Prathap Kanagal · @Kanagalogy
35 followers · 48041 posts · Server mastodon.social

RT @KGirishGowdaJDS@twitter.com

ಬಸವನಗುಡಿಯ ಐತಿಹಾಸಿಕ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಮಾಜಿ ಮುಖ್ಯಮಂತ್ರಿಗಳಾದ ಶ್ರೀ @hd_kumaraswamy@twitter.com ಅವರು ವಿಶೇಷ ಪೂಜೆ ಸಲ್ಲಿಸಿ, @JanataDal_S@twitter.com ಪಕ್ಷದ ಮಹತ್ವದ ಯೋಜನೆಯಾದ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿದರು.

🐦🔗: twitter.com/KGirishGowdaJDS/st

#JanataDalSecular #HDKumaraswamy #Pancharatna

Last updated 2 years ago

Prathap Kanagal · @Kanagalogy
35 followers · 48041 posts · Server mastodon.social

RT @KGirishGowdaJDS@twitter.com

Facebook, WhatsApp, Twitter ಸೇರಿದಂತೆ ನಿಮ್ಮ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪಂಚರತ್ನ DP ಹಾಕುವ ಮೂಲಕ @hd_kumaraswamy@twitter.com ಅವರ ಕನಸಿನ ಪಂಚರತ್ನ ಯೋಜನೆಯನ್ನು ಬೆಂಬಲಿಸಬೇಕಾಗಿ ವಿನಂತಿಸುತ್ತೇನೆ. 🙏

🐦🔗: twitter.com/KGirishGowdaJDS/st

#Pancharatna #HDKumaraswamy #JanataDalSecular

Last updated 2 years ago

Prathap Kanagal · @Kanagalogy
35 followers · 48041 posts · Server mastodon.social