ಸಿನಿಮಾದವರನ್ನ ಕರೆದು ಸಿನಿಮಾ ಬಗ್ಗೆ ಚರ್ಚೆ ಮಾಡಿ, ಅವರನ್ನ ಕರೆಸಿ ರಾಜಕೀಯ ಮಾತನಾಡಿ ಅವರನ್ನ ಇಲ್ಲದ ರಾಜಕೀಯ ವಿವಾದಗಳಿಗೆ ಗಂಟು ಹಾಕೋ ಪ್ರಯತ್ನ ಮಾಡೋದನ್ನ ಮಾಧ್ಯಮಗಳು ನಿಲ್ಲಿಸಬೇಕು.
RT @AsianetNewsSN@twitter.com
60 Seconds With Bhavana Nagaiah
ಧನಂಜಯ್ ಕಾಂತಾರ ಹೊಗಳ್ತಾರೆ , ಆದ್ರೆ ಹೆಡ್ಬುಷ್ ವಿವಾದ ಆದಾಗ ರಿಷಬ್ ಶೆಟ್ಟಿ ನಿಮ್ಮ ಬೆನ್ನಿಗೆ ನಿಲ್ಲಲಿಲ್ಲ?
ಧನಂಜಯ್ ಜೆಡಿಎಸ್ನಿಂದ ಎಲೆಕ್ಷನ್ಗೆ ನಿಲ್ತಾರಾ?
#headbush #dhananjay #sandalwood #BhavanaNagaiah
@Dhananjayaka@twitter.com @Bhavanaaloka@twitter.com
🐦🔗: https://twitter.com/AsianetNewsSN/status/1586658992024997890
#HeadBush #Dhananjay #sandalwood #bhavananagaiah
RT @nanuramu@twitter.com
No prizes for guessing the reason behind KFI’s top stars conspicuous silence over the #HeadBush fiasco. Well, the stakes are pretty high for them to take on the eco system that’s on a rampage to decimate people who don’t fall in line. What a sorry state of affairs #Anarchy
RT @prajavani@twitter.com
Head Bush| ಧನಂಜಯ್‌ಗೆ ಭಾರಿ ಬೆಂಬಲ: ‘ಬಡವರ ಮಕ್ಳು ಬೆಳಿಬೇಕು’ ಟ್ರೆಂಡ್
#Dhananjay #DaliDhananjay #KannadaMovies #Veeragase #HeadBush @Dhananjayaka@twitter.com
https://www.prajavani.net/entertainment/cinema/head-bush-kannada-actor-daali-dhananjay-got-huge-support-amid-controversy-veeragase-social-media-983432.html
🐦🔗: https://twitter.com/prajavani/status/1585548556336701440
#Dhananjay #dalidhananjay #KannadaMovies #veeragase #HeadBush
RT @ShyamSPrasad
If Kannada film industry does not speak now, there won't be anyone left to speak when the ecosystem of hate reaches your doors eventually. Hate does not discriminate between believers and non-believers. It will soon consume its supporters too. #SupportDhananjaya #HeadBush
RT @ShyamSPrasad@twitter.com
If Kannada film industry does not speak now, there won't be anyone left to speak when the ecosystem of hate reaches your doors eventually. Hate does not discriminate between believers and non-believers. It will soon consume its supporters too. #SupportDhananjaya #HeadBush
🐦🔗: https://twitter.com/ShyamSPrasad/status/1585189355307798528
RT @Suhas_D_G@twitter.com
ಡಾಲಿ @Dhananjayaka@twitter.com ಜವಾಬ್ದಾರಿಯುತ ನಟ. #HeadBush ಸಿನಿಮಾದಲ್ಲಿ ಯಾವುದೇ ಸಂಸ್ಕೃತಿಗೆ ಅಪಮಾನ ಮಾಡಿರುವುದು ನನಗಂತೂ ಕಂಡುಬಂದಿಲ್ಲ. ಸಮಯ ಸಾಧಕರು ತಮ್ಮ ಹಳೆ ವೈಷಮ್ಯವನ್ನು ತೀರಿಸಿಕೊಳ್ಳಲು ಈ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಅವರ ಹೇಡಿತನ ಪರಮಾವಧಿ. #WeStandWithDhananjaya
🐦🔗: https://twitter.com/Suhas_D_G/status/1585308159941709824
#HeadBush #westandwithdhananjaya
RT @ayaz9166@twitter.com
ಲೆ ಯಾರಾದ್ರು ಅಣ್ಣಂಗೆ ಹೇಳ್ರೋ ಚಿತ್ರದಲ್ಲಿ ಬರೋದು ಆಯಿಲ್ ಕುಮಾರನ ಪಾತ್ರ ಸಿಮೆಂಟ್ ಕುಮಾರನದು ಅಲ್ಲ ಅಂತ!!😎😎
