ಇನ್ನೊಂದು ಹತ್ತು ವರ್ಷ ಕಳೆದ ಮೇಲೆ ಈ ಕಾಂಗ್ರೇಸ್ ನಾಯಕರು, ಬೆಂಗಳೂರು IT ಸಿಟಿ ಮಾಡೋದು ರಾಹುಲ್ ಗಾಂಧಿ ಕಂಡ ಕನಸು ಅಂದರೂ ಕೂಡ ಆಶ್ಚರ್ಯ ಪಡಬೇಕಿಲ್ಲ!
ಹೈ ಕಮಾಂಡ್ ಮೆಚ್ಚಿಸೋದಷ್ಟೇ ಕೆಲಸ.
RT @DKShivakumar@twitter.com
ಬೆಂಗಳೂರನ್ನು IT ಸಿಟಿ ಮಾಡಬೇಕೆನ್ನುವ ಶ್ರೀ ರಾಜೀವ್ ಗಾಂಧಿ ಅವರ ಕನಸಿಗೆ BJP ಕೊಳ್ಳಿ ಇಡುತ್ತಿದೆ. ಕಮಿಷನ್ ದುರಾಸೆಯಿಂದ ಮೂಲ ಸೌಕರ್ಯಗಳನ್ನು ಹಾಳುಗೆಡವಿದೆ. ಬೆಂಗಳೂರಿನಿಂದ ಐಟಿ ಕಂಪನಿಗಳು ಖಾಲಿಮಾಡುವವರೆಗೆ ಸಮಾಧಾನ ಇಲ್ಲವೇ?
ಬೆಂಗಳೂರಿನ ಮೂಲಸೌಕರ್ಯ ಸುಧಾರಿಸಲು ಕಾಂಗ್ರೆಸ್ ಕಟಿಬದ್ಧವಾಗಿದೆ.
#40PercentSarkar #KarnatakaRains
🐦🔗: https://twitter.com/DKShivakumar/status/1566778863958446081
#40PercentSarkar #KarnatakaRains