RT @BabuBengaluru1@twitter.com
ನಾವು ಮೊದಲಿನಿಂದಲು ಹೇಳ್ತಿದ್ದಿವಿ…ಸಜ್ಜನ ಅನ್ನೋ ಮುಖವಾಡವಿರುವ ಗೋಮುಖ ವ್ಯಾಘ್ರಗಳು ತುಂಬಾ ಇದ್ದಾರೆ ಅದರಲ್ಲಿ #ಸಿದ್ದಕಲೆ ಮೊದಲ ಸಾಲಿನಲ್ಲಿ ನಿಲ್ತಾನೆ… ಇವನಂತಹ ಡೋಂಗಿ ಇನ್ನೊಬ್ಬ ರಾಜಕಾರಣಿ ಇರಲಿಕ್ಕೆ ಸಾದ್ಯವೇ ಇಲ್ಲ. ಇನ್ನೊಂದು ಹಿಂದಿಯ ಪಕ್ಷದ ಬಗ್ಗೆ ಯೋಚನೆನು ಅಸಯ್ಯವಾಗುತ್ತೆ ಬಿಡಿ. ಒಂದು ಹಿಂದಿ ಪಕ್ಷ ೧೦% ಇನ್ನೊಂದು ಪಕ್ಷ ೫೦%.
🐦🔗: https://twitter.com/BabuBengaluru1/status/1562793654758309890
RT @BabuBengaluru1@twitter.com
ಸ್ವಂತಿಕೆಯಿಂದ ಒಂದು ZP ಗೆಲ್ಲಲಿಕ್ಕೆ ಆಗದೆ ಯಿರೋ #ಸಿದ್ದಕಲೆ ಒಬ್ಬ ನಾಯಕ ಅಂತ ಹೇಗ್ರಯ್ಯ ಹೇಳ್ತೀರ ???? 🤦🏻🤦🏻🤦🏻 ಹಾಗದರೆ ಗೌಡ , ದಲಿತ , ಬ್ರಾಹ್ಮಣ ಅಂತ ಹೆಸರಿಟ್ಟುಕೊಂಡು #ಜೆಡಿಎಸ್ ನ ಬೈದರೆ ಅವರು ಯಾವ ದರ್ಮ ಇಲ್ಲ ಜಾತಿಯವರು ?? ತೋಲಾಂಡಿಗಳನ್ನು ವಿರೋದಿಸಕ್ಕೆ ಜಾತಿ ದರ್ಮಗಳ ಹೆಸರು ಬಳಸಬೇಕ , ಯಾರಯ್ಯ ನೀವೆಲ್ಲ ? https://twitter.com/siddu_murthy/status/1557774917747511296
🐦🔗: https://twitter.com/BabuBengaluru1/status/1557945268158414848
RT @BabuBengaluru1@twitter.com
ಕರ್ನಾಟಕದ ಈಗಿನ ಮುಖ್ಯಮಂತ್ರಿ ಯಾರು
Google: Did you mean
ಕೇವಲ ಬಿಜೆಪಿ ಪಕ್ಷದ ಮುಖ್ಯಮಂತ್ರಿ
ನಾನು : ಹೌದು
Google : Mr @BSBommai@twitter.com
ನಾನು : ರಾಜ್ಯದ ಸರ್ವಜನಾಂಗವನ್ನು ಒಡೆದ ಮುಖ್ಯಮಂತ್ರಿ ಯಾರು ?
Google : #ಸಿದ್ದಕಲೆ
🐦🔗: https://twitter.com/BabuBengaluru1/status/1553409255398486016