RT @hd_kumaraswamy@twitter.com
"ಹಿಂದಿ ರಾಷ್ಟ್ರೀಯವಾದ: ಬಿಜೆಪಿಯ ಇನ್ನೊಂದು ಹಿಡನ್ ಅಜೆಂಡಾ" ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದೇವೆ.
ಕನ್ನಡವೂ ಸೇರಿ ದಕ್ಷಿಣದ ಎಲ್ಲ ಭಾಷೆಗಳಿಗೆ ಹಿಂದಿ ಭಾಷೆ ಹೇಗೆ ಬೆದರಿಕೆಯಾಗಿದೆ ಎನ್ನುವುದನ್ನು ಇಲ್ಲಿ ವಿವರವಾಗಿ ಚರ್ಚಿಸಲಾಗಿದೆ.2/2
#ಹಿಂದಿ_ಹೇರಿಕೆ_ನಿಲ್ಲಿಸಿ
#StopHindiImposition
🐦🔗: https://twitter.com/hd_kumaraswamy/status/1579696509607895042
#ಹಿಂದಿ_ಹೇರಿಕೆ_ನಿಲಲಿಸಿ #stophindiimposition
RT @hd_kumaraswamy@twitter.com
ಕೇಂದ್ರ @BJP4India@twitter.com ಸರಕಾರವು ಹಿಂದಿ ಹೇರಿಕೆ ಮಾಡುತ್ತಿರುವುದು ದೂರಗಾಮಿ ರಾಜಕೀಯ ಷಡ್ಯಂತ್ರವಲ್ಲದೆ ಮತ್ತೇನೂ ಅಲ್ಲ. ನನ್ನ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾಗುವ 'ಜನತಾ ಪತ್ರಿಕೆ'ಯಲ್ಲಿ ಹಿಂದೆಯೇ ಈ ಬಗ್ಗೆ ಬೆಳಕು ಚೆಲ್ಲಿದ್ದೇವೆ.1/2
#ಹಿಂದಿ_ಹೇರಿಕೆ_ನಿಲ್ಲಿಸಿ
#StopHindiImposition
🐦🔗: https://twitter.com/hd_kumaraswamy/status/1579696479891263488
#ಹಿಂದಿ_ಹೇರಿಕೆ_ನಿಲಲಿಸಿ #stophindiimposition #ಜನತಾಪತರಿಕೆ
ಎಂತೆಂತ ಮೂರ್ಖರು ನಮ್ಮ ನಡುವೆ ಇದ್ದಾರೆ ನೋಡಿ, ಪ್ರಾದೇಶಿಕತೆ ಅಂದರೇನು ಅನ್ನೋದು ಗೊತ್ತಿಲ್ಲ, ಹಿಂದಿ ಹೇರಿಕೆ ಅಂದರೇನು ಅಂತ ಗೊತ್ತಿಲ್ಲದೇ ಇದ್ದರು ಪರವಾಗಿಲ್ಲ, ಆದರೆ ಗುಲಾಮಗಿರಿ ಮನಸ್ಥಿತಿ ಮಾತ್ರ ಚೆನ್ನಾಗಿ ಉಳಿಸಿ ಬೆಳೆಸ್ಕೊಂಡು ಬರ್ತಿದ್ದಾರೆ.
#StopHindiimpostion
#ಹಿಂದಿ_ಹೇರಿಕೆ_ನಿಲ್ಲಿಸಿ
RT @BroadWit@twitter.com
ಅಲ್ಲಾ ಕಣಪ್ಪಾ ನೀನು ಹೋಗಿ ಆ ತೆಲಂಗಾಣ ಸಿಎಂ ಬಕೆಟ್ ಹಿಡಿತ ಇದೀಯ
ಜೆಡಿಎಸ್ ಪ್ರಾದೇಶಿಕ ಪಕ್ಷ belsu ಅಂದ್ರೇ centre ge ಹೋಗ್ತೀನಿ ಅಂತೀಯ!!!