#WeStandWithDhananjay #HeadBush https://twitter.com/karkalasunil/status/1585245136040398848
#westandwithdhananjay #HeadBush
RT @harishankarR89@twitter.com
ಕೊಂಕು ಮಾಡುವವರ ಎದುರು ಇವತ್ತು #HeadBush ಅನಾಥವಾದರೆ, ಮುಂದೆ ಕೊಂಕು ಮಾಡುವವರ ಇಷ್ಟಕ್ಕೆ ತಕ್ಕಂಥ ಸಿನಿಮಾಗಳನ್ನು ಮಾಡಬೇಕಾದ ಪರಿಸ್ಥಿತಿ ಬರಬಹುದು. ಅದು ಸಿನಿಮಾ ಸಂಸ್ಕೃತಿಯ ಕಗ್ಗೊಲೆ. @Dhananjayaka@twitter.comಗೆ ಈಗ ಬೆಂಬಲ ಬೇಕು. ಮುಖ್ಯವಾಗಿ ಚಿತ್ರರಂಗ ಜೊತೆಗಿರಬೇಕು. ಸಮಕಾಲೀನ ಚಿತ್ರ #kantara ತಂಡ @shetty_rishab@twitter.com ಅವರೂ ಪರವಾಗಿ ನಿಲ್ಲಲಿ
🐦🔗: https://twitter.com/harishankarR89/status/1585306828497244160
RT @s_a_n_j_u_U@twitter.com
ರಾಜಕೀಯ ಬೆಂಬಲ ಅವರಿಗೆ ಅವಶ್ಯಕತೆ ಇಲ್ಲ ಅವರ ಕಲೆಗೆ, ಪ್ರತಿಭೆ ಗೆ ನಾವೆಲ್ಲರೂ ಬೆಂಬಲಿಸಬೇಕು. ಕನ್ನಡಿಗರು ಆ ಕೆಲ್ಸ ಮಾಡೇ ಮಾಡ್ತಾರೆ 🤗
#HeadBush
#WeStandWithDhananjaya https://twitter.com/ganeshchetan/status/1585272042663731200
🐦🔗: https://twitter.com/s_a_n_j_u_U/status/1585275404163563520
#HeadBush #westandwithdhananjaya
RT @dp_satish@twitter.com
Devaraj Urs, his infamous son in law MD Nataraj, his unfortunate daughter Nagaratna, scheming FM Khan, CM in waiting Gundurao, publicity hungry CP Garudachar ….. all real life characters of 1970s come alive on screen. IPS Garudachar has outlived all. #HeadBush @Dhananjayaka@twitter.com
🐦🔗: https://twitter.com/dp_satish/status/1584840079499210754
RT @ayaz9166@twitter.com
ಇಡೀ ದೊಂಬರಾಟದ ಸೂತ್ರಧಾರ & ಪಾತ್ರಧಾರಿಗಳು ಯಾರು ಅಂತ ಅರ್ಥ ಮಾಡ್ಕೊಳ್ರೋ ಅರ್ಥ ಮಾಡಿಕೊಳ್ಳದೆ ಹೋದ್ರೆ ಬಡವರ ಮಕ್ಳು ಉದ್ದಾರ ಆಗೋಲ್ಲ!! #IStandWithDhananjaya #HeadBush
#istandwithdhananjaya #HeadBush
RT @MohanDasari_@twitter.com
ಜಯನಗರ 4th ಬ್ಲಾಕ್, ರಾಟೆ, ಡೈರೆಕ್ಟರ್ಸ್ ಸ್ಪೆಷಲ್, ಟಗರು, ಪಾಪ್ ಕಾರ್ನ್ ಮಂಕಿ ಟೈಗರ್, ರತ್ನನ್ ಪರಪಂಚ ಮತ್ತು ಬಡವ ರಾಸ್ಕಲ್. ಈ ಎಲ್ಲಾ ಚಿತ್ರಗಳನ್ನ ನೋಡಿ ಖುಷಿ ಪಟ್ಟವರು ನನ್ನ ತರಹ ರಾಜ್ಯದ ಏಳು ಕೋಟಿ ಕನ್ನಡಿಗರೂ ಇದ್ದಾರೆ. ಅವರೆಲ್ಲರೂ @Dhananjayaka@twitter.com ಜೊತೆಗಿದ್ದಾರೆ. ಧೈರ್ಯವಾಗಿ ಮುನ್ನುಗ್ಗಿ. #Dhananjaya #HeadBush
🐦🔗: https://twitter.com/MohanDasari_/status/1585239777867345920
RT @Shashankaraj@twitter.com
#HeadBush @Kanagalogy@twitter.com ಅಣ್ಣ ನಿಮ್ ಪಕ್ಷದಿಂದ ಬೆಂಬಲ ಕೊಡಿ ನಮ್ ಕನ್ನಡದ ಹುಡುಗನಿಗೆ @Jds_news@twitter.com @JanataDal_S@twitter.com @hd_kumaraswamy@twitter.com @H_D_Devegowda@twitter.com
🐦🔗: https://twitter.com/Shashankaraj/status/1585198021943660545
RT @ajavgal@twitter.com
#HeadBush ನೋಡೋಕ್ಕೆ ಸಮಯ ಸಿಕ್ಕಿರಲಿಲ್ಲ, ಈ ವಾರದಲ್ಲಿ ಸಮಯ ಮಾಡಿಕೊಂಡು ನೋಡೇ ನೋಡ್ತೀನಿ
#Dhananjaya
RT @Dhananjayaka@twitter.com
ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೆೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕುಷವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಅದರ ಕುರಿತಾಗಿ ನನ್ನ ವಿವರಣೆ ಈ ಕೆಳಗಿನ ಲಿಂಕಿನಲ್ಲಿದೆ.
