RT @Najeeb_Manchi@twitter.com
ನೋಡ ಬನ್ನಿ ನಮ್ಮೂರ ರಸ್ತೆಯನ್ನು🙏
ಮಂಗಳೂರಿನಂತಹ ಅಚ್ಚುಕಟ್ಟಾದ ಕಾಮಗಾರಿಗಳು ಕರ್ನಾಟಕದ ಯಾವುದೇ ಜಿಲ್ಲೆಯಲ್ಲೂ ಕಾಣಸಿಗದು, ಉತ್ತಮ ಹಾಗೂ ಅಚ್ಚುಕಟ್ಟಾದ ಕಾಮಗಾರಿಗಳಿಗಾಗಿ ಮಂಗಳೂರು #ಸ್ಮಾರ್ಟ್_ಸಿಟಿ ಇಂಜಿನಿಯರ್ (ಅಭಿಯಂತರರು)ಗಳನ್ನು ಸಂಪರ್ಕಿಸಿ😂
#SmartCity #Mangalore #SmartWork
🐦🔗: https://twitter.com/Najeeb_Manchi/status/1544582209457508353
#ಸ್ಮಾರ್ಟ್_ಸಿಟಿ #smartcity #mangalore #SmartWork