ಏನು ನಿನ್ ಪ್ರಾಬ್ಲಮ್ಮು??? https://twitter.com/hd_kumaraswamy/status/1579465908317491204
#Stophindiimpostion #ಹಿಂದಿ_ಹೇರಿಕೆ_ನಿಲಲಿಸಿ
RT @Amrutha_P_B@twitter.com
ಕನ್ನಡಪರರ ಸಿದ್ದಾಂತ - ತಾಯ್ನುಡಿ ಕಲಿಕೆ, ಜಗತ್ತಿನ ಎಲ್ಲ ತಿಳುವಳಿಕೆ ಮನೋರಂಜನೆ ಕನ್ನಡದಲ್ಲಿ ಸಿಗಬೇಕು, #KarnatakaJobsForKannadigas #ServeInMyLanguage #ಕನ್ನಡದ್ದೇ ಪದ ಬಳಕೆ,ಕಟ್ಟುವಿಕೆ, #ಹಿಂದಿ_ಹೇರಿಕೆ_ನಿಲ್ಲಿಸಿ ನಾಡು ನುಡಿ ಇಲ್ಲಿನ ಜನಲಕ್ಶಣ ಉಳಿಸಿ ಹುಟ್ಟುಕಟ್ಟಲೆ ಕಾಪಾಡುವುದು. "ನುಡಿ ಬದುಕಿನೊಂದಿಗೆ ಬೆಸೆದುಕೊಂಡಿದೆ" https://twitter.com/MilanaNeela/status/1577284568947650560
🐦🔗: https://twitter.com/Amrutha_P_B/status/1577543317029785601
#KarnatakaJobsForKannadigas #ServeInMyLanguage #ಕನನಡದದೇ #ಹಿಂದಿ_ಹೇರಿಕೆ_ನಿಲಲಿಸಿ
RT @ckchetanck@twitter.com
Appreciation Tweet for @hd_kumaraswamy@twitter.com for his protest against #HindiDiwas
#ಹಿಂದಿ_ಹೇರಿಕೆ_ನಿಲ್ಲಿಸಿ #StopHindiImposition
🐦🔗: https://twitter.com/ckchetanck/status/1570363628620218368
#HindiDiwas #ಹಿಂದಿ_ಹೇರಿಕೆ_ನಿಲಲಿಸಿ #stophindiimposition
RT @hsshyamachar@twitter.com
ಇದಕ್ಕಿಂತ ಇನ್ನೇನು ಹೇಳಬೇಕು....❓
#cmibrahim
#StopHindiimpostion
#stophindidivas
#stophindidivasinkarnataka
#ಹಿಂದಿ_ಹೇರಿಕೆ_ನಿಲ್ಲಿಸಿ
#ಹಿಂದಿರಾಷ್ಟ್ರಭಾಷೆಯಲ್ಲ #ಹಿಂದಿದಿವಸ್
@CMIBRAHIM81@twitter.com
@CMIbrahimOffic1@twitter.com
🐦🔗: https://twitter.com/hsshyamachar/status/1570066011084431362
#CMIbrahim #Stophindiimpostion #stophindidivas #stophindidivasinkarnataka #ಹಿಂದಿ_ಹೇರಿಕೆ_ನಿಲಲಿಸಿ #ಹಿಂದಿರಾಷಟರಭಾಷೆಯಲಲ #ಹಿಂದಿದಿವಸ
RT @Varungowdaks@twitter.com
ಹಿಂದಿ ಹೇರಿಕೆಯ ವಿರುದ್ಧದ ಹೋರಾಟ - ಬಾದಾಮಿ ಜೆಡಿಎಸ್
#StopHindiImposition
#ಹಿಂದಿ_ಹೇರಿಕೆ_ನಿಲ್ಲಿಸಿ
🐦🔗: https://twitter.com/Varungowdaks/status/1570065246181818370
#stophindiimposition #ಹಿಂದಿ_ಹೇರಿಕೆ_ನಿಲಲಿಸಿ
RT @Jds_news@twitter.com
ಹಿಂದಿ ದಿವಸದ ಆಚರಣೆಯ ಮೂಲಕ ಕನ್ನಡಿಗರ ಮೇಲೆ ವ್ಯವಸ್ಥಿತವಾಗಿ ಹಿಂದಿ ಹೇರಿಕೆ ಮಾಡುವ ಹುನ್ನಾರದ ವಿರುದ್ಧ #ದಾವಣಗೆರೆ_ಜಿಲ್ಲಾ_ಜೆಡಿಎಸ್ ಘಟಕದ ವತಿಯಿಂದ ಬೃಹತ್ ಪ್ರತಿಭಟನೆ.
