RT @KGirishGowdaJDS@twitter.com
ಸುಂಕದಕಟ್ಟೆ ಸೊಲ್ಲಾಪುರದಮ್ಮ ಬಡಾವಣೆಯ ಯುವತಾರ ಸ್ಪೋರ್ಟ್ಸ್ ಕ್ಲಬ್ (ರಿ) ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದೆ.
#KannadaRajyotsava #YuvataraSportsClub
🐦🔗: https://twitter.com/KGirishGowdaJDS/status/1587369335697289218
#KannadaRajyotsava #yuvatarasportsclub
RT @BhavaniRevanna@twitter.com
ನಾಡಿನ ಸಮಸ್ತ ಜನತೆಗೆ ೬೭ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
"ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ"
ಜೈ ಭುವನೇಶ್ವರಿ, ಜೈ ಕರ್ನಾಟಕ.
#kannadarajyotsava #kannada #Karnataka #Hassan #jds #JanataDalSecular
🐦🔗: https://twitter.com/BhavaniRevanna/status/1587289026423586816
#KannadaRajyotsava #kannada #karnataka #hassan #jds #JanataDalSecular
RT @TThimmeGowdaJDS@twitter.com
ಹಸಿರಾಗಲಿ ಕರ್ನಾಟಕ,
ಉಸಿರಾಗಲಿ ಕನ್ನಡ,
ತಾಯಿ ಕನ್ನಡಾಂಬೆಗೆ ಜಯವಾಗಲಿ.
ನಮ್ಮ ಬಸವನಗುಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ #ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ಕನ್ನಡಾಭಿಮಾನಿಗಳ ಜತೆಗೂಡಿ ತಾಯಿ ಭುವನೇಶ್ವರಿಗೆ ನಮನ ಸಲ್ಲಿಸಿದೆ.
🐦🔗: https://twitter.com/TThimmeGowdaJDS/status/1587341590724419587
#ಕನನಡರಾಜಯೋತಸವ #KannadaRajyotsava
ಮೊಟ್ಟಮೋದಲ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದ್ದು @prajavani@twitter.com ಪತ್ರಿಕೆಯ ಕಚೇರಿಯಲ್ಲಿ.
RT @prajavani@twitter.com
1956ರ ನವೆಂಬರ್ 1ರಂದು ಉದಯವಾದ ಕರ್ನಾಟಕದ ಮೊದಲ ವಾರ್ಷಿಕೋತ್ಸವ ಉತ್ಸಾಹದಿಂದ, ಅಧಿಕೃತವಾಗಿ ನಡೆಯಬೇಕಾಗಿತ್ತು. ಆದರೆ ಹಾಗೆ ಆಗಿರಲಿಲ್ಲ. ಸಂಸ್ಥೆಯೊಂದು ತನ್ನ ಕಚೇರಿಯಲ್ಲಿ ರಾಜ್ಯೋದಯದ ಪ್ರಥಮ ವಾರ್ಷಿಕೋತ್ಸವವನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಆಚರಿಸಿತ್ತು. ಯಾವುದು ಆ ಸಂಸ್ಥೆ? ವಿಡಿಯೊ ನೋಡಿ
#KannadaRajyotsava #Kannada #Prajavani
🐦🔗: https://twitter.com/prajavani/status/1587319200904683520
#KannadaRajyotsava #kannada #Prajavani
RT @prajavani@twitter.com
1956ರ ನವೆಂಬರ್ 1ರಂದು ಉದಯವಾದ ಕರ್ನಾಟಕದ ಮೊದಲ ವಾರ್ಷಿಕೋತ್ಸವ ಉತ್ಸಾಹದಿಂದ, ಅಧಿಕೃತವಾಗಿ ನಡೆಯಬೇಕಾಗಿತ್ತು. ಆದರೆ ಹಾಗೆ ಆಗಿರಲಿಲ್ಲ. ಸಂಸ್ಥೆಯೊಂದು ತನ್ನ ಕಚೇರಿಯಲ್ಲಿ ರಾಜ್ಯೋದಯದ ಪ್ರಥಮ ವಾರ್ಷಿಕೋತ್ಸವವನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಆಚರಿಸಿತ್ತು. ಯಾವುದು ಆ ಸಂಸ್ಥೆ? ವಿಡಿಯೊ ನೋಡಿ
#KannadaRajyotsava #Kannada #Prajavani
🐦🔗: https://twitter.com/prajavani/status/1587319200904683520
#KannadaRajyotsava #kannada #Prajavani
RT @jdsyuvabrigade@twitter.com
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.
@hd_kumaraswamy@twitter.com @jdsyuvabrigade@twitter.com @JanataDal_S@twitter.com @H_D_Devegowda@twitter.com #JDS #karnataka #KannadaRajyotsava
🐦🔗: https://twitter.com/jdsyuvabrigade/status/1587313295127904256
#jds #karnataka #KannadaRajyotsava
RT @DrRoshanAbbas@twitter.com
ಪಕ್ಷದ ಕೇಂದ್ರ ಕಚೇರಿಯಾದ ಜೆ.ಪಿ ಭವನದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @hd_kumaraswamy@twitter.com ಜೆಡಿಎಸ್ ರಾಜ್ಯಾಧ್ಯಕ್ಷರಾದ ಶ್ರೀ ಸಿಎಂ ಇಬ್ರಾಹಿಂ ಅವರ ಸಮ್ಮುಖದಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಸಂಭ್ರಮಿಸಲಾಯಿತು.
