RT @KCShekhargowda@twitter.com
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಮಾಡಲು ಅನುಮತಿ ನೀಡಿಲ್ಲ. ಆದರೆ ಡಿಜೆ ಅಕೊಂಡು ಶಿವಾಜಿ ಜಯಂತಿ, ಗಣೇಶೋತ್ಸವ ಆಚರಿಸಬಹುದು ಈ ದರಿದ್ರ ಸರ್ಕಾರ ಅಡಿಯಲ್ಲಿ.
#ಮನೆಮನೆಗಳಮೇಲೆಕರ್ನಾಟಕಬಾವುಟ
🐦🔗: https://twitter.com/KCShekhargowda/status/1579920621651124224
RT @KCShekhargowda@twitter.com
#ಮನೆಮನೆಗಳಮೇಲೆಕರ್ನಾಟಕಬಾವುಟ ಪ್ರಾದೇಶಿಕ ಪಕ್ಷ #ಜೆಡಿಎಸ್ ಪ್ರಾರಂಭಿಸುತ್ತಿದೆ ಕಳೆದ 3 ವರ್ಷಗಳಿಂದ ಬಿಜೆಪಿ ಕರ್ನಾಟಕದ ಗುರುತು ಅರಿಶಿನ ಕುಂಕುಮ ಬಣ್ಣದ ಬಾವುಟವನ್ನು ಹಾರಿಸಲು ಬಿಡಲಿಲ್ಲ. ಈ ಬಾರಿ ಕರ್ನಾಟಕ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲು ಟೊಂಕ ಕಟ್ಟಿದೆ. ಹೊಡಿರೋ ತಮಟೆ ಡೋಳು; ಹಾಕೋ ಎರಡು ಸ್ಟೆಪ್ @JanataDal_S@twitter.com @hd_kumaraswamy@twitter.com
🐦🔗: https://twitter.com/KCShekhargowda/status/1575225179852406785
#ಮನೆಮನೆಗಳಮೇಲೆಕರನಾಟಕಬಾವುಟ #ಜೆಡಿಎಸ