RT @pradeepgowdas@twitter.com
#ಕನ್ನಡ_ಕನ್ನಡಿಗ_ಕರ್ನಾಟಕ ಪರ ಕೂಗೆತ್ತಲು ಈ ಮಣ್ಣಿನ ಮಕ್ಕಳೇ ಬರಬೇಕು.
ನಮ್ಮ ನಾಡಿನ ಹಿತ ಕಾಯಲು #ಪ್ರಾದೇಶಿಕ ಪಕ್ಷಗಳು ಅತ್ಯವಶ್ಯಕ. ಇನ್ನು ಹೆಚ್ಚೆಚ್ಚು ಪ್ರಾದೇಶಿಕ ಪಕ್ಷಗಳು ಹೊರ ಹೊಮ್ಮ ಬೇಕು ಬಲಗೊಳ್ಳ ಬೇಕು, ನಮ್ಮದೇ ಪಕ್ಷಗಳು ನಮ್ಮ ನಾಡನ್ನು ಆಳ್ವಿಕೆ ನಡೆಸಬೇಕು
@JanataDal_S@twitter.com
@hd_kumaraswamy@twitter.com https://twitter.com/hd_kumaraswamy/status/1578224852590530561
🐦🔗: https://twitter.com/pradeepgowdas/status/1578248538987040768