ಜೈ ಕನ್ನಡಾಂಬೆ
#kannadarajyotsava
@JanataDal_S@twitter.com
🐦🔗: https://twitter.com/DrRoshanAbbas/status/1587311672200404992
#KannadaRajyotsava #kannada #karnataka
RT @KGirishGowdaJDS@twitter.com
ನಾಳೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವೀರ ಸಿಂಧೂರ ಲಕ್ಷ್ಮಣ ವಾರ್ಡಿನಲ್ಲಿ ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲಿ ಮನೆ ಮನೆಗೆ ಕನ್ನಡ ಬಾವುಟವನ್ನು ವಿತರಿಸಲಾಯಿತು.
#KannadaRajyotsava #HDKumaraswamy
🐦🔗: https://twitter.com/KGirishGowdaJDS/status/1587092033499324416
#KannadaRajyotsava #HDKumaraswamy
RT @TThimmeGowdaJDS@twitter.com
"ಬಾರಿಸು ಕನ್ನಡ ಡಿಂಡಿಮವ ಹಾರಿಸು ಕನ್ನಡ ಬಾವುಟವ"
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ೧ರಂದು ಮನೆ ಮನೆಗಳ ಮೇಲೂ ಕನ್ನಡ ಬಾವುಟ ರಾರಾಜಿಸಲಿ ಎಂದು ನಮ್ಮ ಬಸವನಗುಡಿಯ ಜನತೆಗೆ ನಮ್ಮ ಕನ್ನಡ ಬಾವುಟವನ್ನು ವಿತರಿಸಲಾಯಿತು.
ಈ ರಾಜ್ಯೋತ್ಸವ ವಿಜೃಂಭಣೆಯ ರಾಜ್ಯೋತ್ಸವವಾಗಿರಲಿ.
🐦🔗: https://twitter.com/TThimmeGowdaJDS/status/1587064840304357376
RT @KGirishGowdaJDS@twitter.com
ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷರಾದ ಆರ್. ಪ್ರಕಾಶ್ ಅವರ ನೇತೃತ್ವದಲ್ಲಿ ನೆನ್ನೆ ಭಾನುವಾರ ರಾಜಾಜಿನಗರ 6ನೇ ಬ್ಲಾಕ್ ನಿಂದ ಮಾಗಡಿ ರಸ್ತೆ ಮಾರ್ಗವಾಗಿ ನಾಯಂಡಳ್ಳಿ ವರೆಗೆ ಮೆರವಣಿಗೆ ಮೂಲಕ ನಡೆದ ಕನ್ನಡ ಬಾವುಟ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
#KannadaRajyotsava #KGirishGowda
🐦🔗: https://twitter.com/KGirishGowdaJDS/status/1586958100783071233
#KannadaRajyotsava #kgirishgowda
RT @MohanDasari_@twitter.com
ಬರಿ ಕೋಟಿ ಕನ್ನಡ ಕಂಠ ಹಾಡಿಸಿದಾಕ್ಷಣ ಕನ್ನಡಿಗರ ಹೊಟ್ಟೆ ತುಂಬಲ್ಲ, ಕೆಲಸಗಳು ಬೇಕು, ಕನ್ನಡ ನಾಡಿನಲ್ಲಿನ ಕೆಲಸಗಳನ್ನ ಬೇರೆ ರಾಜ್ಯದವರ ಪಾಲಿಗೆ ಹೋದರೆ ನಮ್ಮ ನಾಡಿನ ಭವಿಷ್ಯ ಏನಿರುತ್ತೆ. ರಾಜ್ಯದ ಮಕ್ಕಳ ಬಗ್ಗೆ ಕಾಳಜಿಯಿರುವವರು ಇಲ್ಲದಂತಾಗಿದೆ, ರಾಜ್ಯದ 28 ಸಂಸದರು ಇದ್ದರೂ ಇಲ್ಲದಂತಾಗಿದೆ.
#StopHindilmposition #KannadaRajyotsava
🐦🔗: https://twitter.com/MohanDasari_/status/1586386531756826625
#StopHindilmposition #KannadaRajyotsava
RT @VRNadagouda_MLA@twitter.com
ನವೆಂಬರ್ - 01 ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಕನ್ನಡಪರ ಸಂಘಟನೆಗಾರರೊಂದಿಗೆ ಪೂರ್ವಭಾವಿ ಸಭೆ ನಡೆಸಲಾಯಿತು.
ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರ ಮೆರವಣಿಗೆ ಮತ್ತು ಸಾಸಂಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
#KannadaRajyotsava
🐦🔗: https://twitter.com/VRNadagouda_MLA/status/1584227402414030848
RT @AMPraveenKumar7@twitter.com
ನವೆಂಬರ್ ೧ ರಂದು ಪ್ರತಿ ಮನೆಗಳ ಮೇಲೂ ಕನ್ನಡ ಬಾವುಟ ಹಾರಿಸುವಂತೆ ಕರೆ ನೀಡಿದ ಯುವ ರಾಜ್ಯಾಧ್ಯಕ್ಷರಾದ @Nikhil_Kumar_k@twitter.com ರವರು.
#NikhilKumarswamy
#kannadarajyotsava
#hdkumaraswamy
🐦🔗: https://twitter.com/AMPraveenKumar7/status/1584082210743025665
#NikhilKumarswamy #KannadaRajyotsava #HDKumaraswamy
#KannadaRajyotsava has become ticket for hooliganism. Since Nov 1st staff of Victoria govt hospital, one of state's biggest are on strike after few goons entered hospital & asked a doc on duty to speak in Kannada. She refused with "I know Kannada but I won't speak with you in it"
#BANGALORE #india
#KannadaRajyotsava #bangalore #india