Prathap Kanagal · @Kanagalogy
35 followers · 48041 posts · Server mastodon.social

RT @Rmanjunath_mla@twitter.com

ಕುಮಾರಣ್ಣನ ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆ.. @hd_kumaraswamy@twitter.com

🐦🔗: twitter.com/Rmanjunath_mla/sta

#pancharathna #pancharatnayojane #hdk #HDKumaraswamy

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @ZabiNawaz1@twitter.com

Request to all kannada people of basavakalyan and bidar district host kannada flag on your house on the association of Karnataka Rajyotsava Day on Nov 1st tomorrow.
@hd_kumaraswamy@twitter.com @H_D_Devegowda@twitter.com @JanataDal_S@twitter.com @Nikhil_Kumar_k@twitter.com @iPrajwalRevanna@twitter.com

🐦🔗: twitter.com/ZabiNawaz1/status/

#karnatakaflag #HDKumaraswamy

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @KGirishGowdaJDS@twitter.com

ನಾಳೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವೀರ ಸಿಂಧೂರ ಲಕ್ಷ್ಮಣ ವಾರ್ಡಿನಲ್ಲಿ ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲಿ ಮನೆ ಮನೆಗೆ ಕನ್ನಡ ಬಾವುಟವನ್ನು ವಿತರಿಸಲಾಯಿತು.

🐦🔗: twitter.com/KGirishGowdaJDS/st

#KannadaRajyotsava #HDKumaraswamy

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @prajavani@twitter.com

ಕೇಂದ್ರದ ಬಿಜೆಪಿ ಸರ್ಕಾರ ಕನ್ನಡದ ಕತ್ತು ಹಿಸುಕುವುದನ್ನೇ ನಿತ್ಯ ಕಾಯಕ ಮಾಡಿಕೊಂಡಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

prajavani.net/karnataka-news/s

🐦🔗: twitter.com/prajavani/status/1

#ssc #kannada #hindi #HDKumaraswamy #politics

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @prajavani@twitter.com

ಪ್ರಜಾವಾಣಿ ಕಿಡಿನುಡಿ

🐦🔗: twitter.com/prajavani/status/1

#Prajavani #Kidinudi #HDKumaraswamy #politics

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @publictvnews@twitter.com

JDS ಅಧಿಕಾರಕ್ಕೆ ಬಂದ್ರೆ ಉಚಿತ ಶಿಕ್ಷಣ, ಉದ್ಯೋಗ, ಕುಟುಂಬಕ್ಕೊಂದು ಮನೆ- HDK ಆಶ್ವಾಸನೆ publictv.in/if-jds-got-power-p

🐦🔗: twitter.com/publictvnews/statu

#HDKumaraswamy #pancharatnayatra #jds #health #education #employment #bjp #congress

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @KGirishGowdaJDS@twitter.com

ಬಸವನಗುಡಿಯ ಐತಿಹಾಸಿಕ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಮಾಜಿ ಮುಖ್ಯಮಂತ್ರಿಗಳಾದ ಶ್ರೀ @hd_kumaraswamy@twitter.com ಅವರು ವಿಶೇಷ ಪೂಜೆ ಸಲ್ಲಿಸಿ, @JanataDal_S@twitter.com ಪಕ್ಷದ ಮಹತ್ವದ ಯೋಜನೆಯಾದ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿದರು.

🐦🔗: twitter.com/KGirishGowdaJDS/st

#JanataDalSecular #HDKumaraswamy #Pancharatna

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @KGirishGowdaJDS@twitter.com

Facebook, WhatsApp, Twitter ಸೇರಿದಂತೆ ನಿಮ್ಮ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪಂಚರತ್ನ DP ಹಾಕುವ ಮೂಲಕ @hd_kumaraswamy@twitter.com ಅವರ ಕನಸಿನ ಪಂಚರತ್ನ ಯೋಜನೆಯನ್ನು ಬೆಂಬಲಿಸಬೇಕಾಗಿ ವಿನಂತಿಸುತ್ತೇನೆ. 🙏

