Prathap Kanagal · @Kanagalogy
35 followers · 48041 posts · Server mastodon.social

RT @iSurajRevanna@twitter.com

ಜನತಾ ಪಕ್ಷದ ಸಂಸ್ಥಾಪಕರಾದ ಲೋಕನಾಯಕ ಶ್ರೀ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.



t.co/Kbc703uWoC

🐦🔗: twitter.com/iSurajRevanna/stat

#JanataDalSecular #hassan #mlchassan_surajrevanna #Jds_Hassan #jds

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @iSurajRevanna@twitter.com

ಆತ್ಮೀಯ ಸಹೋದರ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಸದಸ್ಯರಾದ @iPrajwalRevanna@twitter.com ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ದೇವರು ನಿಮಗೆ ಉತ್ತಮ ಆಯುರಾರೋಗ್ಯ, ಸುಖ-ಶಾಂತಿ ಹಾಗೂ ನೆಮ್ಮದಿಯನ್ನು ನೀಡಿ ಆಶೀರ್ವದಿಸಲಿ ಎಂದು ಹಾರೈಸುವೆ.


🐦🔗: twitter.com/iSurajRevanna/stat

#PrajwalRevanna #hassan #Jds_Hassan #JanataDalSecular

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @iSurajRevanna@twitter.com

ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಭಯದಿಂದ ನಿರ್ಭಯದೆಡೆಗೆ ಕರೆದುಕೊಂಡು ಹೋಗುವ ಅದ್ಭುತ ಶಕ್ತಿಯೇ ಗುರು.

ಸಮಸ್ತ ಗುರುವೃಂದಕ್ಕೆ “ಗುರುಪೂರ್ಣಿಮೆಯ” ಭಕ್ತಿಪೂರ್ವಕ ನಮಸ್ಕಾರಗಳು.


🐦🔗: twitter.com/iSurajRevanna/stat

#GuruPurnima2022 #JanataDalSecular #jds #Jds_Hassan

Last updated 2 years ago