RT @KCShekhargowda@twitter.com
ಆಗಸ್ಟ್ ೯, ೧೯೪೭ ರಂದು ಶ್ರೀಮಂತ ದೇಶ ಮೈಸೂರು ರನ್ನು ಒಕ್ಕೂಟ ಭಾರತಕ್ಕೆ ಸೇರಿದ ದಿನದ ನೆನಪಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಯವರ ಮನೆಯ ಮೇಲೆ ಕರ್ನಾಟಕ ಬಾವುಟ ಹಾರಿಸಿದ್ದಾರೆ. ಪ್ರಾದೇಶಿಕ ಪಕ್ಷಗಳೇ ನಾಡಿನ ಜೀವಾಳ. #ಮನೆಮನೆಗಳಲ್ಲಿಕನ್ನಡಭಾವುಟ @hd_kumaraswamy@twitter.com @H_D_Devegowda@twitter.com @JanataDal_S@twitter.com @iPrajwalRevanna@twitter.com
🐦🔗: https://twitter.com/KCShekhargowda/status/1556932845184360448
ರಾಜ್ಯದ್ಯಂತ HDK ಸೇರಿದಂತೆ ಅನೇಕ @JanataDal_S@twitter.com ನಾಯಕರ ಮನೆಯ ಮೇಲೆ ರಾರಾಜಿಸುತ್ತಿರುವ ಕನ್ನಡದ ಹೆಮ್ಮೆಯ ಬಾವುಟ 😍😍
#ಮನೆಮನೆಗಳಮೇಲೆಕನನಡಬಾವುಟ #ಮನೆಮನೆಗಳಲಲಿಕನನಡಭಾವುಟ