Prathap Kanagal · @Kanagalogy
35 followers · 48041 posts · Server mastodon.social

RT @shivu7272@twitter.com

ಈ ರಾಷ್ಟ್ರೀಯ ಪಕ್ಷಗಳನ್ನು ನಮ್ಮ ಕರ್ನಾಟಕದ ಅಭಿವೃದ್ಧಿಗೆ ಮಾರಕ
ಈಗಲೂ ಜನರು ಎಚ್ಚೆತ್ತುಕೊಂಡು ಬುದ್ಧಿ ಕಲಿಸಿ ಇಲ್ಲದಿದ್ದರೆ ಕರ್ನಾಟಕದ ಯುವಕರಿಗೆ ಚಿಪ್ಪೇ ಗತಿ,
ಇದಕ್ಕೆಲ್ಲ ಪರಿಹಾರ ಒಂದೇ ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳವನ್ನು ಒಂದು ಬಾರಿ ಅಧಿಕಾರ ಕೊಟ್ಟ ನೋಡಿ.

🐦🔗: twitter.com/shivu7272/status/1

#ಜೆಡಿಎಸ #hdk #jds #2023electionsjdsgovernment

Last updated 2 years ago