🐦🔗: twitter.com/KGirishGowdaJDS/st

#Pancharatna #HDKumaraswamy #JanataDalSecular

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @publictvnews@twitter.com

ಸಾವರ್ಕರ್ ಮೊಮ್ಮಗನ ಕಟ್ಟಿಕೊಂಡು ನನಗೆ ಏನಾಗಬೇಕು?: ಹೆಚ್‍ಡಿಕೆ ಲೇವಡಿ
publictv.in/what-should-i-do-w

🐦🔗: twitter.com/publictvnews/statu

#Madikeri #Savarkar #HDKumaraswamy #satyakiashoksavarkar #KannadaNews

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @AMPraveenKumar7@twitter.com

ನವೆಂಬರ್ ೧ ರಂದು ಪ್ರತಿ ಮನೆಗಳ ಮೇಲೂ ಕನ್ನಡ ಬಾವುಟ ಹಾರಿಸುವಂತೆ ಕರೆ ನೀಡಿದ ಯುವ ರಾಜ್ಯಾಧ್ಯಕ್ಷರಾದ @Nikhil_Kumar_k@twitter.com ರವರು.



🐦🔗: twitter.com/AMPraveenKumar7/st

#NikhilKumarswamy #KannadaRajyotsava #HDKumaraswamy

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @AMPraveenKumar7@twitter.com

ನವೆಂಬರ್ ೧ ರಂದು ಮನೆ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸುವ ಮೂಲಕ ನಾಡಹಬ್ಬವನ್ನು ಆಚರಿಸೋಣ.




🐦🔗: twitter.com/AMPraveenKumar7/st

#HDKumaraswamy #HDDeveGowda #NikhilKumaraswamy #jds

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @dcthammanna17@twitter.com

ಮೈಸೂರಿನಲ್ಲಿ ನಡೆಯುತ್ತಿರುವ ಜೆಡಿಎಸ್ ಪಕ್ಷದ ಎರಡನೇ ದಿನದ ಕಾರ್ಯಾಗಾರವನ್ನು ಶ್ರೀ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದ ನಂತರ ದೇವೇಗೌಡರು ಗಿಡಕ್ಕೆ ನೀರಾಕುವ ಮೂಲಕ ಉದ್ಘಾಟಿಸಿದರು.
ನಂತರ ಸಂಘಟನಾ ಸಮಾಲೋಚನೆ ಮತ್ತು ಪಂಚರತ್ನ ರಥಯಾತ್ರೆ ಕಾರ್ಯಗಾರದಲ್ಲಿ ಭಾಗಿಯಾಗುತ್ತಿರುವ ಸಂದರ್ಭ.

🐦🔗: twitter.com/dcthammanna17/stat

#HDDeveGowda #HDKumaraswamy #jdsyuvapade

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @prajavani@twitter.com

ದೇವೇಗೌಡ ಕಾಲಿಗೆರಗಿ ನಮಸ್ಕರಿಸಿ, ಭಾವುಕರಾದ ಜಿಟಿಡಿ

GT ದೇವೇಗೌಡರ ನಿವಾಸಕ್ಕೆ ಗುರುವಾರ ಆಗಮಿಸಿದ HD ದೇವೇಗೌಡರನ್ನು ಜಿಟಿಡಿ ಕುಟುಂಬ ಸನ್ಮಾನಿಸಿತು. ದೇವೇಗೌಡರ ಕಾಲಿಗೆರಗಿ ನಮಸ್ಕರಿಸಿದ ಜಿಟಿಡಿ, ಭಾವುಕರಾದರು.

@hd_kumaraswamy@twitter.com @H_D_Devegowda@twitter.com @GTDevegowda@twitter.com

🐦🔗: twitter.com/prajavani/status/1

#HDDeveGowda #gtdevegowda #mysore #jds #HDKumaraswamy

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @AMPraveenKumar7@twitter.com

ಮಳವಳ್ಳಿಯಲ್ಲಿ ಅತ್ಯಾಚಾರಕ್ಕೀಡಾಗಿ ಬರ್ಬರವಾಗಿ ಕೊಲೆಯಾದ ಬಾಲಕಿ ದಿವ್ಯಾ ನಿವಾಸಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ @Nikhil_Kumar_k@twitter.com ರವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು..



