Prathap Kanagal · @Kanagalogy
35 followers · 48041 posts · Server mastodon.social

RT @hd_kumaraswamy@twitter.com

ಭಾರತ ಗಣರಾಜ್ಯದ 15ನೇ ರಾಷ್ಟ್ರಪತಿಗಳಾಗಿ ಆಯ್ಕೆಯಾಗಿರುವ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಬುಡಕಟ್ಟು ಮಹಿಳೆಯೊಬ್ಬರು ದೇಶದ ಅತ್ಯುನ್ನತ ಸ್ಥಾನ ಅಲಂಕರಿಸುತ್ತಿರುವುದು ಐತಿಹಾಸಿಕ.1/2

🐦🔗: twitter.com/hd_kumaraswamy/sta

#ಶ #DroupadiMurmu

Last updated 2 years ago