RT @MohanDasari_@twitter.com
ಜಯನಗರ 4th ಬ್ಲಾಕ್, ರಾಟೆ, ಡೈರೆಕ್ಟರ್ಸ್ ಸ್ಪೆಷಲ್, ಟಗರು, ಪಾಪ್ ಕಾರ್ನ್ ಮಂಕಿ ಟೈಗರ್, ರತ್ನನ್ ಪರಪಂಚ ಮತ್ತು ಬಡವ ರಾಸ್ಕಲ್. ಈ ಎಲ್ಲಾ ಚಿತ್ರಗಳನ್ನ ನೋಡಿ ಖುಷಿ ಪಟ್ಟವರು ನನ್ನ ತರಹ ರಾಜ್ಯದ ಏಳು ಕೋಟಿ ಕನ್ನಡಿಗರೂ ಇದ್ದಾರೆ. ಅವರೆಲ್ಲರೂ @Dhananjayaka@twitter.com ಜೊತೆಗಿದ್ದಾರೆ. ಧೈರ್ಯವಾಗಿ ಮುನ್ನುಗ್ಗಿ. #Dhananjaya #HeadBush
🐦🔗: https://twitter.com/MohanDasari_/status/1585239777867345920
RT @ajavgal@twitter.com
#HeadBush ನೋಡೋಕ್ಕೆ ಸಮಯ ಸಿಕ್ಕಿರಲಿಲ್ಲ, ಈ ವಾರದಲ್ಲಿ ಸಮಯ ಮಾಡಿಕೊಂಡು ನೋಡೇ ನೋಡ್ತೀನಿ
#Dhananjaya