🐦🔗: twitter.com/AMPraveenKumar7/st

#justicefordivya #NikhilKumaraswamy #HDKumaraswamy

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @prajavani@twitter.com

ಅನಾರೋಗ್ಯದ ಕಾರಣದಿಂದ ಹಲವು ದಿನಗಳ ಕಾಲ ಬಹಿರಂಗ ಸಭೆಗಳಲ್ಲಿ ಕಾಣಿಸಿಕೊಳ್ಳದೇ ಇದ್ದ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು ಬೆಂಗಳೂರಿನಲ್ಲಿ ಶನಿವಾರ ನಡೆದ ಜನತಾ ಮಿತ್ರ ಸಮಾವೇಶದಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಕುಳಿತಲ್ಲಿಂದಲೇ ಅವರು ಭಾಷಣ ಮಾಡಿದರು.

🐦🔗: twitter.com/prajavani/status/1

#HDDeveGowda #jds #HDKumaraswamy #politics #janatamitra

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @keshavagowda173@twitter.com

ಸದನದಲ್ಲಿ ಸಚಿವ ಅಶ್ವತ್ಥ್​​ ನಾರಾಯಣ್ ಅವ್ರ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು. 2008ರ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಹೇಗೆ ಸಿಎಂ ಹಾದಿಯಾಗಿ ಸಚಿವರು ಜೈಲಿಗೆ ಹೋದರು, ಅದೇ ರೀತಿಯಲ್ಲಿ ಭ್ರಷ್ಟಾಚಾರವನ್ನು ಜೀವನ ಮಾಡಿಕೊಂಡಿರುವ ಈ ಸರ್ಕಾರದಲ್ಲಿ ಇತಿಹಾಸ ಮರುಕಳಿಸುವಾಗಿದೆ..

🐦🔗: twitter.com/keshavagowda173/st

#HDKumaraswamy

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @pradeepgowdas@twitter.com

ಬರೀ TA DA COFFEE ತಿಂಡಿ ಕುಡಿದು ತಿಂದು ತೇಗಿ ಹೊಗಲು ಬರಲ್ಲ ಸದನಕ್ಕೆ @drashwathcn@twitter.com. ಬಂದ್ರೆ ವಿರೋಧಿಗಳ ನಡ ಹಿಡಿಯೋ ಹಾಗೆ ದಾಖಲೆ ಸಮೇತ ಅಕ್ರಮ ಅನ್ಯಾಯಗಳ ಪ್ರಶ್ನೆ ಮಾಡೊ ಕುಮಾರಣ್ಣ twitter.com/dharni_hgowda/stat

🐦🔗: twitter.com/pradeepgowdas/stat

#ಜನತಾನಾಯಕ #HDKumaraswamy

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @publictvnews@twitter.com

ಕೇಂದ್ರ, ರಾಜ್ಯ ಸರ್ಕಾರಗಳು ಕನ್ನಡದ ಕತ್ತು ಹಿಸುಕುವ ಕೆಲಸ ಮಾಡುತ್ತಿವೆ: ಕುಮಾರಸ್ವಾಮಿ publictv.in/hd-kumaraswamy-las

@hd_kumaraswamy@twitter.com

🐦🔗: twitter.com/publictvnews/statu

#bjp #kannada #hindi #HDKumaraswamy #language #hindidivas

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @anushkar_speaks@twitter.com

Kudos to former KA CM @hd_kumaraswamy@twitter.com for protesting against the celebration of by the Hindi imperialist BJP in Karnataka. is a sharp spear in the hands of Kannadigas aiming at the chest of Hindi Imperialism.
@JanataDal_S@twitter.com

🐦🔗: twitter.com/anushkar_speaks/st

#HindiDiwas #HDKumaraswamy #stophindiimposition

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @kumarak2101@twitter.com

ಸಣ್ಣ ರೈತರು, ಕೃಷಿ ಕಾರ್ಮಿಕ, ದುರ್ಬಲರಿಗಾಗಿ ಕುಮಾರಣ್ಣ.

🐦🔗: twitter.com/kumarak2101/status

#HDKumaraswamy

Last updated 2 years ago