RT @nanuramu@twitter.com
ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿರುವುದು ಹಾಗೂ ಹೆಚ್ಚು ಅಕ್ಷರಗಳು ಇರೋದು ಕನ್ನಡಕ್ಕೆ ಯಾವುದೇ ಬಗೆಯ ಹಿರಿಮೆ ತಂದು ಕೊಡುವುದಿಲ್ಲ. ಜ್ಞಾನಪೀಠ ಒಂದು ಖಾಸಗಿ ಸಂಸ್ಥೆ ನೀಡುವ ಪ್ರಶಸ್ತಿ. ಹಾಗೇ ಕನ್ನಡೇತರ ಪದಗಳನ್ನು ಬರೆಯೋದಕ್ಕೆ ಹೆಚ್ಚು ಅಕ್ಷರಗಳನ್ನು ಕನ್ನಡ ವರ್ಣಮಾಲೆಗೆ ಸೇರಿಸಲಾಗಿದೆ. ಅಷ್ಟೇ. ಕನ್ನಡಿಗರಿಗೆ ಈ ದಿಟದ ಅರಿವಿರಲಿ #ನಾಡಹಬ್ಬ
RT @myashwanth30@twitter.com
@rashtrapatibhvn@twitter.com constant efforts to pronounce KANNADA and KARNATAKA properly is appreciable. At the Same time it's a shame on the Governor's part that he is still not able to say kannada and Karnataka properly.
#hindiimposition #Dasara2022 @Kanagalogy@twitter.com #ನಾಡಹಬ್ಬ #MysuruDasara
🐦🔗: https://twitter.com/myashwanth30/status/1574268678954053633
#hindiimposition #dasara2022 #ನಾಡಹಬಬ #MysuruDasara
RT @TThimmeGowdaJDS@twitter.com
ಬಸವನಗುಡಿಯ ಸಮಸ್ತ ಜನತೆಗೆ ನಾಡಹಬ್ಬ ದಸರಾ ಮತ್ತು ನವರಾತ್ರಿಯ ಹಾರ್ದಿಕ ಶುಭಾಶಯಗಳು.
#Navaratri2022 #ನಾಡಹಬ್ಬ
🐦🔗: https://twitter.com/TThimmeGowdaJDS/status/1574266483005194240