RT @ganeshchetan@twitter.com
ಕನ್ನಡ ಸಂಘಿಗಳಿಗೆ ಅರ್ಥ ಆಗಬೇಕಾದದ್ದು ಒಂದಿದೆ. ತಾವು ಎಷ್ಟೇ ತಮ್ಮನ್ನು ಸಂಘಿಗಳಷ್ಟೇ ಎಂದು ಭಾವಿಸಿದರೂ ಕನ್ನಡೇತರರು ಇವರನ್ನ ಕನ್ನಡಿಗರೆಂದೇ ನೋಡುವುದು. ಹಾಗಾಗಿ ಕನ್ನಡ ಸಂಘಿಗಳೂ ಹಿಂದಿ ಹೇರಿಕೆಯನ್ನು ವಿರೋಧಿಸಿ ಕನ್ನಡ ಪರವಾಗಿ ನಿಲ್ಲಬೇಕು. ಇದು ಇವರ ಅಸ್ತಿತ್ವದ ಪ್ರಶ್ನೆ ಕೂಡ.
#ಹಿಂದಿಹೇರಿಕೆನಿಲ್ಲಿಸಿ
🐦🔗: https://twitter.com/ganeshchetan/status/1570230803359236096
RT @PurushothamaBi1@twitter.com
ಕರ್ನಾಟಕದಲ್ಲಿ ಕನ್ನಡ, ತುಳು, ಕೊಡವ, ಬ್ಯಾರಿ, ಕೊಂಕಣಿ, ಅರೆಭಾಷೆ, ಹವ್ಯಕ, ಕುಂದಾಪ್ರ, ಬಡಗ, ಹಕ್ಕಿಪಿಕ್ಕಿ, ಜೇನುಕುರುಬ, ಇರುಳ, ತೋಡ, ಕೊರಗ,ಕೋಟ, ಸೋಲಿಗ, ಬೆಳಾರಿ, ಉರ್ದು ಮೊದಲಾದ ೭೦ಕ್ಕೂ ಹೆಚ್ಚು ಭಾಷೆಗಳಿವೆ. ಈ ಭಾಷೆಗಳ ದಿವಸವನ್ನು ನಾವು ಆಚರಿಸಬೇಕೇ ವಿನಾ ಹಿಂದಿಯನ್ನಲ್ಲ.
#ಹಿಂದಿಹೇರಿಕೆನಿಲ್ಲಿಸಿ
#StopHindiImposition
🐦🔗: https://twitter.com/PurushothamaBi1/status/1569919091456233473
#ಹಿಂದಿಹೇರಿಕೆನಿಲಲಿಸಿ #stophindiimposition
ಕರ್ನಾಟಕದಲ್ಲಿ ಕನ್ನಡವೇ ರಾಷ್ಟೀಯ ಭಾಷೆ💛❤️
#stophindiimposition #ಹಿಂದಿಹೇರಿಕೆನಿಲಲಿಸಿ
RT @JanataDal_S@twitter.com
ಪಕ್ಷದ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಬಲವಂತದ ಹಿಂದಿ ಹೇರಿಕೆ ಹಾಗೂ ಹಿಂದಿ ದಿವಸ ಆಚರಣೆಯ ವಿರೋದಿಸಿ ಪಕ್ಷದ ರಾಜ್ಯಾಧ್ಯಕ್ಷರಾದ C.M ಇಬ್ರಾಹಿಂ ಅವರ ನೇತೃತ್ವದಲ್ಲಿ ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳ ಧೋರಣೆಯ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
#StopHindiimpostion
#ಹಿಂದಿಹೇರಿಕೆನಿಲ್ಲಿಸಿ
🐦🔗: https://twitter.com/JanataDal_S/status/1570025682117488640
#Stophindiimpostion #ಹಿಂದಿಹೇರಿಕೆನಿಲಲಿಸಿ
RT @ajavgal@twitter.com
ವಿಧಾನ ಸೌಧದ ಆವರಣದಲ್ಲಿ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ನಡೆದಿದ್ದು ಹಿಂದಿ ಹೇರಿಕೆ ವಿರುದ್ದದ ಅಭಿಯಾನದ ಬಹಳ ದೊಡ್ಡ ಹೆಜ್ಜೆ.
@iPrajwalRevanna@twitter.com ರವರೇ ಹಿಂದಿ ಹೇರಿಕೆಯ ಬಗ್ಗೆ ಲೋಕಸಭೆಯಲ್ಲಿ ಮಾತನಾಡಬೇಕೆಂದು ಮನವಿ.
