RT @OsintTv
🚨Report
Massive crowd gathered for Imran khan's #FreedomMarch in #Rawalpindi, #Pakistan
"If standing up for one's own country and its people is treason then we are all traitors, If rejecting US slavery is treason then we are all traitors"- PTI leader Murad Saeed to the crowd
#FreedomMarch #rawalpindi #pakistan
RT @DKShivakumar@twitter.com
ಐತಿಹಾಸಿಕ ನಡಿಗೆಗೆ ಭರಪೂರ ತಯಾರಿ ನಡೆಯುತ್ತಿದೆ.
ಆಗಸ್ಟ್ 15ರಂದು ನಡೆಯಲಿರುವ ಸ್ವಾತಂತ್ರ್ಯ ನಡಿಗೆಯ ಪೂರ್ವ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಲು ಸಂಗೊಳ್ಳಿ ರಾಯಣ್ಣ ಸರ್ಕಲ್‌ಗೆ ಭೇಟಿ ನೀಡಿದೆ. ವೀರ ರಾಯ ಎಂದೇ ಖ್ಯಾತಿಪಡೆದ ಸಂಗೊಳ್ಳಿ ರಾಯಣ್ಣನ ಮೂಲಕವೇ ಈ ಐತಿಹಾಸಿಕ ಯಾತ್ರೆ ಆರಂಭವಾಗುತ್ತಿರುವುದು ತುಂಬಾ ಅರ್ಥಪೂರ್ಣ.
#FreedomMarch
🐦🔗: https://twitter.com/DKShivakumar/status/1557413772943273984