RT @hd_revanna@twitter.com
ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಕನ್ನಡ ಬಾವುಟ ಹಾರಿಸುವ ಮೂಲಕ ಮಾಜಿ ಪ್ರಧಾನಿ ಶ್ರೀ @H_D_Devegowda@twitter.com ಅವರು ಕನ್ನಡ ರಾಜ್ಯೋತ್ಸವ ಆಚರಿಸಿದರು. ಹಾಗೂ #ಮನೆಮನೆಮೇಲೆಕನ್ನಡಬಾವುಟ ಅಭಿಯಾನಕ್ಕೆ ಚಾಲನೆ ನೀಡಿ ವಿಶ್ವದೆಲ್ಲೆಡೆ ಇರುವ ಕನ್ನಡಿಗರಿಗೆ #ಕರ್ನಾಟಕರಾಜ್ಯೋತ್ಸವ'ಕ್ಕೆ ಶುಭ ಕೋರಿದರು.
🐦🔗: https://twitter.com/hd_revanna/status/1587306599177015296
#ಮನೆಮನೆಮೇಲೆಕನನಡಬಾವುಟ #ಕರನಾಟಕರಾಜಯೋತಸವ
RT @iPrajwalRevanna@twitter.com
ವಿಶ್ವದ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ವಿವಿಧತೆಯಲ್ಲಿ ಏಕತೆಯ ಸಂಸ್ಕೃತಿ ಹೊಂದಿರುವ ನಾಡು ನಮ್ಮದು, ಸರ್ವ ಜನಾಂಗದ ಶಾಂತಿಯ ತೋಟ ಎಂದು ರಾಷ್ಟ್ರಕವಿ ಕುವೆಂಪು ರವರು ಬಣ್ಣಿಸಿದಂತೆ ಶಾಂತಿ, ಸಹಬಾಳ್ವೆ, ಸೌಹಾರ್ದದಿಂದ ನಳನಳಿಸುವ ನಾಡು ಇದು. 1/2
#ಕನ್ನಡರಾಜ್ಯೋತ್ಸವ
#ಮನೆಮನೆಮೇಲೆಕನ್ನಡಬಾವುಟ
🐦🔗: https://twitter.com/iPrajwalRevanna/status/1587289055846600704
#ಕನನಡರಾಜಯೋತಸವ #ಮನೆಮನೆಮೇಲೆಕನನಡಬಾವುಟ
ಎಲ್ಲಾ ಕನ್ನಡ ಹೃದಯಗಳಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
#ಕನ್ನಡರಾಜ್ಯೋತ್ಸವ
#ಮನೆಮನೆಮೇಲೆಕನ್ನಡಬಾವುಟ
#ಕನನಡರಾಜಯೋತಸವ #ಮನೆಮನೆಮೇಲೆಕನನಡಬಾವುಟ
RT @ayaz9166@twitter.com
ಕನ್ನಡಿಗರ ಹಬ್ಬ #ಕನ್ನಡ_ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ತನು ಕನ್ನಡ ಮನ ಕನ್ನಡ ನೀನಾಡುವ ಪ್ರತಿ ಉಸಿರು ಕನ್ನಡ ಈ ದೇಹದ ಕಣ ಕಣವು ಕನ್ನಡ!! 💛❤️
#ಮನೆಮನೆಮೇಲೆಕನ್ನಡಬಾವುಟ
#ಕನನಡ_ರಾಜಯೋತಸವದ #ಮನೆಮನೆಮೇಲೆಕನನಡಬಾವುಟ
RT @ayaz9166@twitter.com
#ಮನೆಮನೆಮೇಲೆಕನನಡಬಾವುಟ #ಬಾರಿಸುಕನನಡಡಿಂಡಿಮವ_ಹಾರಿಸುಕನನಡಬಾವುಟವ
ನಾಳಿನ #ಮನೆಮನೆಮೇಲೆಕನ್ನಡಬಾವುಟ
ಹಾಗೂ #ಬಾರಿಸುಕನ್ನಡಡಿಂಡಿಮವ_ಹಾರಿಸುಕನ್ನಡಬಾವುಟವ ಅಭಿಯಾನವನ್ನು ಐತಿಹಾಸಿಕ ಅಭಿಯಾನವನ್ನಾಗಿ ಮಾಡಲು @JanataDal_S@twitter.com ನಾಯಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಯಾವ ಚಿಕ್ಕ ಅವಕಾಶವನ್ನು ಬಿಟ್ಟಿಲ್ಲ ಅನ್ನೋದು ಸಂತೋಷದ ವಿಷಯ.
#ಮನೆಮನೆಮೇಲೆಕನನಡಬಾವುಟ #ಬಾರಿಸುಕನನಡಡಿಂಡಿಮವ_ಹಾರಿಸುಕನನಡಬಾವುಟವ
RT @JDS_ITWing@twitter.com
ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗು ರಾಜ್ಯಸಭಾ ಸದಸ್ಯರಾದ ಶ್ರೀ ಡಾ. ವೀರೇಂದ್ರ ಹೆಗಡೆಯವರನ್ನು @JanataDal_S@twitter.com ಪ್ರದಾನ ಕಾರ್ಯದರ್ಶಿ ನಾಗರಾಜ್ ಭೇಟಿ ಮಾಡಿ ಕನ್ನಡ ಬಾವುಟವನ್ನು ನೀಡಿದರು.
