RT @SuriKannadiga@twitter.com
ರಾಜ್ಯದಲ್ಲಿ 8 ಸಾವರ್ಕರ್ ಉದ್ಯಾನವನ,16 ಶಿವಾಜಿ ಪ್ರತಿಮೆ ಕಟ್ಟಿದ #ಕಾಂಗ್ರೆಸ್ ಅನ್ನು ನೋಡಿ ಮುಸ್ಲಿಮರು ಬೇಸತ್ತಿದ್ದಾರೆ.
ಹಾಗೆಯೇ 6 ಪ್ರತ್ಯೇಕ ಮುಸ್ಲಿಂ ವಿಶ್ವ ವಿದ್ಯಾಲಯ,ವಿದ್ಯಾರ್ಥಿ ವೇತನ, ಮುಸ್ಲಿಂ ಮೋರ್ಚಾ ಕಟ್ಟಿರುವ #ಬಿಜೆಪಿ ನೋಡಿ ಹಿಂದೂಗಳು ಬೇಸತ್ತಿದ್ದಾರೆ.
ಕರ್ನಾಟಕದ ಜನರಿಗೆ ಇರುವ ಒಂದೇ ಆಯ್ಕೆ ಕನ್ನಡಪರ @JanataDal_S@twitter.com
🐦🔗: https://twitter.com/SuriKannadiga/status/1577941317354917888
RT @Amrutha_P_B@twitter.com
ಪ್ರಾದೇಶಿಕ ಪಕ್ಶ #JDS ಎರೆಡು ವರ್ಶದಿಂದ್ಲು ಮುಂದಿನ ಹಮ್ಮುಗೆಗಳ ಬಗ್ಗೆ ಮಾತಾಡ್ತಿದೆ. ರಾಶ್ಟ್ರೀಯ ಪಕ್ಶ #ಬಿಜೆಪಿ #ಕಾಂಗ್ರೆಸ್ ದೆಹಲಿ ನಾಯಕರನ್ನ ಹೊಗಳೋದು, ಕಾಪಾಡೋದು, ದರ್ಮ ಅಂತ ಕಿತ್ತಾಡೋದು ಇಲ್ಲ ಕನ್ನಡೇತರ ಹೋರಾಟಗಾರರ ಕುರಿತು ಕಿತ್ತಾಡೋದು. ಇಬ್ರು ಕಳೆದೋಗಿದ್ದಾರೆ ಅವ್ರಿಗೆ ಮುಂದಿನ ಕೆಲಸದ ಅರಿವಿಲ್ಲ https://thefederal.com/states/south/karnataka/jds-plans-four-month-pancha-ratna-yatre-to-woo-karnataka-voters/
🐦🔗: https://twitter.com/Amrutha_P_B/status/1560443440248238081
RT @Amrutha_P_B@twitter.com
ಒಕ್ಕಲಿಗರ ಪಕ್ಶವಾಗಿದ್ದರೆ ಇಶ್ಟೊತ್ತಿಗೆ @JanataDal_S@twitter.com ನಾಡಿನಲ್ಲಿ ೨ನೇ ಸ್ತಾನದಲ್ಲಿರುತ್ತಿತ್ತು. @BSYBJP@twitter.com ಲಿಂಗಾಯತರ ಮತವೆಲ್ಲಾ #ಬಿಜೆಪಿ ಗೆ ಹಾಕಿಸಿದಂಗೆ, ಒಕ್ಕಲಿಗರೆಲ್ಲರೂ #JDS ಪರವಾಗಿಲ್ಲ. ಕುಟುಂಬ ರಾಜಕಾರಣವನ್ನೇ ಮಾಡಿಕೊಂಡು ಬಂದಿರೊ ರಾಶ್ಟ್ರೀಯ ಪಕ್ಶಗಳು ಪ್ರಾದೇಶಿಕ ಪಕ್ಷಗಳು ಮಾತ್ರ ಕುಟುಂಬ ರಾಜಕಾರಣ ಮಾಡ್ತಿವೆ ಅಂತ ಬಿಂಬಿಸಿವೆ https://twitter.com/PLEKarnataka/status/1546603173179281409
🐦🔗: https://twitter.com/Amrutha_P_B/status/1546741902459805696

#ಬಿಜೆಪಿ ಒಂದ್ರಿಂದಾನೆ #ಕಾಂಗ್ರೆಸ್ ಈ ಸ್ತಿತಿಗೆ ಬಂದಿಲ್ಲ. ಒಕ್ಕೂಟದ ಉದ್ದಗಲಕ್ಕೂ ಪ್ರಾದೇಶಿಕ ಪಕ್ಶದ ನಾಯಕರನ್ನ ಇನ್ನಿಲ್ಲದಂತೆ ಕಡೆಗಣಿಸಿ, ತೀರಾ ಕೆಳಮಟ್ಟದ ವ್ಯಂಗ್ಯ ಮಾಡಿ, ದುರಹಂಕಾರ ತೋರಿದ್ರಿಂದಾನೆ, ಈ ಗತಿ ತಲುಪಿರೋದು #ಕಾಂಗ್ರೆಸ್ ಇಂದು https://twitter.com/Kanagalogy/status/1542743605944938497
🐦🔗: https://twitter.com/Amrutha_P_B/status/1542767534545313792