDal_S@twitter.com ಸೋಷಿಯಲ್ ಮಿಡಿಯಗಳಲ್ಲಿ ಕುಟುಂಬ ರಾಜಕಾರಣ ಅಂತ ಬೊಬ್ಬೆ ಹೊಡೆಯುವರು ತಮ್ಮಗಳ ಕುಟುಂಬದವರು ಅಥವಾ ಪಕ್ಷ ಮತ್ತು ವಿರುದ್ಧ ರಂದು ಬೀದಿಯಲ್ಲಿ ಹೋರಾಟ ಮಾಡಬಲ್ಲರೆ? ಅತವಾ ನೀವೇ ಹುಟ್ಟು ಹಾಕಿದ ಕೂಸು ಅಂತ ಈ ಬಾರಿಯು ಎತ್ತಿ ಹಾಡಿಸ್ತಿರೋ? @INCKarnataka@twitter.com @BJP4Karnataka@twitter.com

🐦🔗: twitter.com/KCShekhargowda/sta

#ಜೆಡಿಎಸ #ಹಿಂದಿದಿವಸ #ಹಿಂದಿಹೇರಿಕೆ #ಸೆಪಟೆಂಬರ14

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @Amrutha_P_B@twitter.com

@Kanagalogy@twitter.com @prajavani@twitter.com @prajavani@twitter.com @DKukkujadka@twitter.com ನೆನ್ನೆ ಗುತ್ತಿಗೆದಾರರ ಸಂಘದ ಅದ್ಯಕ್ಶರು ಹೇಳಿದ್ದನ್ನಶ್ಟೆ report ಮಾಡಿ. ಇದ್ದಾಗ ತೊಂದ್ರೆ ಇರಲಿಲ್ಲ ಎಂದು ಅವ್ರು ಹೇಳಿದ್ರು. 10% ಅಂದಿದ್ದಕ್ಕೆ, ನು ಸೇರ್ಸಿ ಈ ತರ ಚಿತ್ರ ಮಾಡಿದ್ದಾರೆ. ಪ್ರಾದೇಶಿಕ ಪಕ್ಶಕ್ಕೆ ಇವರುಗಳು ಎಶ್ಟು ವಿರುದ್ದವಾಗಿದ್ದಾರೆ ಎಂದು ತಿಳಿಯುತ್ತದೆ

🐦🔗: twitter.com/Amrutha_P_B/status

#jds #ಕಾಂಗರೆಸ #ಜೆಡಿಎಸ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @BabuBengaluru1@twitter.com

ಸ್ವಂತಿಕೆಯಿಂದ ಒಂದು ZP ಗೆಲ್ಲಲಿಕ್ಕೆ ಆಗದೆ ಯಿರೋ ಒಬ್ಬ ನಾಯಕ ಅಂತ ಹೇಗ್ರಯ್ಯ ಹೇಳ್ತೀರ ???? 🤦🏻🤦🏻🤦🏻 ಹಾಗದರೆ ಗೌಡ , ದಲಿತ , ಬ್ರಾಹ್ಮಣ ಅಂತ ಹೆಸರಿಟ್ಟುಕೊಂಡು ನ ಬೈದರೆ ಅವರು ಯಾವ ದರ್ಮ ಇಲ್ಲ ಜಾತಿಯವರು ?? ತೋಲಾಂಡಿಗಳನ್ನು ವಿರೋದಿಸಕ್ಕೆ ಜಾತಿ ದರ್ಮಗಳ ಹೆಸರು ಬಳಸಬೇಕ , ಯಾರಯ್ಯ ನೀವೆಲ್ಲ ? twitter.com/siddu_murthy/statu

🐦🔗: twitter.com/BabuBengaluru1/sta

#ಸಿದದಕಲೆ #ಜೆಡಿಎಸ

Last updated 2 years ago