Prathap Kanagal · @Kanagalogy
35 followers · 48041 posts · Server mastodon.social

RT @JDS_Bengaluru@twitter.com

ಮನೆ ಮನೆ ಮೇಲೂ ಕನ್ನಡ ಬಾವುಟವನ್ನ ಕಟ್ಟೋಣ.
ಕನ್ನಡ ಹಬ್ಬವನ್ನ ಅದ್ಧೂರಿಯಾಗಿ ಆಚರಿಸೋಣ.

| |

🐦🔗: twitter.com/JDS_Bengaluru/stat

#CMIbrahim #ourpridekannadanadu #ಮನೆಮನೆಗಳಮೇಲೆಕನನಡಬಾವುಟ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social
Prathap Kanagal · @Kanagalogy
35 followers · 48041 posts · Server mastodon.social

RT @iSurajRevanna@twitter.com

ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಸಿ. ಎಂ. ಇಬ್ರಾಹಿಂ ಅವರಿಗೆ ಜನ್ಮದಿನ ಶುಭಾಶಯಗಳು.

ಸುದೀರ್ಘ ಸಾರ್ವಜನಿಕ ಸೇವೆಗಾಗಿ ಭಗವಂತನು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.

@CMIbrahimOffic1@twitter.com

🐦🔗: twitter.com/iSurajRevanna/stat

#JanataDalSecular #jds #karnataka #CMIbrahim

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @JanataDal_S@twitter.com

ಜನತಾದಳ ಪಕ್ಷದ ಸಾಂಸ್ಥಿಕ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶ್ರೀ ಸಿ.ಎಂ. ಇಬ್ರಾಹಿಂ ಅವರು ರಾಜ್ಯಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಮತ್ತಷ್ಟು ಬಲಿಷ್ಠವಾಗಿ ಚುರುಕಿನಿಂದ ಸಾಗಲಿ ಎಂದು ಆಶಿಸೋಣ.

🐦🔗: twitter.com/JanataDal_S/status

#CMIbrahim

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @ayaz9166@twitter.com

ಅಪ್ಪ ಮಾಡಿದ ಪುಣ್ಯ ಮಕ್ಕಳ ಕಾಲಕ್ಕೆ ಅನ್ನೋ ಗಾದೆ ಇದೆ ಇವರು ನಮ್ಮ ರಾಜ್ಯ ಕಂಡ ಮಾನವತವಾದಿ ನಾಯಕ ಭಾವೈಕ್ಯತೆಯ ಪ್ರತಿಬಿಂಬ ನನ್ನಂತಹ ಎಷ್ಟೋ ಜಾತ್ಯಾತೀತರಿಗೆ ಮಾರ್ಗದರ್ಶಿ ಸಾಹೇಬ್ರ ಪುತ್ರಿ ಅಪ್ಪನ ಹಾಗೆ ಸಮಾಜಮುಖಿ ಸರಳ ವ್ಯಕ್ತಿತ್ವ ಮಾನವತಾವಾದಿ @Shabeena_CM@twitter.com twitter.com/Neerajpalau/status

🐦🔗: twitter.com/ayaz9166/status/15

#CMIbrahim

Last updated 2 years ago