https://youtu.be/28F8wA3QExc
#HeadBush
🐦🔗: https://twitter.com/Dhananjayaka/status/1584918681423077379
RT @Dhananjayaka@twitter.com
ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೆೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕುಷವಾಗಿ ವಿಮರ್ಶಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಅದರ ಕುರಿತಾಗಿ ನನ್ನ ವಿವರಣೆ ಈ ಕೆಳಗಿನ ಲಿಂಕಿನಲ್ಲಿದೆ.
https://youtu.be/28F8wA3QExc
#HeadBush
🐦🔗: https://twitter.com/Dhananjayaka/status/1584918681423077379
RT @s_a_n_j_u_U@twitter.com
I request everyone to report this sanghi fucking page.
ವೀರಗಾಸೆ ಕುಣಿತ ವಿಷಯವಾಗಿ ಅದಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ ಸುಮ್ನೆ #HeadBush
ವಿರುದ್ಧ ಅಪಪ್ರಚಾರ ಸಲ್ಲದು. ಎರಡೂ ಸಿನಿಮಾಗಳು ಸಹ ನಮ್ಮ ಕನ್ನಡ ಕರ್ನಾಟಕದ ಹೆಮ್ಮೆ.
https://youtu.be/28F8wA3QExc https://twitter.com/KannadaNaduu/status/1584866032140722176
🐦🔗: https://twitter.com/s_a_n_j_u_U/status/1584936422787936258
RT @harishankarR89@twitter.com
ಸಿನಿಮಾ ಮನರಂಜನೆ ಅಷ್ಟೆ. ಸಮಾಜಕ್ಕೆ ಕೊಡಬೇಕಾದ ಮೆಸೇಜು-ಸಂದೇಶಗಳಿಗೆ ಸಾಕಷ್ಟು ಪುಸ್ತಕಗಳಿವೆ, ಡಾಕ್ಯುಮೆಂಟರಿಗಳಿವೆ. #ಹೆಡ್_ಬುಶ್ ಹೆಡ್ ಆಗಲಿ. ಡಾಲಿ ಧನಂಜಯ್ ಮತ್ತೆ ಗೆಲ್ಲಲಿ.
#HeadBush @Dhananjayaka@twitter.com #kannadamovie
🐦🔗: https://twitter.com/harishankarR89/status/1583307366199484417
#ಹೆಡ_ಬುಶ #HeadBush #KannadaMovie
RT @ajaymalnad@twitter.com
ಗರುಡ ಗಮನ ನೋಡಿ ಪ್ರಚಾರ ಮಾಡ್ದೋರೆಲ್ಲಾ ಹೆಡ್ ಬುಷ್ ಇಂದ ಏನು ಸಂದೇಶ ಕೊಡ್ತಿದ್ದೀರಿ, ಶೆಟ್ಟಿ ಗ್ಯಾಂಗ್ ನೋಡಿ ಕಲೀರಿ ಅಂತ ಬೊಗಳ್ತಾ ಇದ್ದಾರೆ,ಇಲ್ಲಿ ಯಾವ ಗ್ಯಾಂಗೂ ಇಲ್ಲ
ಸಾಧ್ಯವಾದರೆ ಎಲ್ಲಾ ಕನ್ನಡ ಸಿನಿಮಾಗಳ್ನ ಪ್ರೀತ್ಸಿ 👍 ಯಾವುದರ ತೇಜೋವದೆಯೂ ಬೇಡ
ಎಲ್ಲಾರು ನಮ್ಮವರೆ 💛❤️
#HeadBushOnOct21 #HeadBush
🐦🔗: https://twitter.com/ajaymalnad/status/1582319009667911681