RT @AaladaMara@twitter.com
ಆದ್ರೆ ಮೊನ್ನೆ ನಡೆದ #ಹಿಂದಿದಿವಸ್ ಆಚರಣೆಯನ್ನ ಕನ್ನಡಿಗರು ದೊಡ್ಡ ಮಟ್ಟದಲ್ಲಿ ಎದುರುಗೊಂಡಾಗ , ಮತ್ತದೇ "ಹಿಂದಿ ನ್ಯಾಶನಲ್ ಲ್ಯಾಂಗ್ವೇಜ್" ಅಂತ ಮರುನುಡಿದಿದ್ದಾರೆ !!
ಕನ್ನಡನಾಡಿನ ನುಡಿ ಕನ್ನಡ,ಇವರ ತಾಯ್ನುಡಿ ಬ್ಯಾರಿ ಅನ್ಸುತ್ತೆ,ಇವೆರಡು ನುಡಿಗಳ ಮೇಲಿಲ್ಲದ ಒಲವು ಹಿಂದಿ ಮೇಲ್ಯಾಕೆ?
#StopHindiImposition
@INCKarnataka@twitter.com
🐦🔗: https://twitter.com/AaladaMara/status/1577727108385628163
#ಹಿಂದಿದಿವಸ #stophindiimposition
RT @hsshyamachar@twitter.com
ಇದಕ್ಕಿಂತ ಇನ್ನೇನು ಹೇಳಬೇಕು....❓
#cmibrahim
#StopHindiimpostion
#stophindidivas
#stophindidivasinkarnataka
#ಹಿಂದಿ_ಹೇರಿಕೆ_ನಿಲ್ಲಿಸಿ
#ಹಿಂದಿರಾಷ್ಟ್ರಭಾಷೆಯಲ್ಲ #ಹಿಂದಿದಿವಸ್
@CMIBRAHIM81@twitter.com
@CMIbrahimOffic1@twitter.com
🐦🔗: https://twitter.com/hsshyamachar/status/1570066011084431362
#CMIbrahim #Stophindiimpostion #stophindidivas #stophindidivasinkarnataka #ಹಿಂದಿ_ಹೇರಿಕೆ_ನಿಲಲಿಸಿ #ಹಿಂದಿರಾಷಟರಭಾಷೆಯಲಲ #ಹಿಂದಿದಿವಸ
RT @siddaramaiah@twitter.com
ಯಾವ ಭಾಷೆಯ ಕಲಿಕೆಯನ್ನೂ ವಿರೋಧಿಸುವುದಿಲ್ಲ,
ಯಾವ ಭಾಷೆಯ ಹೇರಿಕೆಯನ್ನೂ ಸಹಿಸುವುದಿಲ್ಲ.
ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ.
ಕೇಂದ್ರದ
@BJP4India@twitter.com
ಸರ್ಕಾರ
#ಹಿಂದಿದಿವಸ
ಆಚರಿಸಿ
ಹಿಂದಿ ಭಾಷೆಯ ಹೆಸರಲ್ಲಿ
ಆರ್ ಎಸ್ ಎಸ್ ಪ್ರಣೀತ ಹಿಂದುತ್ವ ಹೇರುವುದನ್ನು
ನಾನು ಖಂಡಿಸುತ್ತೇನೆ.
#ಹಿಂದಿದಿವಸ್
🐦🔗: https://twitter.com/siddaramaiah/status/1569917480197591040
RT @KCShekhargowda@twitter.com
@Kanagalogy@twitter.com @JanataDal_S@twitter.com ಸೋಷಿಯಲ್ ಮಿಡಿಯಗಳಲ್ಲಿ #ಜೆಡಿಎಸ್ ಕುಟುಂಬ ರಾಜಕಾರಣ ಅಂತ ಬೊಬ್ಬೆ ಹೊಡೆಯುವರು ತಮ್ಮಗಳ ಕುಟುಂಬದವರು ಅಥವಾ ಪಕ್ಷ #ಹಿಂದಿದಿವಸ ಮತ್ತು #ಹಿಂದಿಹೇರಿಕೆ ವಿರುದ್ಧ #ಸೆಪ್ಟೆಂಬರ್14 ರಂದು ಬೀದಿಯಲ್ಲಿ ಹೋರಾಟ ಮಾಡಬಲ್ಲರೆ? ಅತವಾ ನೀವೇ ಹುಟ್ಟು ಹಾಕಿದ ಕೂಸು ಅಂತ ಈ ಬಾರಿಯು ಎತ್ತಿ ಹಾಡಿಸ್ತಿರೋ? @INCKarnataka@twitter.com @BJP4Karnataka@twitter.com
🐦🔗: https://twitter.com/KCShekhargowda/status/1569301780537950214
#ಜೆಡಿಎಸ #ಹಿಂದಿದಿವಸ #ಹಿಂದಿಹೇರಿಕೆ #ಸೆಪಟೆಂಬರ14