RT @AaladaMara@twitter.com
Dear @RailMinIndia@twitter.com
Stop spending our Tax on Hindi!
Stop Imposing Hindi on Non-Hindi people!
Provide information of your websites, tickets in #Kannada !
promote Kannada in at least in Karnataka
#StopHindilmposition
#stophindidiwas
#serveinmylanguage https://twitter.com/Kanagalogy/status/1583498620099514368
🐦🔗: https://twitter.com/AaladaMara/status/1583532701826490368
#kannada #StopHindilmposition #StopHindiDiwas #ServeInMyLanguage
RT @ajavgal@twitter.com
ಅಮಿತ್ ಶಾ ರವರ ಪ್ರಕಾರ ಹಿಂದಿ ಇತರೇ ಭಾರತೀಯ ಭಾಷೆಗಳ ಸ್ನೇಹಿತ, ಆದರೆ, ಅಮಿಶ್ ಶಾ ರವರ ಜೊತೆಗೆ ಕರ್ನಾಟಕಕ್ಕೆ ಬಂದಾಗ ಈ ಸ್ನೇಹಿತ(ಹಿಂದಿ) ಕನ್ನಡವನ್ನೇ ಮೂಲೆ ಗುಂಪು ಮಾಡುತ್ತಾನಲ್ಲಾ.
ಈ ಹಿಂದಿ ಮೂಲಭೂತವಾದಿಗಳಿಗೆ ತಾವೇನು ಹೇಳ್ತಿದ್ದೀವಿ ಅನ್ನೋ ಅರಿವೇ ಇರೋಲ್ವೇ?
#stopHindiDiwas
#StopHindiImperialism
#StopHindiDiwas #StopHindiImperialism
RT @Reshma_PSV@twitter.com
Amit Shah says "With the prosperity of Hindi, all the local languages will prosper and Hindi will prosper with the prosperity of the local languages" 😂. Most South Indians didn't even know that Hindi existed, until British ruled us! #StopHindiImposition #StopHindiDiwas #Kannada
🐦🔗: https://twitter.com/Reshma_PSV/status/1570063720029757440
#stophindiimposition #StopHindiDiwas #kannada
RT @arjuna04@twitter.com
'ಹಿಂದಿ' ಈ ದೇಶದ್ದೇ ಬಾಶೆ, 'ಇಂಗ್ಲೀಶ್' ಹೊರಗಿನದ್ದು ಎಂದು ಬಿಟ್ಟಿ ಉಪದೇಶ ಮಾಡುವ ರಾಜಕಾರಣಿಗಳು ಮತ್ತು ಸಂಗಿಗಳೇ ತಮ್ಮ ಮಕ್ಕಳಿಗೆ ಇಂಗ್ಲೀಶ್ ಕಲಿಸಿ, ಹೊರದೇಶದಲ್ಲಿ ವಿದ್ಯಾಬ್ಯಾಸ ಮಾಡಲು ಕಳಿಸುತ್ತಾರೆ. ಇವರ ಮಾತಿಗೆ ಕನ್ನಡಿಗರು ಎಂದೂ ಮರುಳಾಗಬಾರದು. #StopHindiImposition #StopHindianisation #StopHindiDiwas
#stophindiimposition #stophindianisation #StopHindiDiwas
RT @Govindaraju_JDS@twitter.com
ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ಆಚರಿಸುತ್ತಿರುವ ಹಿಂದಿ ದಿವಸವನ್ನು ವಿರೋಧಿಸಿ ತುಮಕೂರು ನಗರದ ಜೆಡಿಎಸ್ ಕಛೇರಿಯಲ್ಲಿ ಇಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪಕ್ಷದ ಕಾರ್ಯಕರ್ತರು ಪದಾಧಿಕಾರಿಗಳು ಉಪಸ್ಥಿತರಿದ್ದರು.