#ಹಿಂದಿಹೇರಿಕೆನಿಲ್ಲಿಸಿ
#stopHindiDiwas
@Kanagalogy@twitter.com @hd_kumaraswamy@twitter.com
@H_D_Devegowda@twitter.com https://t.co/ijNW18e9wx
#ಹಿಂದಿಹೇರಿಕೆನಿಲಲಿಸಿ #StopHindiDiwas
ಬೆಂಗಳೂರಿನಲ್ಲಿ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಸರ್ಕಾರಿ ಪ್ರಯೋಜಿತ ಹಿಂದಿ ಹೇರಿಕೆ ಹಾಗೂ ಹಿಂದಿ ದಿವಸ ಆಚರಣೆಯ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
#Stophindiimpostion #ಹಿಂದಿಹೇರಿಕೆನಿಲಲಿಸಿ
ಕನ್ನಡ-ಕರ್ನಾಟಕ-ಕನ್ನಡಿಗರ ಮೇಲೆ ಹೊರಗಿನವರ ದಾಳಿ ಪ್ರಯತ್ನಕ್ಕೆ ಕನ್ನಡಿಗರು ಹಿಂದಿನಿಂದಲೂ ಸರಿಯಾದ ಉತ್ತರ ಕೊಡುತ್ತಾ ಬಂದಿದ್ದೇವೆ.
ಈಗ ಇನ್ನೂ ತೀವ್ರವಾಗಿ ಹಿಂದಿ ಹೇರಿಕೆಯ ಹಾಗೂ ಒಕ್ಕೂಟ ಸರ್ಕಾರದ ಭಾಷಾ ಇಬ್ಬಂತಿತನದ ವಿರುದ್ಧ ಹೋರಾಡುವ ಅವಶ್ಯಕತೆ ನಮ್ಮ ಮುಂದಿದೆ.
#stopHindiDiwas #StopHindiImposition
#ಹಿಂದಿಹೇರಿಕೆನಿಲ್ಲಿಸಿ
#StopHindiDiwas #stophindiimposition #ಹಿಂದಿಹೇರಿಕೆನಿಲಲಿಸಿ
ಕರ್ನಾಟಕ ರಾಜ್ಯ ಕನ್ನಡ ತುಳು ಕೊಡವ ಸೇರಿದಂತೆ ಅನೇಕ ಸಂಪತ್ಭರಿತ ಭಾಷೆಗಳ ತವರೂರು. ವೈವಿದ್ಯಮಯ ಸಂಸ್ಕೃತಿ ಹೊಂದಿರುವ ಈ ರಾಜ್ಯವೇ ಒಂದು ಅದ್ಭುತ ಪ್ರಪಂಚ. ಇಂತಹ ಪುಣ್ಯ ಭೂಮಿಯಲ್ಲಿ ನಮಗೆ ಸಂಬಂಧವೇ ಇಲ್ಲದ ಭಾಷೆಯ ಆಚರಣೆ ಎನ್ನುವುದು ನಮ್ಮ ಮೇಲೆ ಒಕ್ಕೂಟ ಸರ್ಕಾರ ಮಾಡುತ್ತಾ ಬಂದಿರುವ ಅನ್ಯಾಯ.
#StopHindiImposition
#ಹಿಂದಿಹೇರಿಕೆನಿಲ್ಲಿಸಿ
#stophindiimposition #ಹಿಂದಿಹೇರಿಕೆನಿಲಲಿಸಿ
RT @nesarabettaliya@twitter.com
ಅದಕ್ಕೆ ಆಗಾಗ ಸಂವಿಧಾನದ ತಿದ್ದುಪಡಿಗಳ ಸಲುವಾಗಿ ಹಲವು ಕೋರಿಕೆಗಳು ನಾವು ಮುಂದಿಟ್ಟರು ಇಲ್ಲಿತನಕ ನುಡಿಸಾಟಿತನ ನೆರವೇರುವುದಕ್ಕೆ ಈ ಯಾವ ಕೆಲಸಗಳು ನಡೆದಿಲ್ಲ. ಭಾರತ ಹುಳುಕಿನ ನುಡಿಕಟ್ಟಲೆಗೆ ಬೇರು ಹುಡುಕಿದರೆ ಅದಿರುವುದೇ ಸಂವಿಧಾನದಲ್ಲೇ !!!
#ಹಿಂದಿಹೇರಿಕೆನಿಲ್ಲಿಸಿ
#StopHindiImposition https://twitter.com/Kanagalogy/status/1569897792310759425
🐦🔗: https://twitter.com/nesarabettaliya/status/1569925161633316864
#ಹಿಂದಿಹೇರಿಕೆನಿಲಲಿಸಿ #stophindiimposition
RT @ravamam@twitter.com
#ಹಿಂದಿಹೇರಿಕೆನಿಲ್ಲಿಸಿ
#StopHindiImposition
#HindiDiwas
ಹಿಂದಿಗೆ ಹೆಚ್ಚುಗಾರಿಕೆ ನೀಡುವ ಸಂವಿಧಾನದ ವಿಧಿಗಳು ತಿದ್ದುಪಡಿಯಾಡಲಿ.
@CMofKarnataka@twitter.com https://twitter.com/Kanagalogy/status/1569897792310759425
#ಹಿಂದಿಹೇರಿಕೆನಿಲಲಿಸಿ #stophindiimposition #HindiDiwas