RT @DrRoshanAbbas@twitter.com
ಕರ್ನಾಟಕ ಸರ್ಕಾರವು ಸೆಪ್ಟೆಂಬರ್ 14 ರ ಹಿಂದಿ ದಿವಸವನ್ನು ಅಚರಿಸಬಾರದೆಂದು ಆಗ್ರಹಿಸಿ, ಮುಖ್ಯಮಂತ್ರಿಗಳಿಗೆ, ಕುಮಾರಣ್ಣನವರು ಬರೆದಿರುವ ಪತ್ರ.
#ಹಿಂದಿ_ವಿರೋಧಿ_ದಿವಸ್
@hd_kumaraswamy@twitter.com @JanataDal_S@twitter.com https://t.co/ebq9TOeBnU
🐦🔗: https://twitter.com/DrRoshanAbbas/status/1569650228227088385
RT @kbsgowda@twitter.com
ನಾಳೆ 3 ಗಂಟೆಗೆ, ಪಕ್ಷದ ಅಧ್ಯಕ್ಷರಾದ ಸಿ.ಎಂ. ಇಬ್ರಾಹಿಮ್ ಅವರ ನೇತೃತ್ವದಲ್ಲಿ ಜೆಪಿ ಭವನದ ಎದುರು #ಹಿಂದಿ_ಹೇರಿಕೆ ವಿರೋಧಿಸಿ ಪ್ರತಿಭಟನೆ.
ಎಲ್ಲರೂ ಬನ್ನಿ ಯಶಸ್ವಿಗೊಳಿಸಿ.
#ಹಿಂದಿ_ವಿರೋಧಿ_ದಿವಸ್
#ಹಿಂದಿ_ಹೇರಿಕೆ #ಹಿಂದಿ_ವಿರೋಧಿ_ದಿವಸ
RT @kbsgowda@twitter.com
ಹಿಂದಿ ದಿವಸ್ ಆಚರಣೆಯನ್ನು, ಪಕ್ಷದ ಎಲ್ಲಾ ಸ್ತರಗಳಲ್ಲಿ, ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲೂ ವಿರೋಧಿಸಿ ಪ್ರತಿಭಟಿಸುವಂತೆ, ಪಕ್ಷದ ಅಧ್ಯಕ್ಷರಾದ ಸಿ.ಎಂ. ಇಬ್ರಾಹಿಂ ಅವರು ಪಕ್ಷದ ಪದಾಧಿಕಾರಿಗಳಿಗೆ ಬರೆದಿರುವ ಪತ್ರ.