Prathap Kanagal · @Kanagalogy
35 followers · 48041 posts · Server mastodon.social

RT @byrappa_harish@twitter.com

ನಮ್ಮ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ಭಿಕ್ಷೆ ಬೇಡುವ ಹಂತಕ್ಕೆ ಒಕ್ಕೂಟ ಸರ್ಕಾರಗಳು ಕನ್ನಡಿಗರನ್ನು ತಂದು ನಿಲ್ಲಿಸಿದೆ.
ಒಕ್ಕೂಟ ಸರ್ಕಾರ ಬಿಜೆಪಿಗೆ ಇರಲಿ ಅಥವಾ ಕಾಂಗ್ರೆಸ್ಸೇ ಇರಲಿ ನಮ್ಮದು ಇದೇ ಬಾಳು ಆಗಿ ಹೋಗಿದೆ ದುರಂತ.
ಮತ್ತೊಮ್ಮೆ ಹೋರಾಟ ಅನಿವಾರ್ಯ

@KJFK_Official@twitter.com

🐦🔗: twitter.com/byrappa_harish/sta

#KarnatakaJobsForKannadigas

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @JanataDal_S@twitter.com

ನಮ್ಮ ರಾಜ್ಯದ ಕೆಲಸಗಳನ್ನು ಹಿಂದಿ ಭಾಷಿಕರ ಬಾಯಿಗೆ ಹಾಕುತ್ತಿರುವ ರಾಷ್ಟ್ರೀಯ ಪಕ್ಷಗಳದ್ದು ಭಾಷಾ ಭಯೋತ್ಪಾದನೆ ಅಲ್ಲದೇ ಮತ್ತೇನು..? ಈ ಭಾಷಾ ಭಯೋತ್ಪಾದನೆಯನ್ನು ನಾವೆಲ್ಲರೂ ಏಕಚಿತ್ತದಿಂದ ವಿರೋಧಿಸಬೇಕು. 3/4

🐦🔗: twitter.com/JanataDal_S/status

#Stophindiimpostion #KarnatakaJobsForKannadigas

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @JanataDal_S@twitter.com

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದ ಮತ್ತು ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದ ಕೇಂದ್ರ ಸರ್ಕಾರದ ನಡೆಯನ್ನು ಕರ್ನಾಟಕ ಸೇರಿದಂತೆ ಹಿಂದಿಯೇತರ ರಾಜ್ಯಗಳೆಲ್ಲವೂ ವಿರೋಧಿಸಬೇಕು. 2/4

🐦🔗: twitter.com/JanataDal_S/status

#KarnatakaJobsForKannadigas #Stophindiimpostion

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @JanataDal_S@twitter.com

ಕನ್ನಡ ಭಾಷಿಕರ ಮಾರಣ ಹೋಮಕ್ಕೆ ರಾಷ್ಟ್ರೀಯ ಪಕ್ಷಗಳು ಶಂಕುಸ್ಥಾಪನೆ ನೆರವೇರಿಸಿ ಬಹಳಷ್ಟು ವರ್ಷಗಳೇ ಕಳೆದಿವೆ, ಕೇಂದ್ರದ ಸಿಬ್ಬಂದಿ ಆಯ್ಕೆಯ ಆಯೋಗ ಪರೀಕ್ಷೆಗಳನ್ನು ಎಂದಿನಂತೆ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನಡೆಸುತ್ತಿರುವುದು ಈ ಶಂಕುಸ್ಥಾಪನೆಯ ಮುಂದುವರಿದ ಭಾಗ. 1/4

🐦🔗: twitter.com/JanataDal_S/status

#KarnatakaJobsForKannadigas #Stophindiimpostion

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @Amrutha_P_B@twitter.com

ಕನ್ನಡಪರರ ಸಿದ್ದಾಂತ - ತಾಯ್ನುಡಿ ಕಲಿಕೆ, ಜಗತ್ತಿನ ಎಲ್ಲ ತಿಳುವಳಿಕೆ ಮನೋರಂಜನೆ ಕನ್ನಡದಲ್ಲಿ ಸಿಗಬೇಕು, ಪದ ಬಳಕೆ,ಕಟ್ಟುವಿಕೆ, ನಾಡು ನುಡಿ ಇಲ್ಲಿನ ಜನಲಕ್ಶಣ ಉಳಿಸಿ ಹುಟ್ಟುಕಟ್ಟಲೆ ಕಾಪಾಡುವುದು. "ನುಡಿ ಬದುಕಿನೊಂದಿಗೆ ಬೆಸೆದುಕೊಂಡಿದೆ" twitter.com/MilanaNeela/status

🐦🔗: twitter.com/Amrutha_P_B/status

#KarnatakaJobsForKannadigas #ServeInMyLanguage #ಕನನಡದದೇ #ಹಿಂದಿ_ಹೇರಿಕೆ_ನಿಲಲಿಸಿ

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @VKkarthik169@twitter.com

ಹವ್ದು ಸರಿಯಾಗಿ ಹೇಳಿದ್ದಾರೆ ಮಾನ್ಯ @KTRTRS@twitter.com ಅವರು ಆಯಾಯ ನೆಲದ ನುಡಿಯ ಜನರಿಗೆ ಆಯಾಯ ನೆಲದ ಕೆಲಸಗಳು ಸಿಗಲಿ 💛❤️

@IndiGo6E@twitter.com ಅರ್ಥ ಮಾಡಿಕೊಳ್ಳಿ!

twitter.com/KTRTRS/status/1571

🐦🔗: twitter.com/VKkarthik169/statu

#ಕರನಾಟಕದಕೆಲಸಕನನಡಿಗರಿಗೆಸಿಗಲಿ #KarnatakaJobsForKannadigas

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @Amrutha_P_B@twitter.com

ಹೋದ್ ಸತಿ ಅದಿಕಾರಕ್ಕೆ ಬಂದಮೇಲೆ ರಯ್ತರ ಸಾಲ ಮನ್ನಾ ಮಾಡ್ತೀನಿ ಅಂತೇಳಿ ಅದನ್ನ ಮಾಡಿ ತೀರಿದಂತೆ, ಕನ್ನಡದ ವಿಶಯವಾಗಿಯು @hd_kumaraswamy@twitter.com ಅಶ್ಟೇ ಹೊಣೆಗಾರಿಕೆಯಿಂದ ಮಾತುಕೊಟ್ಟು ನಡೆಸಿಕೊಡಬೇಕು @Kanagalogy@twitter.com @JanataDal_S@twitter.com @iPrajwalRevanna@twitter.com twitter.com/iampv17/status/157

🐦🔗: twitter.com/Amrutha_P_B/status

#KarnatakaJobsForKannadigas #2languagepolicy #InnerLinePermit

Last updated 2 years ago