#govindarajufortumkurcity #JanataDalSecular #tumkur #stopHindiDiwas
🐦🔗: https://twitter.com/Govindaraju_JDS/status/1570049946975600643
#govindarajufortumkurcity #JanataDalSecular #Tumkur #StopHindiDiwas
RT @1Paramaatma@twitter.com
ಹಿಂದಿ ದಿವಸದ ಆಚರಣೆ ಒಕ್ಕೂಟದ ಆಶಯಕ್ಕೆ ವಿರುದ್ಧ! ಒಬ್ಬರೆ MP ಕರ್ನಾಟಕದಿಂದ ವಿರೋಧ ಮಾಡುವ ತಾಕತ್ತು ತೋರಿದ್ದು! 👏 #stopHindiDiwas https://twitter.com/iPrajwalRevanna/status/1569956808319705089
🐦🔗: https://twitter.com/1Paramaatma/status/1569971442175066112
RT @VKkarthik169@twitter.com
ನೋಡಲು ಎರಡು ಕಣ್ಣು ಸಾಲ್ತಿಲ್ಲ!!
ಹೊಟ್ಟೆಗೆ ಊಟ ತಿನ್ನದೇ, ಮನೇಲಿ ಬೈಸ್ಕೊಂಡು, ಕೆಲಸ ಬಿಟ್ಟು, ನಿರಂತರ ವರ್ಷಾನುಗಟ್ಟಲೆ ಹೋರಾಟ ಮಾಡಿದ ಕನ್ನಡಿಗರಿಗೆ ಒಂದು ರಾಜಕೀಯ ಶಕ್ತಿ ಸಿಕ್ಕಿದೆ 💥💥💥💥 JDS ಕನ್ನಡಹೋರಾಟ ಜೊತೆ ಜೊತೆಯಲಿ 💛❤
#Stophindiimposition
#stopHindiDiwas
🐦🔗: https://twitter.com/VKkarthik169/status/1570021195315302402
#stophindiimposition #StopHindiDiwas
ಅಧಿವೇಶನ ನಡೆಯುವಾಗ ವಿಧಾನ ಸೌಧದ ಸುತ್ತಮುತ್ತ ಸೆಕ್ಷನ್ 144 ಜಾರಿ ಇರುತ್ತೇ ಅನ್ನೋದು ಈ ಹಿಂದಿ ಗುಲಾಮರಿಗೆ ಗೊತ್ತಿಲ್ಲ.
ಎಷ್ಟು ಜನ ಪ್ರತಿಭಟನೆ ಮಾಡಿದ್ರೂ ಅನ್ನೋದು ಮುಖ್ಯವಲ್ಲ, ಯಾರು ಪ್ರತಿಭಟನೆ ಮಾಡಿದ್ರು ಎಲ್ಲಿ ಪ್ರತಿಭಟನೆ ಮಾಡಿದ್ರು ಹಾಗೂ ಯಾಕೆ ಪ್ರತಿಭಟನೆ ಮಾಡಿದ್ರು ಅನ್ನೋದಷ್ಟೇ ಮುಖ್ಯ.
#StopHindiimpostion
#stopHindiDiwas
#Stophindiimpostion #StopHindiDiwas
RT @ajavgal@twitter.com
ವಿಧಾನ ಸೌಧದ ಆವರಣದಲ್ಲಿ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ನಡೆದಿದ್ದು ಹಿಂದಿ ಹೇರಿಕೆ ವಿರುದ್ದದ ಅಭಿಯಾನದ ಬಹಳ ದೊಡ್ಡ ಹೆಜ್ಜೆ.
@iPrajwalRevanna@twitter.com ರವರೇ ಹಿಂದಿ ಹೇರಿಕೆಯ ಬಗ್ಗೆ ಲೋಕಸಭೆಯಲ್ಲಿ ಮಾತನಾಡಬೇಕೆಂದು ಮನವಿ.
