Prathap Kanagal · @Kanagalogy
35 followers · 48041 posts · Server mastodon.social

RT @dcthammanna17@twitter.com

ಮದ್ದೂರು ವಿಧಾನಸಭಾ ಕ್ಷೇತ್ರದ ಭಾರತಿನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜನಸಂಪರ್ಕ ಸಭೆಯ ನಿಮಿತ್ತ ಇಂದು ಭಾರತೀನಗರದ ಡಿಸಿ ತಮ್ಮಣ್ಣ ಕಾಲೇಜಿನ ಆವರಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

🐦🔗: twitter.com/dcthammanna17/stat

#ಭಾರತೀನಗರ #ಮದದೂರು #ಮಂಡಯ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @dcthammanna17@twitter.com

ತಾಲೂಕಿನ ಭಾರತೀನಗರ ಸಮೀಪದ ತಿಟ್ಟಮಾರನಹಳ್ಳಿ ಏತ ನೀರಾವರಿ ಯೋಜನೆಯ ಪಂಪ್ ಹೌಸ್ ಹಾಗೂ ರೈಸಿಂಗ್ ಮೇನ್ ಕಾಮಗಾರಿಯನ್ನು ವೀಕ್ಷಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರು, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

🐦🔗: twitter.com/dcthammanna17/stat

#ಭಾರತೀನಗರ #ಮದದೂರು #ಮಂಡಯ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @dcthammanna17@twitter.com

ಇಂದು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ 'ನಿಖಿಲ್ ಕುಮಾರಸ್ವಾಮಿ ಗೆಳೆಯರ ಬಳಗ' ಹಾಗೂ 'ಭರ್ಜರಿ ಬಾಯ್ಸ್' ಯುವಕರ ಬಳಗದಿಂದ ಆಯೋಜಿಸಿದ ಗಣೇಶ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯದ ಸಂದರ್ಭ.

🐦🔗: twitter.com/dcthammanna17/stat

#ಭಾರತೀನಗರ #ಮದದೂರು #ಮಂಡಯ

Last updated 2 years ago