ಸ್ವಾಮಿ ಮುಖ್ಯಮಂತ್ರಿ @BSBommai@twitter.com ಅವರೇ, ನಿಮಗೆ, ನಿಮ್ಮ ಸರ್ಕಾರಕ್ಕೆ ಧಮ್ ಇದ್ದರೆ ಮೊದಲು ಬೆಂಗಳೂರು ಹಾಗೂ ರಾಜ್ಯದೆಲ್ಲೆಡೆ ರಸ್ತೆ ಗುಂಡಿಗಳನ್ನ ಮುಚ್ಚಿ.
ನಿಮ್ಮದೇ ಸರಕಾರ, ಆಡಳಿತ ನಿಮ್ಮನ್ನ ಏಕೆ ಮತ್ತು ಯಾರು ತಡೆಯೋಕೇ ಸಾಧ್ಯ? ನಿಮ್ಮ ಯಾತ್ರೆ ಯಾರಾದರೂ ತಡೆದರೇ ಅದು ರಸ್ತೆ ಗುಂಡಿಗಳು ಮಾತ್ರ, ಸೊಂಟ ಜೀವ ಎರಡೂ ಜೋಪಾನ🙏
RT @AsianetNewsSN@twitter.com
ದಮ್ ಇದ್ದರೆ ಬಿಜೆಪಿ ವಿಜಯ ಯಾತ್ರೆ ತಡೀರಿ: ಸಿಎಂ ಬೊಮ್ಮಾಯಿ
#BasavarajBommai #Congress #Politics #Kalaburagi
@BSBommai@twitter.com
https://kannada.asianetnews.com/politics/cm-basavaraj-bommai-slams-on-congress-at-kalaburagi-gvd-rkl35n
🐦🔗: https://twitter.com/AsianetNewsSN/status/1586841764555415552
#BasavarajBommai #congress #politics #Kalaburagi