#ದಾವಣಗೆರೆ_ಜಿಲಲಾ_ಜೆಡಿಎಸ #ಹಿಂದಿ_ಹೇರಿಕೆ_ನಿಲಲಿಸಿ #stophindiimposition
RT @Varungowdaks@twitter.com
ಹಿಂದಿ ಹೇರಿಕೆಯ ವಿರುದ್ಧದ ಹೋರಾಟ - ಬಳ್ಳಾರಿ ಜೆಡಿಎಸ್+ ಕರವೇ
#StopHindiImposition
#ಹಿಂದಿ_ಹೇರಿಕೆ_ನಿಲ್ಲಿಸಿ
🐦🔗: https://twitter.com/Varungowdaks/status/1570063406010634245
#stophindiimposition #ಹಿಂದಿ_ಹೇರಿಕೆ_ನಿಲಲಿಸಿ
ಕಳೆದ 75 ವರ್ಷಗಳಿಂದ ಹೇಳಿಕೊಂಡು ಬಂದಿರೋ ಸುಳ್ಳನ್ನೇ ಇವರು ಇಂದೂ ಕೂಡ ಹೇಳ್ತಿದ್ದಾರೆ.
ಹಿಂದಿ ಹೇರಿಕೆ ಅಂತ ಬಂದಾಗ ಈ ಎರಡೂ ರಾಷ್ಟ್ರೀಯ ಪಕ್ಷಗಳ DNA ಸಿದ್ದಾಂತ ಒಂದೇ.
#StopHindiImposition
#ಹಿಂದಿ_ಹೇರಿಕೆ_ನಿಲ್ಲಿಸಿ
#stophindiimposition #ಹಿಂದಿ_ಹೇರಿಕೆ_ನಿಲಲಿಸಿ
RT @ArunVirupaksha@twitter.com
@BSBommai@twitter.com @KDA_Bengaluru@twitter.com @karkalasunil@twitter.com ಮಾನ್ಯರೆ, ಓರ್ವ ಕನ್ನಡಿಗನಾಗಿ ಅದರಲ್ಲೂ ಒಬ್ಬ ಜನ ಪ್ರತಿನಿಧಿಯಾಗಿ ಕನ್ನಡ ಭಾಷೆಯನ್ನು "ಕನ್ನಡ್" ಎಂದು ಹೀಯಾಳಿಸುತ್ತಿರುವ ಈ @CTRavi_BJP@twitter.com ಯವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಿ.🙏
#ಹಿಂದಿ_ಹೇರಿಕೆ_ನಿಲ್ಲಿಸಿ
#stophindiimposition
#BJPgoons
@Pai1288@twitter.com @AkHaridas@twitter.com
🐦🔗: https://twitter.com/ArunVirupaksha/status/1569903297250885632
#ಹಿಂದಿ_ಹೇರಿಕೆ_ನಿಲಲಿಸಿ #stophindiimposition #BJPGoons
Hindi Divas is the celebration of successful Hindi Imposition on Non Hindi States. We oppose the Union government sponsored Hindi Divas.
Hindi divas can be happily celebrated in Hindi States by their respective state govt funds.
#StopHindiImposition
#ಹಿಂದಿ_ಹೇರಿಕೆ_ನಿಲ್ಲಿಸಿ
#stophindiimposition #ಹಿಂದಿ_ಹೇರಿಕೆ_ನಿಲಲಿಸಿ
RT @yogeesh_kumara@twitter.com
ಯಾವ ರೀತಿ ಸುಳ್ಳನ್ನು ಹೇಳುತ್ತಿದ್ದಾರೆ ನೋಡಿ.
#ರತ್ನ #ಪ್ರವೇಶ. ಹೀಗೆ ಹಲವಾರು ಪರೀಕ್ಷೆಗಳ ಮೂಲಕ ಪ್ರೋತ್ಸಾಹಿಸಿದ್ದು ಇದೇ ಕಾಂಗ್ರೆಸ್ ಸರ್ಕಾರ. ಅದನ್ನು ಮುಂದುವರಿಸುತ್ತಿರುವುದು ಈಗಿನ ಬಿಜೆಪಿ ಸರ್ಕಾರ.
#ಹಿಂದಿ_ಹೇರಿಕೆ_ನಿಲ್ಲಿಸಿ
#PetrolDieselPriceHike
🐦🔗: https://twitter.com/yogeesh_kumara/status/1558282385724444672
#ರತನ #ಪರವೇಶ #ಹಿಂದಿ_ಹೇರಿಕೆ_ನಿಲಲಿಸಿ #Petroldieselpricehike