ಬಾವುಟ ಪಡೆದ ಶ್ರೀಗಳು ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವ ಶುಭಾಷಯ ಕೋರಿದರು. #ಮನೆಮನೆಮೇಲೆಕನ್ನಡಬಾವುಟ
#ಬಾರಿಸುಕನ್ನಡಡಿಂಡಿಮವ_ಹಾರಿಸುಕನ್ನಡಬಾವುಟವ
🐦🔗: https://twitter.com/JDS_ITWing/status/1587113035486752773
#ಮನೆಮನೆಮೇಲೆಕನನಡಬಾವುಟ #ಬಾರಿಸುಕನನಡಡಿಂಡಿಮವ_ಹಾರಿಸುಕನನಡಬಾವುಟವ
RT @JDS_ITWing@twitter.com
ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗು ರಾಜ್ಯಸಭಾ ಸದಸ್ಯರಾದ ಶ್ರೀ ಡಾ. ವೀರೇಂದ್ರ ಹೆಗಡೆಯವರನ್ನು @JanataDal_S@twitter.com ಪ್ರದಾನ ಕಾರ್ಯದರ್ಶಿ ನಾಗರಾಜ್ ಭೇಟಿ ಮಾಡಿ ಕನ್ನಡ ಬಾವುಟವನ್ನು ನೀಡಿದರು.
ಬಾವುಟ ಪಡೆದ ಶ್ರೀಗಳು ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವ ಶುಭಾಷಯ ಕೋರಿದರು. #ಮನೆಮನೆಮೇಲೆಕನ್ನಡಬಾವುಟ
#ಬಾರಿಸುಕನ್ನಡಡಿಂಡಿಮವ_ಹಾರಿಸುಕನ್ನಡಬಾವುಟವ
🐦🔗: https://twitter.com/JDS_ITWing/status/1587113035486752773
#ಮನೆಮನೆಮೇಲೆಕನನಡಬಾವುಟ #ಬಾರಿಸುಕನನಡಡಿಂಡಿಮವ_ಹಾರಿಸುಕನನಡಬಾವುಟವ
RT @jayateerthbn@twitter.com
#ಮನೆಮನೆಮೇಲೆಕನ್ನಡಬಾವುಟ ನಾವು ಸಿದ್ದ ಸರ್. https://twitter.com/anand_gj/status/1587074355032252419
🐦🔗: https://twitter.com/jayateerthbn/status/1587088111494103040
RT @hd_revanna@twitter.com
ಜೆಡಿಎಸ್ ಪಕ್ಷ ಕರೆ ನೀಡಿರುವಂತೆ, ನವೆಂಬರ್ 01ರಂದು ಕರ್ನಾಟಕ ರಾಜ್ಯದಾದ್ಯಂತ ಪ್ರತಿ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸುವ ಅಭಿಯಾನ #ಬಾರಿಸು_ಕನ್ನಡ_ಡಿಂಡಿಮವ_ಹಾರಿಸು_ಕನ್ನಡ_ಬಾವುಟವ ಆಯೋಜಿಸಲಾಗಿದೆ, ಕರ್ನಾಟಕದ ಕನ್ನಡದ ಅಸ್ಮಿತೆಯನ್ನು ಉಳಿಸುವುದು ಪ್ರತಿ ಕನ್ನಡಿಗರ ಕರ್ತವ್ಯವಾಗಿದೆ. #ಮನೆಮನೆಗಳಮೇಲೆಕನ್ನಡಬಾವುಟ
#ಮನೆಮನೆಮೇಲೆಕನ್ನಡಬಾವುಟ
🐦🔗: https://twitter.com/hd_revanna/status/1586598818266902528
#ಬಾರಿಸು_ಕನನಡ_ಡಿಂಡಿಮವ_ಹಾರಿಸು_ಕನನಡ_ಬಾವುಟವ #ಮನೆಮನೆಗಳಮೇಲೆಕನನಡಬಾವುಟ #ಮನೆಮನೆಮೇಲೆಕನನಡಬಾವುಟ
RT @gnan007@twitter.com
ಚಿಂದಿ ಚಿತ್ರಾನ್ನ 💥💥 ಹಬ್ಬ ಅಂದ್ರೆ ಇದು!
ಕನ್ನಡನಾಡ ಹೊಸ ಹುರುಪು,
ಹೊಸ ಚರಿತ್ರೆ, ಹೊಸ ಸಂಸ್ಕೃತಿಯ ಬಿಳುಪು! 🙂
ಮೈಸೂರು ದೊರೆ, ಕೊಟ್ಟರು ಕರೆ, 🙂
ಇಟ್ಟರು ಮೊಹೂರ್ತ, ಇದು ಕನ್ನಡದ ಅರ್ತ,
ಊದಿದರು ಕನ್ನಡ ಕಹಳೆ,
ಹಾರುವುದು ಕನ್ನಡ ಬಾವುಟ ಕಳೆ.
ಮತ್ತೆ ಹಾರಿಸೋಣ ಕೋಟಿ ಬಾವುಟ,
ಇಡುವ ಗುಲಾಮಗಿರಿಗೆ ಚಟ್ಟ ಪಟ್ಟ
#ಮನೆಮನೆಮೇಲೆಕನ್ನಡಬಾವುಟ