Prathap Kanagal · @Kanagalogy
35 followers · 48041 posts · Server mastodon.social

RT @kanagal@twitter.com

ಪದ್ಮನಾಭನಗರದ ನಿವಾಸದಲ್ಲಿ ಮಾಜಿ ಪ್ರಧಾನಿ ಶ್ರೀ @H_D_Devegowda@twitter.com ಅವರಿಂದ ಅಭಿಯಾನಕ್ಕೆ ಚಾಲನೆ

🐦🔗: twitter.com/kanagal/status/158

#ಬಾರಿಸುಕನನಡಡಿಂಡಿಮವ_ಹಾರಿಸುಕನನಡಬಾವುಟವ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social
Prathap Kanagal · @Kanagalogy
35 followers · 48041 posts · Server mastodon.social

ನಾಳಿನ
ಹಾಗೂ ಅಭಿಯಾನವನ್ನು ಐತಿಹಾಸಿಕ ಅಭಿಯಾನವನ್ನಾಗಿ ಮಾಡಲು @JanataDal_S@twitter.com ನಾಯಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಯಾವ ಚಿಕ್ಕ ಅವಕಾಶವನ್ನು ಬಿಟ್ಟಿಲ್ಲ ಅನ್ನೋದು ಸಂತೋಷದ ವಿಷಯ.

#ಮನೆಮನೆಮೇಲೆಕನನಡಬಾವುಟ #ಬಾರಿಸುಕನನಡಡಿಂಡಿಮವ_ಹಾರಿಸುಕನನಡಬಾವುಟವ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @JDS_ITWing@twitter.com

ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗು ರಾಜ್ಯಸಭಾ ಸದಸ್ಯರಾದ ಶ್ರೀ ಡಾ. ವೀರೇಂದ್ರ ಹೆಗಡೆಯವರನ್ನು @JanataDal_S@twitter.com ಪ್ರದಾನ ಕಾರ್ಯದರ್ಶಿ ನಾಗರಾಜ್ ಭೇಟಿ ಮಾಡಿ ಕನ್ನಡ ಬಾವುಟವನ್ನು ನೀಡಿದರು.

ಬಾವುಟ ಪಡೆದ ಶ್ರೀಗಳು ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವ ಶುಭಾಷಯ ಕೋರಿದರು.

🐦🔗: twitter.com/JDS_ITWing/status/

RT @jdsyuvabrigade@twitter.com

ಬಾರಿಸು ಕನ್ನಡ ಡಿಂಡಿಮವ
ಹಾರಿಸು ಕನ್ನಡ ಬಾವುಟವ..

ಕನ್ನಡ ರಾಜ್ಯೋತ್ಸವದ ದಿನ ನ.೧ರಂದು ಮನೆ ಮನೆಯ ಮೇಲೂ ಕನ್ನಡ ಬಾವುಟ ಹಾರಿಸೋಣ. ಈ ಮೂಲಕ ಕನ್ನಡತನವನ್ನು ಸ್ವಾಭಿಮಾನದಿಂದ ಸಾರೋಣ. ನಾಡಿನ ಸಮಸ್ತ ಜನರೆಲ್ಲರೂ ತಮ್ಮ ಮನೆಗಳ ಮೇಲೆ ಕನ್ನಡ ಧ್ವಜ ಹಾರಿಸುವ ಮೂಲಕ ಈ ಅಭಿಯಾನದಲ್ಲಿ ಜೊತೆಯಾಗೋಣ.

🐦🔗: twitter.com/jdsyuvabrigade/sta

#ಬಾರಿಸುಕನನಡಡಿಂಡಿಮವ_ಹಾರಿಸುಕನನಡಬಾವುಟವ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @hd_kumaraswamy@twitter.com

ಬಾರಿಸು ಕನ್ನಡ ಡಿಂಡಿಮವ
ಹಾರಿಸು ಕನ್ನಡ ಬಾವುಟವ..

ಕನ್ನಡ ರಾಜ್ಯೋತ್ಸವದ ದಿನ ನ.೧ರಂದು ಮನೆ ಮನೆಯ ಮೇಲೂ ಕನ್ನಡ ಬಾವುಟ ಹಾರಿಸೋಣ. ಈ ಮೂಲಕ ಕನ್ನಡತನವನ್ನು ಸ್ವಾಭಿಮಾನದಿಂದ ಸಾರೋಣ. ನಾಡಿನ ಸಮಸ್ತ ಜನರೆಲ್ಲರೂ ತಮ್ಮ ಮನೆಗಳ ಮೇಲೆ ಕನ್ನಡ ಧ್ವಜ ಹಾರಿಸುವ ಮೂಲಕ ಈ ಅಭಿಯಾನದಲ್ಲಿ ಜೊತೆಯಾಗೋಣ.

🐦🔗: twitter.com/hd_kumaraswamy/sta

#ಬಾರಿಸುಕನನಡಡಿಂಡಿಮವ_ಹಾರಿಸುಕನನಡಬಾವುಟವ

Last updated 2 years ago