RT @AaladaMara@twitter.com
NEP ಕ್ಕೂ ಮೊದಲಿನ ಕನ್ನಡದ ಗಾದೆ : 'ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು"
NEP ನಂತರದ ಕನ್ನಡದ ಗಾದೆ : 'ಲವಣ ತಿಂದ ಮೇಲೆ ಜಲ ಕುಡಿಯಲೇಬೇಕು"
😂😂😂
#NEP2020 #Sanskritisation
🐦🔗: https://twitter.com/AaladaMara/status/1546920634315223041