#ಹಿಂದಿಹೇರಿಕೆನಿಲ್ಲಿಸಿ
#stopHindiDiwas
@Kanagalogy@twitter.com @hd_kumaraswamy@twitter.com
@H_D_Devegowda@twitter.com https://t.co/ijNW18e9wx
#ಹಿಂದಿಹೇರಿಕೆನಿಲಲಿಸಿ #StopHindiDiwas
RT @AshikGo44483423@twitter.com
ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡದ ಮೇಲೆ , ಕೆಲವೇ ನೂರು ವರ್ಷಗಳ ಹಿಂದೆ ಜನಿಸಿದ ಹಿಂದಿ ಭಾಷೆಯನ್ನು ಹೇರುವದನ್ನು ಸ್ವಾಭಿಮಾನಿ ಕನ್ನಡಿಗ ಒಪ್ಪಿಕೊಳ್ಳೋದು ಸಾದ್ಯವಿಲ್ಲ. ಇದು ನಮ್ಮ ಅಸ್ತಿತ್ವದ ಪ್ರಶ್ನೆ
#stopHindiImposition
#stopHindiDiwas
🐦🔗: https://twitter.com/AshikGo44483423/status/1569953676533596161
#stophindiimposition #StopHindiDiwas
ಕನ್ನಡ-ಕರ್ನಾಟಕ-ಕನ್ನಡಿಗರ ಮೇಲೆ ಹೊರಗಿನವರ ದಾಳಿ ಪ್ರಯತ್ನಕ್ಕೆ ಕನ್ನಡಿಗರು ಹಿಂದಿನಿಂದಲೂ ಸರಿಯಾದ ಉತ್ತರ ಕೊಡುತ್ತಾ ಬಂದಿದ್ದೇವೆ.
ಈಗ ಇನ್ನೂ ತೀವ್ರವಾಗಿ ಹಿಂದಿ ಹೇರಿಕೆಯ ಹಾಗೂ ಒಕ್ಕೂಟ ಸರ್ಕಾರದ ಭಾಷಾ ಇಬ್ಬಂತಿತನದ ವಿರುದ್ಧ ಹೋರಾಡುವ ಅವಶ್ಯಕತೆ ನಮ್ಮ ಮುಂದಿದೆ.
#stopHindiDiwas #StopHindiImposition
#ಹಿಂದಿಹೇರಿಕೆನಿಲ್ಲಿಸಿ
#StopHindiDiwas #stophindiimposition #ಹಿಂದಿಹೇರಿಕೆನಿಲಲಿಸಿ
ಈ ಹಿಂದಿ ದಿವಸ, ಹಿಂದಿ ಭಾಷಿಕ ರಾಜ್ಯಗಳಿಗೆ, ಆಯಾ ರಾಜ್ಯಗಳ ಹಣದಿಂದ ಸೀಮಿತವಾಗಲಿ, ನಮಗೆ ಅದರ ಅವಶ್ಯಕತೆ ಇಲ್ಲ.
#stopHindiDiwas #StopHindiImposition
#StopHindiDiwas #stophindiimposition
RT @s_a_n_j_u_U@twitter.com
" ನಾವು ಮೊದಲು ಕನ್ನಡಿಗರು ನಂತರ ಭಾರತೀಯರು " that's the tweet
#stopHindiDiwas #StopHindiImposition
🐦🔗: https://twitter.com/s_a_n_j_u_U/status/1569920890196074496
#StopHindiDiwas #stophindiimposition
RT @arun_marikempai@twitter.com
Hindi is going to unite this country - @AmitShah@twitter.com
and here is an @hd_kumaraswamy@twitter.com reaction.
🐦🔗: https://twitter.com/arun_marikempai/status/1569940890646646785
Along with JDS party MLAs & MLCs Former CM and JDS legislative party leader @hd_kumaraswamy@twitter.com is staging protest against forceful Hindi Imposition and celebration of Hindi Divas in Karnataka.
#stopHindiDiwas
#StopHindiImposition
#StopHindiDiwas #stophindiimposition
RT @beingmysurean@twitter.com
@Kanagalogy@twitter.com @narendramodi@twitter.com @BCNagesh_bjp@twitter.com ಯಾರ್ರಿ ಹೇಳಿದ್ದು ಹಿಂದಿ ದಿವಸ್ ನ ಆರಂಭಿಸಿದ್ದು ಮೋದಿ ಸರ್ಕಾರ ಅಂತ? ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ ಆದರೆ ನೀವುಗಳು ಅದನ್ನ ವಿರೋಧಿಸಬಹುದಿತ್ತು ಅಲ್ವೇ? ಅವರು ಕಟ್ಟಿದ್ದ ಅಡಿಪಾಯದಲ್ಲಿ ನಿಮ್ಮ ಪಕ್ಷ ದೊಡ್ಡ ಬಂಗಲೆ ಕಟ್ಟುತ್ತಿದೆ ಅಷ್ಟೇ. ನಿಮ್ಮದೆರಡೂ ರಾಜಕೀಯ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳು.
🐦🔗: https://twitter.com/beingmysurean/status/1569916674715054081