ರವಿ ಅವರೇ, #ಮನೆಮನೆಮೇಲೆಕರ್ನಾಟಕಬಾವುಟ ಬರೇ ಸಂಕೇತಿಕ ಬೆಂಬಲ ಸೂಚಿಸೋದಷ್ಟೇ ಅಲ್ಲದೇ ನಮ್ಮ ನಾಯಕರು ಅವರ ಕ್ಷೇತ್ರಗಳಲ್ಲಿ ಸಾವಿರಗಟ್ಟಲೆ ಕನ್ನಡ ಬಾವುಟಗಳನ್ನು ಮನೆ ಮನೆಗೆ ಹಾಗೂ ಶಾಲೆಗಳಿಗೆ ತೆರಳಿ ಹಂಚುತ್ತಿದ್ದಾರೆ.
ಬಾವುಟದ ಜೊತೆಗೆ ಹಿಂದಿ ಹೇರಿಕೆಯಿಂದ ಕನ್ನಡಿಗರಿಗೆ ಆಗಿರುವ ಅನ್ಯಾಯವನ್ನ ಅರಿವು ಮೂಡಿಸುವ ಪತ್ರ ಕೂಡ ಹಂಚಲಗುತ್ತಿದೆ.
RT @AaladaMara@twitter.com
ನವೆಂಬರ್ ೧ ಕ್ಕೆ :
ಜೆಡಿಎಸ್ #ಮನೆಮನೆಮೇಲೆಕರ್ನಾಟಕಬಾವುಟ ಹಮ್ಮುಗೆಗೆ ಬೆಂಬಲ ಸೂಚಿಸಿದೆ 👍
ಬಿಜೆಪಿ, ಈ ಬಾರಿ ಅಚ್ಚರಿಯಂತೆ #ಕೋಟಿ_ಕಂಠ_ಗಾಯನ ಅನ್ನುವ ಹಮ್ಮುಗೆ ಮಾಡಿ, ದೊಡ್ಡ ಮಟ್ಟದಲ್ಲಿ #ಕನ್ನಡರಾಜ್ಯೋತ್ಸವ ಆಚರಣೆ ಮಾಡುವತ್ತ ಹೆಜ್ಜೆ ಹಾಕಿದೆ 👍
ಕಾಂಗ್ರೆಸ್ ಈ ಬಾರಿ #ಕನ್ನಡರಾಜ್ಯೋತ್ಸವ ದ ಬಗ್ಗೆ ಏನಾದ್ರು ಹಮ್ಮುಗೆ ಮಾಡಿದೀಯ??
🐦🔗: https://twitter.com/AaladaMara/status/1586802339691737090
#ಮನೆಮನೆಮೇಲೆಕರನಾಟಕಬಾವುಟ #ಕೋಟಿ_ಕಂಠ_ಗಾಯನ #ಕನನಡರಾಜಯೋತಸವ
ಕನ್ನಡ ರಾಜ್ಯೋತ್ಸವಕ್ಕೆ ಜೆಡಿಎಸ್ ಪಕ್ಷದಿಂದ #ಬಾರಿಸು_ಕನ್ನಡ_ಡಿಂಡಿಮವ_ಹಾರಿಸು_ಕನ್ನಡ_ಬಾವುಟವ ಹಾಗೂ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ #ಮನೆಮನೆಮೇಲೆಕರ್ನಾಟಕಬಾವುಟ ಅಭಿಯಾನದ ಹಿನ್ನೆಲೆಯಲ್ಲಿ ಪಕ್ಷದ ಕೆಲ ನಾಯಕರು ಕೊನೆಗಳಿಗೆಯಲ್ಲಿ ಬಾವುಟ ಖರೀದಿ ಮಾಡೋಕೆ ಸಹಾಯ ಕೇಳಿದರು, ನಾವು ಎಷ್ಟು ಹುಡುಕಿದರೂ ಎಲ್ಲೂ ಕನ್ನಡ ಬಾವುಟಗಳೇ ಸಿಕ್ತಿಲ್ಲ!
#ಬಾರಿಸು_ಕನನಡ_ಡಿಂಡಿಮವ_ಹಾರಿಸು_ಕನನಡ_ಬಾವುಟವ #ಮನೆಮನೆಮೇಲೆಕರನಾಟಕಬಾವುಟ