RT @shivanand087@twitter.com
ಈ ಪವಿತ್ರ ಕನ್ನಡ ಹಬ್ಬದಂದು ನಾವೆಲ್ಲ ಒಂದು ನಿರ್ಧಾರ ಮಾಡೋಣವೇ? ಮುಂದಿನ ಒಂದು ವರುಷ ನಾವು ನಿರಂತರವಾಗಿ ಹೋರಾಡೊಣ ಏತಕ್ಕಾಗಿ ಕೇಂದ್ರದ ಪರಿಕ್ಷೆಗಳು ಕನ್ನಡದಲ್ಲಿ ಬರಲಿ, #ಹಿಂದಿಹೇರಿಕೆನಿಲ್ಲಲಿ #SSCDroha #UPSCKannada #ರಾಜ್ಯಗಳಸ್ವಾಯತ್ತತೆ #IBPSMosa ದ್ವನಿ ಎತ್ತೋಣ ನಿರಂತರವಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಡೋಣ #ಕನ್ನಡರಾಜ್ಯೊತ್ಸವ
🐦🔗: https://twitter.com/shivanand087/status/1587407668536545281
#ಹಿಂದಿಹೇರಿಕೆನಿಲಲಲಿ #sscdroha #upsckannada #ರಾಜಯಗಳಸವಾಯತತತೆ #IBPSMosa #ಕನನಡರಾಜಯೊತಸವ
RT @ajavgal@twitter.com
ಬ್ಯಾಂಕಿಂಗ್ ಪರೀಕ್ಷೆ ಕನ್ನಡದಲ್ಲಿ ಸಿಗಲಿದೆ. ಕರ್ನಾಟಕದವರು ಪಂಜಾಬಿನಲ್ಲಿ ಬ್ಯಾಂಕಿಂಗ್ ಕೆಲಸ ಪಡೆದುಕೊಳ್ಳಬಹುದು ಎಂದೆಲ್ಲಾ ಕಥೆ ಕಟ್ಟಿದ ಮೇಲೆ ಪರೀಕ್ಷೆ ನಡೆದಿದ್ದು ಹಿಂದಿ/ಇಂಗ್ಲೀಶ್ ನಲ್ಲಿ ಮಾತ್ರ ಭಾರತ ಸರಕಾರ ಕನ್ನಡಿಗರಿಗೆ ಮಾಡುತ್ತಿರುವ ದ್ರೋಹಗಳ ಲೆಕ್ಕದಲ್ಲಿ ಚಿಕ್ಕದೊಂದು ಉದಾಹರಣೆಯಿದು..
#ibpsmosa
RT @MetriGopal@twitter.com
ನಿನ್ನೆ ನಡೆದ #IBPS po ಪರೀಕ್ಷೆಯಿಂದ ಕನ್ನಡ ಮಾಯ. ಪ್ರಶ್ನೆಪತ್ರಿಕೆ ಕೇವಲ ಹಿಂದಿ ಹಾಗೂ ಆಂಗ್ಲದಲ್ಲಿತ್ತು. ಇಷ್ಟೆಲ್ಲ ನಡೆದ ನಂತರವೂ ಇವರು ತಮ್ಮ ವರಸೆ ಬಿಡಲ್ಲ ಅಂದ್ರೆ ಏನ್ ಹೇಳೋಣ. ಇತ್ತೀಚೆಗೆ ಇವರು ಮಾಡುತ್ತಿರುವ ಸ್ಥಳೀಯಭಾಷಾ ಧೋರಣೆ ಹಾಗೂ ಹಿಂದಿ ಹೇರಿಕೆಯಿಂದ ಬರುಬರುತ್ತಾ ಭಾರತಿಯನೆಂಬ ಹೆಮ್ಮೆಯೇ ಕುಗ್ಗುತ್ತಿದೆ
#Ibpsmosa
🐦🔗: https://twitter.com/MetriGopal/status/1581438256457351168
RT @nanuramu@twitter.com
@SAnand1405@twitter.com ಅಂತಹ ತಂದೆಯ ಮಗನಾಗಿ ಯಾಕ್ ಸಾರ್ ಬರಿ ಕನ್ನಡ ವಿರೋಧಿ ಟ್ವೀಟ್ ಗಳನ್ನೇ ಮಾಡ್ತೀರಾ? #IBPSMosa ದಲ್ಲಿ ಹಿಂದಿಯವರ ಪರ ನಿಲ್ತೀರಾ, ಹಿಂದಿ ಹೇರಿಕೆ ನಡೀತಿಲ್ಲ ಅಂತೀರಾ! GST ಸರಿ ಇದೆ ಅಂತೀರಾ. ನಿಮ್ಮ charecterಏ ಅರ್ಥ ಆಗಲ್ಲ ಸಾರ್ 😀