Prathap Kanagal · @Kanagalogy
35 followers · 48041 posts · Server mastodon.social

RT @hd_revanna@twitter.com

ಜೆಡಿಎಸ್ ಪಕ್ಷ ಕರೆ ನೀಡಿರುವಂತೆ, ನವೆಂಬರ್ 01ರಂದು ಕರ್ನಾಟಕ ರಾಜ್ಯದಾದ್ಯಂತ ಪ್ರತಿ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸುವ ಅಭಿಯಾನ ಆಯೋಜಿಸಲಾಗಿದೆ, ಕರ್ನಾಟಕದ ಕನ್ನಡದ ಅಸ್ಮಿತೆಯನ್ನು ಉಳಿಸುವುದು ಪ್ರತಿ ಕನ್ನಡಿಗರ ಕರ್ತವ್ಯವಾಗಿದೆ.

🐦🔗: twitter.com/hd_revanna/status/

#ಬಾರಿಸು_ಕನನಡ_ಡಿಂಡಿಮವ_ಹಾರಿಸು_ಕನನಡ_ಬಾವುಟವ #ಮನೆಮನೆಗಳಮೇಲೆಕನನಡಬಾವುಟ #ಮನೆಮನೆಮೇಲೆಕನನಡಬಾವುಟ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

ಕನ್ನಡ ರಾಜ್ಯೋತ್ಸವಕ್ಕೆ ಜೆಡಿಎಸ್ ಪಕ್ಷದಿಂದ ಹಾಗೂ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಅಭಿಯಾನದ ಹಿನ್ನೆಲೆಯಲ್ಲಿ ಪಕ್ಷದ ಕೆಲ ನಾಯಕರು ಕೊನೆಗಳಿಗೆಯಲ್ಲಿ ಬಾವುಟ ಖರೀದಿ ಮಾಡೋಕೆ ಸಹಾಯ ಕೇಳಿದರು, ನಾವು ಎಷ್ಟು ಹುಡುಕಿದರೂ ಎಲ್ಲೂ ಕನ್ನಡ ಬಾವುಟಗಳೇ ಸಿಕ್ತಿಲ್ಲ!

#ಬಾರಿಸು_ಕನನಡ_ಡಿಂಡಿಮವ_ಹಾರಿಸು_ಕನನಡ_ಬಾವುಟವ #ಮನೆಮನೆಮೇಲೆಕರನಾಟಕಬಾವುಟ

Last updated 2 years ago