RT @iPrajwalRevanna@twitter.com
ಕೈ ಹಿಡಿದು ಬರೆಯುವುದನ್ನು ಕಲಿಸುವುದರಿಂದ ಪ್ರಾರಂಭಿಸಿ ನೂರಾರು ಜನರ ಮುಂದೆ ನಿಂತು ಮಾತನಾಡುವುದನ್ನು ಕಲಿಸುವ ಅಸಾಮಾನ್ಯ ವ್ಯಕ್ತಿ ಶಿಕ್ಷಕ.
ಜ್ಞಾನ ಜ್ಯೋತಿಯನ್ನು ಬೆಳಗಿ ಅರಿವಿನ ದಾರಿ ತೋರಿದ ನಮ್ಮೆಲ್ಲಾ ಶಿಕ್ಷಕ ಬಂಧುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
#HappyTeachersDay #SarvepalliRadhakrishnan
🐦🔗: https://twitter.com/iPrajwalRevanna/status/1566712930456207361
#HappyTeachersDay #SarvepalliRadhakrishnan