Prathap Kanagal · @Kanagalogy
35 followers · 48041 posts · Server mastodon.social

RT @iSurajRevanna@twitter.com

ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಭಯದಿಂದ ನಿರ್ಭಯದೆಡೆಗೆ ಕರೆದುಕೊಂಡು ಹೋಗುವ ಅದ್ಭುತ ಶಕ್ತಿಯೇ ಗುರು.

ಸಮಸ್ತ ಗುರುವೃಂದಕ್ಕೆ “ಗುರುಪೂರ್ಣಿಮೆಯ” ಭಕ್ತಿಪೂರ್ವಕ ನಮಸ್ಕಾರಗಳು.


🐦🔗: twitter.com/iSurajRevanna/stat

#GuruPurnima2022 #JanataDalSecular #jds #Jds_Hassan

Last updated 2 years ago